Weight Gain Ayurveda Tips: ತುಂಬಾ ತೆಳ್ಳಗಿದ್ದೀರಾ? ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಲು ಇಲ್ಲಿವೆ ಆಯುರ್ವೇದ ಸಲಹೆಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Weight Gain Ayurveda Tips: ತುಂಬಾ ತೆಳ್ಳಗಿದ್ದೀರಾ? ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಲು ಇಲ್ಲಿವೆ ಆಯುರ್ವೇದ ಸಲಹೆಗಳು

Weight Gain Ayurveda Tips: ತುಂಬಾ ತೆಳ್ಳಗಿದ್ದೀರಾ? ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಲು ಇಲ್ಲಿವೆ ಆಯುರ್ವೇದ ಸಲಹೆಗಳು

  • ನೀವು ತುಂಬಾ ತೆಳ್ಳಗಿರುವ ಬಗ್ಗೆ ಚಿಂತೆ ಮಾಡುತ್ತಿದ್ದೀರಾ? ಮಾರುಕಟ್ಟೆಯಲ್ಲಿ ಸಿಗುವ ಕೆಲವು ಉತ್ಪನ್ನಗಳನ್ನು ಬಳಸಿ ದಪ್ಪ ಆಗಲು ಯಾರಾದರೂ ಸಲಹೆ ನೀಡಿದ್ದಾರೆಯೇ? ಹಾಗಿದ್ದರೆ ಈ ಸಲಹೆಯನ್ನು ಬಿಟ್ಟುಬಿಡಿ. ನಿಮ್ಮ ತೂಕವನ್ನು ಆರೋಗ್ಯಕರ ರೀತಿಯಲ್ಲಿ ಹೆಚ್ಚಿಸಲು ಕೆಲವು ಆಯುರ್ವೇದ ಸಲಹೆಗಳಿವೆ ಅದನ್ನು ಪಾಲಿಸಿ.

ತುಂಬಾ ದಪ್ಪಗಿದ್ದರೂ ಕಷ್ಟ, ತುಂಬಾ ತೆಳ್ಳಗಿದ್ದರೂ ಕಷ್ಟ. ದಪ್ಪಗೆ ಇರುವವರು ವ್ಯಾಯಾಮಗಳನ್ನು ಮಾಡಿ ತೆಳ್ಳಗಾಗಬಹುದು. ಆದರೆ ತೆಳ್ಳಗೆ ಇರುವವರು ದಪ್ಪಗಾಗಲು ಹರಸಾಹಸ ಪಡಬೇಕು. ನೀವು ಆರೋಗ್ಯಕರ ರೀತಿಯಲ್ಲಿ ನಿಮ್ಮ ತೂಕವನ್ನು ಹೆಚ್ಚಿಸಲು ಬಯಸಿದರೆ, ಆಯುರ್ವೇದ ತಜ್ಞರು ಕೆಲವು ರೀತಿಯ ಆಹಾರವನ್ನು ಸೂಚಿಸುತ್ತಾರೆ. ಅವು ಯಾವುವೆಂದು ನೋಡೋಣ ಬನ್ನಿ.
icon

(1 / 6)

ಸಕ್ಕರೆಗಿಂತ ಬೆಲ್ಲ ಹಲವು ಪಟ್ಟು ಉತ್ತಮ. ವಾತ ಮತ್ತು ಪಿತ್ತವನ್ನು ಸಮತೋಲನಗೊಳಿಸುತ್ತದೆ. ಬೆಲ್ಲದ ಸೇವನೆ ನೈಸರ್ಗಿಕವಾಗಿ ದೇಹದ ತೂಕವನ್ನು ಹೆಚ್ಚಿಸುತ್ತದೆ.
icon

(2 / 6)

ಆಯುರ್ವೇದವು ಹೃದಯದ ಆರೋಗ್ಯಕ್ಕಾಗಿ ಬೆಲ್ಲವನ್ನು ಒಂದು ವರ್ಷದವರೆಗೆ ತಿನ್ನಲು ಶಿಫಾರಸು ಮಾಡುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
icon

(3 / 6)

ಉತ್ತಮ ಚಯಾಪಚಯ ಹೊಂದಿರುವ ಜನರು ತೂಕವನ್ನು ಹೆಚ್ಚಿಸಲು ಎಮ್ಮೆ ತುಪ್ಪವನ್ನು ಬಳಸಬಹುದು. ಹಸುವಿನ ತುಪ್ಪ ಸುಲಭವಾಗಿ ಜೀರ್ಣವಾಗುವುದರಿಂದ ದೇಸಿ ಹಸುವಿನ ತುಪ್ಪವನ್ನು ಸೇವಿಸಲು ಆಯುರ್ವೇದ ತಜ್ಞರು ಚಯಾಪಚಯ ಸರಿಯಾಗಿಲ್ಲದ ಜನರಿಗೆ ಸಲಹೆ ನೀಡುತ್ತಾರೆ.
icon

(4 / 6)

ನೈಸರ್ಗಿಕವಾಗಿ ತೂಕವನ್ನು ಹೆಚ್ಚಿಸಲು ನೀವು ತುಪ್ಪ ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸಬಹುದು. ಇವನ್ನು ಯಾವುದಾದರೂ ಆಹಾರ ಪದಾರ್ಥಗಳ ಜೊತೆ ತಿನ್ನಬಹುದು.
icon

(5 / 6)

ಆದರೆ ಈ ಎರಡು ಪದಾರ್ಥಗಳನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸಬಾರದು ಎಂಬುದನ್ನು ನೆನಪಿಡಿ. ಇದನ್ನು ಸೇವಿಸುವ ಮೊದಲು, ನಿಮ್ಮ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.
icon

(6 / 6)

ಇತರ ಗ್ಯಾಲರಿಗಳು