ಪ್ರಶಾಂತವಾದ ಗಿರಿಧಾಮಗಳಿಂದ ಕರಾವಳಿ ತೀರದವರೆಗೆ; ಭಾರತದಲ್ಲಿ ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಅದ್ಭುತ ಸ್ಥಳಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರಶಾಂತವಾದ ಗಿರಿಧಾಮಗಳಿಂದ ಕರಾವಳಿ ತೀರದವರೆಗೆ; ಭಾರತದಲ್ಲಿ ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಅದ್ಭುತ ಸ್ಥಳಗಳಿವು

ಪ್ರಶಾಂತವಾದ ಗಿರಿಧಾಮಗಳಿಂದ ಕರಾವಳಿ ತೀರದವರೆಗೆ; ಭಾರತದಲ್ಲಿ ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಅದ್ಭುತ ಸ್ಥಳಗಳಿವು

ಭಾರತದಲ್ಲಿ ಬೇಸಿಗೆ ರಜೆಗೆ ಸೂಕ್ತವಾದ ಹಲವಾರು ತಾಣಗಳಿವೆ. ಪ್ರಶಾಂತವಾದ ಗಿರಿಧಾಮಗಳಿಂದ ಹಿಡಿದು ಕರಾವಳಿಯ ತೀರದವರೆಗೆ ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಭಾರತದ ಏಳು ಅದ್ಭುತ ಸ್ಥಳಗಳಿವು.

ಭಾರತದಲ್ಲಿ ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಅದ್ಭುತ ಸ್ಥಳಗಳಿವು.
icon

(1 / 9)

ಭಾರತದಲ್ಲಿ ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಅದ್ಭುತ ಸ್ಥಳಗಳಿವು.
(Image Credit: Unsplash)

ಲೇಹ್-ಲಡಾಖ್: ಹಿಮಾಲಯದ ಮಧ್ಯದಲ್ಲಿರುವ ಅದ್ಭುತ ಭೂದೃಶ್ಯಗಳು, ಎತ್ತರದ ಸರೋವರಗಳು ಮತ್ತು ಸುಂದರವಾದ ದೇವಾಲಯಗಳನ್ನು ವೀಕ್ಷಿಸಬಹುದು.
icon

(2 / 9)

(Image Credit: Pixabay)

ಕೊಡಗು, ಕರ್ನಾಟಕ: ನಗರದ ಗದ್ದಲದಿಂದ ದೂರದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿನ ಕಾಫಿ ತೋಟಗಳು, ಜಲಪಾತಗಳು ಮತ್ತು ಹಚ್ಚ ಹಸಿರಿನ ಪ್ರಶಾಂತವಾದ ಸ್ಥಳಗಳಿಗೆ ಪ್ರವಾಸ ಯೋಜಿಸಬಹುದು.
icon

(3 / 9)

ಋಷಿಕೇಶ, ಉತ್ತರಾಖಂಡ: ಈ ಆಧ್ಯಾತ್ಮಿಕ ಪಟ್ಟಣದಲ್ಲಿ ರಿವರ್ ರಾಫ್ಟಿಂಗ್, ಬಂಗೀ ಜಂಪಿಂಗ್‌ನಂತಹ ಸಾಹಸ ಕ್ರೀಡೆಗಳನ್ನು ಕೈಗೊಳ್ಳಬಹುದು ಹಾಗೂ ಯೋಗ ಮತ್ತು ಧ್ಯಾನ ಕೇಂದ್ರಗಳನ್ನು ಆನಂದಿಸಬಹುದು.
icon

(4 / 9)

ಮುನ್ನಾರ್, ಕೇರಳ: ದೇವರ ನಾಡು ಎಂದೇ ಪ್ರಸಿದ್ಧವಾಗಿರುವ ಕೇರಳ ರಾಜ್ಯದ ಮುನ್ನಾರ್‌ಗೆ ಭೇಟಿ ನೀಡಬಹುದು. ಇಲ್ಲಿನ ಸುಂದರವಾದ ಚಹಾ ತೋಟಗಳನ್ನು ವೀಕ್ಷಿಸಬಹುದು. ಪಶ್ಚಿಮ ಘಟ್ಟಗಳ ಮೂಲಕ ಚಾರಣ ಮಾಡಿ ಮತ್ತು ಮಂಜಿನಿಂದ ಕೂಡಿದ ಪರ್ವತಗಳ ನಡುವೆ ವನ್ಯಜೀವಿ ಅಭಯಾರಣ್ಯಗಳಿಗೆ ಭೇಟಿ ನೀಡಬಹುದು.
icon

(5 / 9)

ಗೋವಾ: ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಗೋವಾ ತನ್ನ ರೋಮಾಂಚಕ ಕಡಲತೀರಗಳು ಮತ್ತು ಶ್ರೀಮಂತ ಪೋರ್ಚುಗೀಸ್ ಪರಂಪರೆಗೆ ಹೆಸರುವಾಸಿಯಾಗಿದೆ.
icon

(6 / 9)

ಮೌಂಟ್ ಅಬು, ರಾಜಸ್ಥಾನ: ಮರುಭೂಮಿಯ ಶಾಖದಿಂದ ಪಾರಾಗಿ ರಾಜಸ್ಥಾನದ ಏಕೈಕ ಗಿರಿಧಾಮದಲ್ಲಿರುವ ಪ್ರಶಾಂತ ಸರೋವರಗಳು, ಪ್ರಾಚೀನ ದೇವಾಲಯಗಳು ಮತ್ತು ರಮಣೀಯ ವೀಕ್ಷಣಾ ಸ್ಥಳಗಳಿಗೆ ಭೇಟಿ ನೀಡಬಹುದು.
icon

(7 / 9)

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು: ಈ ದ್ವೀಪ ಸ್ವರ್ಗದಂತಿದೆ. ಇಲ್ಲಿನ ಸುಂದರವಾದ ಕಡಲತೀರಗಳಲ್ಲಿ ವಿಶ್ರಾಂತಿ ಪಡೆದು, ಜಲ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬಹುದು.
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(9 / 9)

Priyanka Gowda

eMail

ಇತರ ಗ್ಯಾಲರಿಗಳು