Color Blindness Test: ನಿಮಗೆ ಬಣ್ಣ ಕುರುಡುತನ ಅಥವಾ ವರ್ಣ ಅಂಧತ್ವ ಇರುವುದೇ? ಈ ಚಿತ್ರಗಳನ್ನು ನೋಡಿ ನಿಮ್ಮ ಕಣ್ಣಿನ ಆರೋಗ್ಯ ತಿಳಿಯಿರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Color Blindness Test: ನಿಮಗೆ ಬಣ್ಣ ಕುರುಡುತನ ಅಥವಾ ವರ್ಣ ಅಂಧತ್ವ ಇರುವುದೇ? ಈ ಚಿತ್ರಗಳನ್ನು ನೋಡಿ ನಿಮ್ಮ ಕಣ್ಣಿನ ಆರೋಗ್ಯ ತಿಳಿಯಿರಿ

Color Blindness Test: ನಿಮಗೆ ಬಣ್ಣ ಕುರುಡುತನ ಅಥವಾ ವರ್ಣ ಅಂಧತ್ವ ಇರುವುದೇ? ಈ ಚಿತ್ರಗಳನ್ನು ನೋಡಿ ನಿಮ್ಮ ಕಣ್ಣಿನ ಆರೋಗ್ಯ ತಿಳಿಯಿರಿ

  • Color Blindness Test: ಬಣ್ಣ ಕುರುಡುತನ ಅಥವಾ ವರ್ಣ ಅಂಧತ್ವ ಸಮಸ್ಯೆಯಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ. ಕೆಲವು ಬಣ್ಣಗಳನ್ನು ಗುರುತಿಸಲಾಗದೆ ಪರಿತಪಿಸುತ್ತಾರೆ. ಕೆಲವು ಸರಕಾರಿ ಉದ್ಯೋಗಗಳನ್ನು ಪಡೆಯುವಲ್ಲಿಯೂ ಈ ತೊಂದರೆ ಅಡ್ಡಗಾಲು ಹಾಕುತ್ತದೆ.  ನಿಮಗೆ ಬಣ್ಣ ಕುರುಡುತನ ಇದೆಯೋ ಇಲ್ಲವೇ ಎಂದು ಇಲ್ಲಿ ನೀಡಲಾಗಿರುವ ಕಲರ್‌ ಪ್ಲೇಟ್‌ ನೋಡಿ ತಿಳಿದುಕೊಳ್ಳಬಹುದು.

Color Blindness Test: ಬಣ್ಣ ಕುರುಡುತನದ ತೊಂದರೆ ಸಾಕಷ್ಟು ಜನರಿಗೆ ಇರುತ್ತದೆ. ಅಂದರೆ, ಎಲ್ಲರಿಗೂ ಕಾಣುವ ಕೆಲವು ಬಣ್ಣ ನಿಮಗೆ ಕಾಣಿಸದೆ ಇರಬಹುದು. ಕಾಂಟ್ಯಾಕ್ಟ್‌ ಲೆನ್ಸ್‌ ಅಥವಾ ಕನ್ನಡಕ ಧರಿಸಿ ಈ ತೊಂದರೆಯಿಂದ ಪಾರಾಗಬಹುದು. ಸಾಕಷ್ಟು ಜನರು ಸರಕಾರಿ ಉದ್ಯೋಗಗಳನ್ನು ಪಡೆಯಲು ಈ ತೊಂದರೆ ಅಡ್ಡಗಾಲು ಹಾಕುತ್ತದೆ. ವಿವಿಧ ನಾಗರಿಕ ಸೇವಾ ಹುದ್ದೆಗಳನ್ನು ಪಡೆಯಲು ಕಲರ್‌ ಬ್ಲೈಂಡ್‌ನೆಸ್‌ ಅಡ್ಡಿಯಾಗುತ್ತದೆ. ಇಲ್ಲೊಂದಿಷ್ಟು ಕಲರ್‌ ಪ್ಲೇಟ್‌ಗಳನ್ನು ನೀಡಲಾಗಿದೆ. ಇದನ್ನು ಗಮನಿಸಿ ನಿಮಗೆ ಅದರಲ್ಲಿರುವ ನಂಬರ್‌ ಕಾಣಿಸುತ್ತದೆಯೇ ಎಂದು ತಿಳಿದುಕೊಳ್ಳಿ. ಗಮನಿಸಿ, ಕಣ್ಣಿನ ತೊಂದರೆಗಳನ್ನು ನುರಿತ ನೇತ್ರತಜ್ಞರ ಮೂಲಕ ಬಗೆಹರಿಸಿಕೊಳ್ಳಿ. ಇಲ್ಲಿ ಕೆಂಪು ಹಸಿರು ಕಲರ್‌ ಬ್ಲೈಂಡ್‌ನೆಸ್‌ ಪತ್ತೆಹಚ್ಚಲು ನೆರವಾಗುವ ಕಲರ್‌ ಪ್ಲೇಟ್‌ಗಳನ್ನು ನೀಡಲಾಗಿದೆ. 
icon

(1 / 10)

(dam.northwell.edu)

ಸಾಮಾನ್ಯ ನೋಟಕ್ಕೆ 6 ಸಂಖ್ಯೆ ಕಾಣಿಸುತ್ತದೆ. ಕೆಂಪು- ಹಸಿರು ಬಣ್ಣ ಅಂಧತ್ವ ಇರುವವರಿಗೆ 5 ಸಂಖ್ಯೆ ಕಾಣಿಸುತ್ತದೆ. 
icon

(2 / 10)

ಸಾಮಾನ್ಯ ನೋಟಕ್ಕೆ 57 ಕಾಣಿಸುತ್ತದೆ. ರೆಡ್‌ ಗ್ರೀನ್‌ ತೊಂದರೆ ಇರುವವರಿಗೆ 35 ಸಂಖ್ಯೆ ಕಾಣಿಸುತ್ತದೆ. 
icon

(3 / 10)

ಸಾಮಾನ್ಯವಾಗಿ ನೋಡಿದರೆ 8 ಸಂಖ್ಯೆ ಕಾಣಿಸುತ್ತದೆ. ರೆಡ್‌-ಗ್ರೀನ್‌ ಕಲರ್‌ ತೊಂದರೆ ಇರುವವರಿಗೆ 3 ಸಂಖ್ಯೆ ಕಾಣಿಸುತ್ತದೆ.
icon

(4 / 10)

ಸಾಮಾನ್ಯವಾಗಿ  5 ಕಾಣಿಸುತ್ತದೆ.  ಆದರೆ, ರೆಡ್‌ ಗ್ರೀನ್‌ ಬಣ್ಣದ ಅಂಧತ್ವ ಇರುವವರಿಗೆ 2 ಕಾಣಿಸುತ್ತದೆ. 
icon

(5 / 10)

ಬಣ್ಣದ ಅಂಧತ್ವ ಇಲ್ಲದೆ ಇರುವವರಿಗೆ 2 ಕಾಣಿಸುತ್ತದೆ. ರೆಡ್‌ ಗ್ರೀನ್‌ ಬಣ್ಣದ ತೊಂದರೆ ಇರುವವರಿಗೆ ಏನೂ ಕಾಣಿಸುವುದಿಲ್ಲ ಅಥವಾ ತಪ್ಪು ಅಂಕೆಗಳು ಕಾಣಿಸುತ್ತವೆ. 
icon

(6 / 10)

ಬಣ್ಣ ಕುರುಡುತನ ಇಲ್ಲದೆ ಇರುವವರಿಗೆ ಸಾಮಾನ್ಯವಾಗಿ 74 ಸಂಖ್ಯೆ ಕಾಣಿಸುತ್ತದೆ. ರೆಡ್‌ ಗ್ರೀನ್‌ ಬಣ್ಣದ ಕುರುಡುತನ ಇರುವವರಿಗೆ 21 ಸಂಖ್ಯೆ ಕಾಣಿಸುತ್ತದೆ.
icon

(7 / 10)

(challengetb)

ಸಾಮಾನ್ಯ ನೋಟಕ್ಕೆ 6 ಕಾಣಿಸುತ್ತದೆ. ಕೆಂಪು ಹಸಿರು ಬಣ್ಣದ ಅಂಧತ್ವ ಇರುವವರಿಗೆ 5 ಕಾಣಿಸುತ್ತದೆ.
icon

(8 / 10)

ಸಾಮಾನ್ಯ ನೋಟಕ್ಕೆ 29 ಕಾಣಿಸುತ್ತದೆ. ಕೆಂಪು ಹಸಿರು ಬಣ್ಣದ ಕುರುಡುತನ ಹೊಂದಿರುವವರಿಗೆ 70 ಕಾಣಿಸುತ್ತದೆ.
icon

(9 / 10)

ಸಾಮಾನ್ಯ ನೋಟಕ್ಕೆ 3 ಕಾಣಿಸುತ್ತದೆ. ಕೆಂಪು ಹಸಿರು ವರ್ಣ ಅಂಧತ್ವ ಇರುವವರಿಗೆ 5 ಕಾಣಿಸುತ್ತದೆ. ಇಲ್ಲಿ ಮಾಹಿತಿ ನೀಡುವ ಉದ್ದೇಶಕ್ಕಾಗಿ ಕಲರ್‌ ಪ್ಲೇಟ್‌ಗಳನ್ನು ನೀಡಲಾಗಿದೆ. ನಿಮ್ಮ ಕಣ್ಣಿಗೆ ಕಲರ್‌ ಬ್ಲೈಂಡ್‌ನೆಸ್‌ ಇದೆಯೇ ಇಲ್ಲವೇ ಎಂದು ತಿಳಿಯಲು ತಜ್ಞ ನೇತ್ರವೈದ್ಯರ ಮೂಲಕ ಪರೀಕ್ಷಿಸಿಕೊಳ್ಳಿ. 
icon

(10 / 10)

ಇತರ ಗ್ಯಾಲರಿಗಳು