ಕನ್ನಡ ಸುದ್ದಿ  /  Photo Gallery  /  Here Is List Of Sugar Free Sweets Diabetes Patients Can Eat

Sugar Free sweets: ಶುಗರ್‌ ಇದ್ದವರು ತಿನ್ನಬಹುದಾದ ಶುಗರ್‌ಲೆಸ್‌ ಸಿಹಿತಿಂಡಿಗಳು; ದೀಪಾವಳಿಗೆ ಮಾಡಿ ತಿನ್ನಿ

  • Sugar Free Desserts: ಹಬ್ಬ ಹರಿದಿನಗಳ ಸಮಯದಲ್ಲಿ ವಿವಿಧ ಬಗೆಯ ಅಡುಗೆ ಮಾಡುವುದು ಸಾಮಾನ್ಯ. ಇನ್ನೊಂದೆಡೆ ಹಬ್ಬ ಅಂದ್ರೆ ವಿಶೇಷವಾಗಿ ಸಿಹಿ ತಿಂಡಿ ಇರಲೇಬೇಕು. ಆದರೆ ಮಧುಮೇಹ ಇರುವವರು ಮಾತ್ರ ಬಾಯಿ ಎಷ್ಟೇ ಕೇಳಿದರೂ ಸಿಹಿತಿಂಡಿಗಳನ್ನು ಮಾತ್ರ ತಿನ್ನುವಂತಿಲ್ಲ. ಹೀಗಾಗಿ ಅವರಿಗೆ ಪರ್ಯಾಯವಾಗಿ ಸಿಹಿ ಹೇಗೆ ಕೊಡಬಹುದು ಎಂಬ ಯೋಚನೆ ಗೃಹಿಣಿಯರಿಗೆ. ಆದರೆ ಇದಕ್ಕೂ ಒಂದು ಮಾರ್ಗವಿದೆ. ನೀವು ಈ ರೀತಿಯ ಸಿಹಿತಿಂಡಿಗಳನ್ನು ತಿನ್ನಬಹುದು.

ಕೊಬ್ಬರಿ ಲಾಡು: ಶುಗರ್‌ ಇರುವವರು ಇದನ್ನು ತಿನ್ನಲು ಚಿಂತಿಸಬೇಡಿ. ನಿಮಗಾಗಿ ಕೊಬ್ಬರಿ ಲಾಡು ಇದೆ. ಇದಕ್ಕೆ ಸಕ್ಕರೆಯ ಬದಲು ಬೆಲ್ಲ ಮತ್ತು ಒಣ ಹಣ್ಣುಗಳನ್ನು ಸೇರಿಸಿ ತೆಂಗಿನ ಲಡ್ಡೂಗಳನ್ನು ತಯಾರಿಸಬಹುದು. ಸಿಹಿಗಾಗಿ ಖರ್ಜೂರ ಬಳಸಬಹುದು.
icon

(1 / 6)

ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ಬಳಸಿ ಹಲ್ವಾ ಮಾಡಬಹುದು. ಇದರಲ್ಲೂ ಸಕ್ಕರೆಯ ಬದಲು ಬೆಲ್ಲ ಹಾಕಿದರೆ ರುಚಿ ಜತೆಗೆ ಆರೋಗ್ಯಕ್ಕೂ ಒಳ್ಳೆಯದು.
icon

(2 / 6)

ಫ್ರೂಟ್ ಸಲಾಡ್: ಬಾಳೆಹಣ್ಣು, ಸೇಬು, ದ್ರಾಕ್ಷಿ, ದಾಳಿಂಬೆ ಮುಂತಾದ ಹಣ್ಣುಗಳನ್ನು ಬಳಸಿ ಹಾಲಿನೊಂದಿಗೆ ಫ್ರೂಟ್ ಸಲಾಡ್ ಮಾಡಿ ತಿನ್ನಿ. ಇದಕ್ಕೆ ಜೇನುತುಪ್ಪವನ್ನು ಸೇರಿಸಬಹುದು.
icon

(3 / 6)

ಸಕ್ಕರೆಯ ಬದಲು ಬೆಲ್ಲವನ್ನು ಬಳಸಿದರೆ ಬೇಸನ್ ಲಡ್ಡುಗಳು ಅಷ್ಟೇ ರುಚಿಕರ.
icon

(4 / 6)

ಸಕ್ಕರೆಯ ಬದಲು ಬೆಲ್ಲವನ್ನು ಬಳಸಿದರೆ ಬೇಸನ್ ಲಡ್ಡುಗಳು ಅಷ್ಟೇ ರುಚಿಕರ.

ಮೈಸೂರು ಪಾಕ್‌ನಲ್ಲಿ ಮೈಸೂರಿಲ್ಲ. ಅದೇ ರೀತಿ ಸಕ್ಕರೆಯೂ ಇಲ್ಲದೆ. ಬೆಲ್ಲ ಮತ್ತು ತುಪ್ಪವನ್ನು ಬೆರೆಸಿ ಸಿಹಿ ಮೈಸೂರು ಪಾಕ್ ಮಾಡಬಹುದು.
icon

(5 / 6)

ಇಲ್ಲಿ ಹೇಳಿರುವ ಸಿಹಿತಿಂಡಿಗಳನ್ನು ಮಧುಮೇಹಿಗಳೂ ಸವಿಯಬಹುದು. ಆದರೆ ಇವುಗಳನ್ನು ಮಿತವಾಗಿ ಸೇವಿಸಬೇಕು.
icon

(6 / 6)

ಇಲ್ಲಿ ಹೇಳಿರುವ ಸಿಹಿತಿಂಡಿಗಳನ್ನು ಮಧುಮೇಹಿಗಳೂ ಸವಿಯಬಹುದು. ಆದರೆ ಇವುಗಳನ್ನು ಮಿತವಾಗಿ ಸೇವಿಸಬೇಕು.

IPL_Entry_Point

ಇತರ ಗ್ಯಾಲರಿಗಳು