ಸ್ಪೈಡರ್ ಪ್ಲಾಂಟ್‌ನಿಂದ ಸ್ನೇಕ್ ಪ್ಲಾಂಟ್‌ವರೆಗೆ; ಮನೆಯ ಒಳಭಾಗದ ಅಂದ ಹೆಚ್ಚಿಸುವ ಗಿಡಗಳಿವು
- ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ಮತ್ತು ಮನೆಯ ಒಳಗಿನ ವಾತಾವರಣವನ್ನು ತಿಳಿಗೊಳಿಸಲು ಇಲ್ಲಿದೆ ನೋಡಿ ಒಂದಷ್ಟು ಇಂಡೋರ್ ಪ್ಲಾಂಟ್‌ಗಳು. ಇವುಗಳನ್ನು ನೀವೂ ನಿಮ್ಮ ಮನೆಯಲ್ಲಿ ಬೆಳೆಸಬಹುದು.
- ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ಮತ್ತು ಮನೆಯ ಒಳಗಿನ ವಾತಾವರಣವನ್ನು ತಿಳಿಗೊಳಿಸಲು ಇಲ್ಲಿದೆ ನೋಡಿ ಒಂದಷ್ಟು ಇಂಡೋರ್ ಪ್ಲಾಂಟ್‌ಗಳು. ಇವುಗಳನ್ನು ನೀವೂ ನಿಮ್ಮ ಮನೆಯಲ್ಲಿ ಬೆಳೆಸಬಹುದು.
(1 / 8)
ನೀವು ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಿದ್ದರೆ, ಇಡೋರ್ ಪ್ಲಾಂಟ್‌ಗಳನ್ನು ಬೆಳೆಸಿ. ಇದು ನಿಮ್ಮ ಮನೆಯ ಅಂದವನ್ನು ಇಮ್ಮಡಿಗೊಳಿಸುವುದರಲ್ಲಿ ಅನುಮಾನವೇ ಇಲ್ಲ.
(2 / 8)
ರಬ್ಬರ್ ಗಿಡ: ದೊಡ್ಡದಾದ ಮತ್ತು ಗಾಢ ಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು ತುಂಬಾ ಚೆನ್ನಾಗಿ ಬೆಳೆಯುವ ಗಿಡ ಇದಾಗಿದೆ.
(3 / 8)
ಸ್ನೇಕ್ ಪ್ಲಾಂಟ್: ಕಡಿಮೆ ನಿರ್ವಹಣೆ ನೀವು ಪ್ರತಿನಿತ್ಯ ನೀರು ಹಾಕಬೇಕು ಎಂದಿಲ್ಲ. ನೀವು ದೂರದ ಊರಿಗೆ ಹೋದಾಗಲೂ ಮನೆಯಲ್ಲಿ ತಾನೇ ಬೆಳೆದುಕೊಳ್ಳುತ್ತದೆ.(Canva)
(4 / 8)
ಸ್ಪೈಡರ್ ಪ್ಲಾಂಟ್: ಕ್ಲೋರೋಫೈಟಮ್ ಕೊಮೊಸಮ್ ಎಂದೂ ಸಹ ಇದನ್ನು ಕರೆಯುತ್ತಾರೆ. ಇದನ್ನು ಒಂದು ಪುಟ್ಟ ಪಾಟ್‌ನಲ್ಲಿ ಹಾಕಿ ಬೆಳೆಸಿ
(5 / 8)
ಪೀಸ್ ಲಿಲ್ಲಿ: ಸೊಗಸಾದ ಬಿಳಿ ಹೂವುಗಳುನ್ನು ಹೊಂದಿದ ಗಿಡ ಇದಾಗಿದೆ. ಡಾರ್ಕ್ ಬಣ್ಣದ ಗೋಡೆಯ ಎದುರು ನೀವು ಈ ಗಿಡ ಇಟ್ಟರೆ ತುಂಬಾ ಚೆನ್ನಾಗಿ ಕಾಣುತ್ತದೆ
(7 / 8)
ಅಲೋವೆರಾ: ತ್ವಚೆಯ ಆರೈಕೆಗೆ ಇದು ಉತ್ತಮವಾಗಿದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ಇದನ್ನು ಅಲಂಕಾರಿಕವಾಗಿಯೂ ಬಳಸಬಹುದು.
ಇತರ ಗ್ಯಾಲರಿಗಳು