Mumbai Dust Storm: ಭಾರಿ ಮಳೆ, ಧೂಳಿನ ಬಿರುಗಾಳಿಗೆ ಮುಂಬೈ ತತ್ತರ; ಕನಿಷ್ಠ 8 ಮಂದಿ ಸಾವು, ಹಲವರಿಗೆ ಗಾಯ; ಫೋಟೊಸ್
- ದಿಢೀರ್ ಅಂತ ಕಾಣಿಸಿಕೊಂಡ ಧೂಳಿನ ಬಿರುಗಾಳಿಗೆ ದೇಶದ ವಾಣಿಜ್ಯ ನಗರಿ ಮುಂಬೈ ತತ್ತರಿಸಿದೆ. ಹಲವು ಅವಾಂತರಗಳನ್ನೇ ಸೃಷ್ಟಿಸಿದೆ. ಫೋಟೊ ಸಹಿತ ಇದರ ವಿವರ ಇಲ್ಲಿದೆ.
- ದಿಢೀರ್ ಅಂತ ಕಾಣಿಸಿಕೊಂಡ ಧೂಳಿನ ಬಿರುಗಾಳಿಗೆ ದೇಶದ ವಾಣಿಜ್ಯ ನಗರಿ ಮುಂಬೈ ತತ್ತರಿಸಿದೆ. ಹಲವು ಅವಾಂತರಗಳನ್ನೇ ಸೃಷ್ಟಿಸಿದೆ. ಫೋಟೊ ಸಹಿತ ಇದರ ವಿವರ ಇಲ್ಲಿದೆ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 5)
ಮೇ 13ರ ಸೋಮವಾರ ಮುಂಬೈನಲ್ಲಿರುವ ಪ್ರಭಾದೇವಿ, ಪರೇಲ್ ನಗರದಲ್ಲಿ ದಿಢೀರ್ ಉಂಟಾಗಿದ್ದ ಧೂಳಿನ ಬಿರುಗಾಳಿಗೆ ಕತ್ತಲು ಆವರಿಸಿದಂತೆ ಕಂಡಿತು. ನಗರದಲ್ಲಿ ಭಾರಿ ಮಳೆಯಾಗಿದ್ದು, ಹಲವು ಅವಾಂತರಗಳಿಗೆ ಕಾರಣವಾಗಿದೆ.(HT)
(2 / 5)
ನವಿ ಮುಂಬೈ ಪ್ರದೇಶದಲ್ಲಿ ಧೂಳಿನ ಬಿರುಗಾಳಿ, ಭಾರಿ ಮಳೆಯಿಂದ ವಾಹನ ಸವಾರರಿಗೆ ಏನೂ ಕಾಣಿಸಿದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಶಿ ಪ್ರದೇಶದಲ್ಲಿ ಭಾರಿ ಸಮಸ್ಯೆಗೆ ಕಾರಣವಾಗಿತ್ತು.(HT)
(3 / 5)
ಮುಂಬೈನ ನಗರ ಬೇಸಿಗೆಯ ಮೊದಲ ಮಳೆಗೆ ಸಾಕ್ಷಿಯಾಯಿತು. ಆದರೆ ಭಾರಿ ಮಳೆಯೂಂದಿಗೆ ಬಂದ ಧೂಳಿನ ಬಿರುಗಾಳಿಯಿಂದ ಮುಂಬೈ ಜನರು ಸಮಸ್ಯೆಗಳನ್ನು ಎದುರಿಸುವಂತಾಯಿತು. (HT)
(4 / 5)
ರಸ್ತೆ ಬದಿಯ ಶೆಡ್ ಕುಸಿತವಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ಓರ್ವ ಮಹಿಳೆ ಗಾಯಗೊಂಡಿರುವ ಘಟನೆ ಥಾಣೆಯ ಜಂಬಿ ನಾಕದಲ್ಲಿ ನಡೆದಿದೆ. ಬಿಲ್‌ಬೋರ್ಡ್ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 8 ರಿಂದ 14ಕ್ಕೆ ಏರಿಕೆಯಾಗಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಇತರ ಗ್ಯಾಲರಿಗಳು