ನಿತ್ಯ ಪ್ರೇರಣೆ, ಉತ್ಸಾಹ ಹೆಚ್ಚಿಸಲು ನೆರವು; ಶುಭಾಶಯಗಳೊಂದಿಗೆ ಸ್ನೇಹಿತರಿಗೂ ಹಂಚಿಕೊಳ್ಳಲು ಸುಭಾಷಿತ ಫೋಟೊಸ್-help to increase daily motivation inspirational quotes for sharing with friends kannada subhashita rmy ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿತ್ಯ ಪ್ರೇರಣೆ, ಉತ್ಸಾಹ ಹೆಚ್ಚಿಸಲು ನೆರವು; ಶುಭಾಶಯಗಳೊಂದಿಗೆ ಸ್ನೇಹಿತರಿಗೂ ಹಂಚಿಕೊಳ್ಳಲು ಸುಭಾಷಿತ ಫೋಟೊಸ್

ನಿತ್ಯ ಪ್ರೇರಣೆ, ಉತ್ಸಾಹ ಹೆಚ್ಚಿಸಲು ನೆರವು; ಶುಭಾಶಯಗಳೊಂದಿಗೆ ಸ್ನೇಹಿತರಿಗೂ ಹಂಚಿಕೊಳ್ಳಲು ಸುಭಾಷಿತ ಫೋಟೊಸ್

  • Kannada Subhashita: ಪ್ರತಿವ್ಯಕ್ತಿಯ ಸಾಧನೆಯ ಹಿಂದೆ ಹಲವು ನಾಯಕರ ಸ್ಫೂರ್ತಿಯ ಮಾತುಗಳು ಪ್ರೇರಣೆಯಾಗಿರುತ್ತವೆ. ಜೀವನದಲ್ಲಿ ಹೋರಾಟ, ಗೆಲುವು, ಓದಿಗೆ ಶಕ್ತಿ ತುಂಬಲು ಸಂದೇಶದ ಫೋಟೊಸ್ ಇಲ್ಲಿವೆ. ನಿತ್ಯ ಶುಭಾಶಯಗಳೊಂದಿಗೆ ಈ ಸಂದೇಶಗಳನ್ನು ಹಂಚಿಕೊಳ್ಳಬಹುದು.

ಸಾಧಿಸುವವರಿಗೆ ಸ್ಫೂರ್ತಿ ತುಂಬುವಂತಹ ಸಾಧಕರ ಹಿತ ನುಡಿಗಳನ್ನು ಇಲ್ಲಿ ನೀಡಲಾಗಿದೆ. ಈ ಫೋಟೊಗಳನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಪ್ರೀತಿ ಪಾತ್ರರೊಂದಿಗೆ ಶೇರ್ ಮಾಡಿಕೊಳ್ಳಬಹುದು.
icon

(1 / 7)

ಮಾತನಾಡುವಷ್ಟೇ ಮಾತನಾಡದೇ ಇರುವುದೂ ಅಗತ್ಯ -ಕೆಪಿ ಪೂರ್ಣಚಂದ್ರ ತೇಜಸ್ವಿ
icon

(2 / 7)

ಮಾತನಾಡುವಷ್ಟೇ ಮಾತನಾಡದೇ ಇರುವುದೂ ಅಗತ್ಯ -ಕೆಪಿ ಪೂರ್ಣಚಂದ್ರ ತೇಜಸ್ವಿ

ಜೀವನ ಪಠ್ಯಕ್ರಮ ತಿಳಿಯದ, ಪ್ರಶ್ನೆ ಪ್ರತ್ರಿಕೆ ಇರದ ಒಂದು ಪರೀಕ್ಷೆ. ಇಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳೂ ಇರುವುದಿಲ್ಲ -ಸುಧಾ ಮೂರ್ತಿ
icon

(3 / 7)

ನಮ್ಮ ಕರ್ಮಗಳು ನಮ್ಮ ಜೀವನದ ದಿಕ್ಕನ್ನು ನಿರ್ದೇಶಿಸುತ್ತವೆ -ಆಲ್ಬರ್ಟ್ ಐನ್‌ಸ್ಟೀನ್
icon

(4 / 7)

ನಕಾರಾತ್ಮಕ ಆಲೋಚನೆಗಳು ಮನುಷ್ಯನನ್ನು ಬಲಹೀನಗೊಳಿಸುತ್ತವೆ -ಸ್ವಾಮಿ ವಿವೇಕಾನಂದ
icon

(5 / 7)

ನಕಾರಾತ್ಮಕ ಆಲೋಚನೆಗಳು ಮನುಷ್ಯನನ್ನು ಬಲಹೀನಗೊಳಿಸುತ್ತವೆ -ಸ್ವಾಮಿ ವಿವೇಕಾನಂದ

ನಾಳೆಯೇ ಸಾಯಬಹುದೆಂಬಂತೆ ಜೀವಿಸು, ಯಾವಾಗಲೂ ಜೀವಿಸುತ್ತೇನೆ ಎಂಬಂತೆ ಕಲಿಕೆಯನ್ನು ಮಾಡು -ಮಹಾತ್ಮ ಗಾಂಧಿ
icon

(6 / 7)

ಹೇಳಿ ಮಾಡಿಸಿದ ಜೋಡಿ ಸಿಗುವುದು ಚಪ್ಪಲಿಗಳಲ್ಲಿ ಮಾತ್ರ. ಉಳಿದಿದ್ದೆಲ್ಲಾ ಹೊಂದಾಣಿಕೆ ಮಾತ್ರ -ಜಯಂತ ಕಾಯ್ಕಿಣಿ
icon

(7 / 7)

ಇತರ ಗ್ಯಾಲರಿಗಳು