ಮಹಿಳೆಯರೇ, ಹಾರ್ಮೋನ್‌ ಅಸಮತೋಲನದ ಲಕ್ಷಣಗಳಿವು; ನಿಮಗೂ ಪಿಸಿಓಎಸ್‌ ಇರಬಹುದು, ತೂಕ ಏರಿಕೆಯನ್ನ ನಿರ್ಲಕ್ಷ್ಯ ಮಾಡಬೇಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಹಿಳೆಯರೇ, ಹಾರ್ಮೋನ್‌ ಅಸಮತೋಲನದ ಲಕ್ಷಣಗಳಿವು; ನಿಮಗೂ ಪಿಸಿಓಎಸ್‌ ಇರಬಹುದು, ತೂಕ ಏರಿಕೆಯನ್ನ ನಿರ್ಲಕ್ಷ್ಯ ಮಾಡಬೇಡಿ

ಮಹಿಳೆಯರೇ, ಹಾರ್ಮೋನ್‌ ಅಸಮತೋಲನದ ಲಕ್ಷಣಗಳಿವು; ನಿಮಗೂ ಪಿಸಿಓಎಸ್‌ ಇರಬಹುದು, ತೂಕ ಏರಿಕೆಯನ್ನ ನಿರ್ಲಕ್ಷ್ಯ ಮಾಡಬೇಡಿ

  • Symptoms of Hormonal Imbalance: ಹಾರ್ಮೋನ್‌ ಅಸಮತೋಲನವು ಮಹಿಳೆಯರಲ್ಲಿ ಹೆಚ್ಚು ತೊಂದರೆ ಉಂಟು ಮಾಡುತ್ತದೆ. ಹಾರ್ಮೋನ್‌ ಅಸಮತೋಲನವಾದಾಗ ದೇಹದಲ್ಲಿ ಹಲವು ಲಕ್ಷಣಗಳು ಗೋಚರವಾಗುತ್ತವೆ. ಈ ಸಂಕೇತಗಳ ಮೂಲಕ ನಾವು ಹಾರ್ಮೋನ್‌ ಅಸಮತೋಲನವನ್ನು ಕಂಡುಹಿಡಿಯಬಹುದು. ಈ ಕೆಲವು ಲಕ್ಷಣಗಳು ಪಿಸಿಓಎಸ್‌ನ ಇದೆ ಎಂಬುದನ್ನೂ ಸೂಚಿಸಬಹುದು, ನಿರ್ಲಕ್ಷ್ಯ ಮಾಡಬೇಡಿ.

ಪಿಸಿಓಎಸ್‌, ತೂಕ ನಷ್ಟ ಇವೆಲ್ಲವೂ ದೇಹದಲ್ಲಿ ಹಾರ್ಮೋನ್‌ ಅಸಮತೋಲನವನ್ನು ಸೂಚಿಸುವ ಅಂಶಗಳು. ಇಂತಹ ಸಮಸ್ಯೆಗೆ ಕಾರಣವಾಗುವ ಹಾರ್ಮೋನ್‌ ಅಸಮತೋಲವನ್ನು ನಾವು ನಮ್ಮ ದೇಹದಲ್ಲಿ ಕಾಣಿಸುವ ಈ ಕೆಲವು ಲಕ್ಷಣಗಳಿಂದಲೇ ಕಂಡು ಹಿಡಿಯಬಹುದು. ನಿಮ್ಮಲ್ಲೂ ಈ ಲಕ್ಷಣಗಳು ಕಾಣಿಸಿದರೆ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ. 
icon

(1 / 8)

ಪಿಸಿಓಎಸ್ ಎನ್ನುವುದು ಅಂಡಾಶಯಗಳು ಅಸಹಜ ಪ್ರಮಾಣದ ಆಂಡ್ರೊಜೆನ್ ಅನ್ನು ಉತ್ಪಾದಿಸುವ ಸ್ಥಿತಿಯಾಗಿದೆ. ಇದು ಅಂಡಾಶಯದ ಚೀಲಗಳ ರಚನೆಗೆ ಕಾರಣವಾಗುತ್ತದೆ. ಪಿಸಿಓಎಸ್‌ನ ಕೆಲವು ಸಾಮಾನ್ಯ ಲಕ್ಷಣಗಳೆಂದರೆ ಅಸಹಜ ಮುಟ್ಟು, ಮತ್ತು ಮೂಡ್ ಸ್ವಿಂಗ್, ತೂಕ ಏರಿಕೆ. ಹಾರ್ಮೋನುಗಳ ಅಸಮತೋಲನವು ಪಿಸಿಓಎಸ್‌ನೊಂದಿಗೆ ತೂಕವನ್ನು ಕಳೆದುಕೊಳ್ಳಲು ಕಷ್ಟವಾಗುತ್ತದೆ. ಪೌಷ್ಟಿಕತಜ್ಞ ಲಿನ್ ಹೆಕಟೋರಿಯನ್ ಅವರು ಪಿಸಿಓಎಸ್‌ನೊಂದಿಗೆ ತೂಕ ಇಳಿಸುವ ಪ್ರಯಾಣದ ಸಮಯದಲ್ಲಿ ವ್ಯಕ್ತಿಯು ಅನುಭವಿಸುತ್ತಿರುವ ಹಾರ್ಮೋನುಗಳ ಅಸಮತೋಲನದ ಕೆಲವು ಚಿಹ್ನೆಗಳನ್ನು ಎತ್ತಿ ತೋರಿಸುತ್ತಾರೆ.
icon

(2 / 8)

(Pixabay)

ಹೊಟ್ಟೆಯ ಕೊಬ್ಬು: ರಕ್ತದಲ್ಲಿನ ಸಕ್ಕರೆ ಮತ್ತು ಕಾರ್ಟಿಸೋಲ್ ಮಟ್ಟದಲ್ಲಿನ ಅಸಮತೋಲನದಿಂದಾಗಿ ಪಿಸಿಓಎಸ್ ಹೊಂದಿರುವ ಮಹಿಳೆಯರು ದೇಹದ ಮಧ್ಯಭಾಗದಲ್ಲಿ ಅಂದರೆ ಹೊಟ್ಟೆಯ ಭಾಗದಲ್ಲಿ ತೂಕ ಹೆಚ್ಚಳವನ್ನು ಹೊಂದಿರುತ್ತಾರೆ.  
icon

(3 / 8)

(Freepik)

ಸಕ್ಕರೆಯ ಕಡುಬಯಕೆಗಳು: ಪಿಸಿಓಎಸ್‌ನಲ್ಲಿ ಇನ್ಸುಲಿನ್ ಪ್ರತಿರೋಧವು ಸಾಮಾನ್ಯವಾಗಿದೆ. ಇದು ಸಕ್ಕರೆ ಮತ್ತು ಮಸಾಲೆಯುಕ್ತ ಆಹಾರಕ್ಕಾಗಿ ಅನಿಯಂತ್ರಿತ ಕಡುಬಯಕೆಗಳನ್ನು ಸೃಷ್ಟಿಸುತ್ತದೆ.
icon

(4 / 8)

(Shutterstock)

ಆಯಾಸ: ಕಾರ್ಟಿಸೋಲ್ ಮತ್ತು ಥೈರಾಯ್ಡ್ ಹಾರ್ಮೋನುಗಳು ದೇಹದಲ್ಲಿ ಶಕ್ತಿಯ ಮಟ್ಟವನ್ನು ನಿಯಂತ್ರಿಸಲು ಕಾರಣವಾಗಿವೆ. ಹಾರ್ಮೋನುಗಳ ಅಸಮತೋಲನ ಅಥವಾ ಹಾರ್ಮೋನುಗಳ ಅತಿಯಾದ ಉತ್ಪಾದನೆಯು ಆಯಾಸಕ್ಕೆ ಕಾರಣವಾಗಬಹುದು.
icon

(5 / 8)

ಇದು ಅತಿಯಾಗಿ ಕೂದಲು ಉದರಲು ಕಾರಣವಾಗುತ್ತದೆ. ಪಿಸಿಓಎಸ್‌ನ ಹಾರ್ಮೋನ್‌ ಅಸಮಲತೋಲನದಿಂದಾಗಿ ನೀವು ಅತಿಯಾಗಿ ಕೂದಲು ಉದುರುವ ತೊಂದರೆಯನ್ನು ಎದುರಿಸಬಹುದು.
icon

(6 / 8)

ಅನಿಯಮಿತ ಮುಟ್ಟು: ಇನ್ಸುಲಿನ್ ಪ್ರತಿರೋಧವು ಅಂಡಾಶಯದಲ್ಲಿ ಟೆಸ್ಟೋಸ್ಟೆರಾನ್ ಅಧಿಕ ಉತ್ಪಾದನೆಗೆ ಕಾರಣವಾಗುತ್ತದೆ. ಇದು ಅಂಡೋತ್ಪತ್ತಿ ಮತ್ತು ಮುಟ್ಟಿನ ದಿನಗಳ ವ್ಯತ್ಯಯಕ್ಕೆ ಕಾರಣವಾಗುತ್ತದೆ. 
icon

(7 / 8)

(Shutterstock )

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು