ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Monkey Man: ಲಾಸ್ ಎಂಜಲೀಸ್‌ನಲ್ಲಿ ಮಂಕಿ ಮ್ಯಾನ್‌ ಪ್ರೀಮಿಯರ್‌ ಶೋ; ಶ್ವೇತ ದಿರಿಸಿನಲ್ಲಿ ಮಿಂಚಿದ ಶೋಭಿತಾ ಧುಲಿಪಾಲ Photos

Monkey Man: ಲಾಸ್ ಎಂಜಲೀಸ್‌ನಲ್ಲಿ ಮಂಕಿ ಮ್ಯಾನ್‌ ಪ್ರೀಮಿಯರ್‌ ಶೋ; ಶ್ವೇತ ದಿರಿಸಿನಲ್ಲಿ ಮಿಂಚಿದ ಶೋಭಿತಾ ಧುಲಿಪಾಲ PHOTOS

  • ದೇವ್ ಪಟೇಲ್ ಮತ್ತು ಶೋಭಿತಾ ಧುಲಿಪಾಲ ಅಭಿನಯದ ಮಂಕಿ ಮ್ಯಾನ್ ಸಿನಿಮಾ ಭಾರತ ಹೊರತುಪಡಿಸಿ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಇತ್ತೀಚೆಗೆ ಈ ಚಿತ್ರದ ಪ್ರೀಮಿಯರ್‌ ಶೋ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. ಚಿತ್ರದ ಬಹುತೇಕ ಕಲಾವಿದರು ಈ ಶೋನಲ್ಲಿ ಭಾಗವಹಿಸಿದ್ದರು. 

ಲಾಸ್ ಏಂಜಲೀಸ್ ನಲ್ಲಿ ನಡೆದ ದಿಸ್ ಮಂಕಿ ಮ್ಯಾನ್ ಚಿತ್ರದ ಪ್ರೀಮಿಯರ್‌ ಶೋನಲ್ಲಿ ಶೋಭಿತಾ ಧುಲಿಪಾ; ಬಿಳಿ ಬಣ್ಣದ ಉಡುಪಿನಲ್ಲಿ ಕಂಗೊಳಿಸಿದರು. 
icon

(1 / 7)

ಲಾಸ್ ಏಂಜಲೀಸ್ ನಲ್ಲಿ ನಡೆದ ದಿಸ್ ಮಂಕಿ ಮ್ಯಾನ್ ಚಿತ್ರದ ಪ್ರೀಮಿಯರ್‌ ಶೋನಲ್ಲಿ ಶೋಭಿತಾ ಧುಲಿಪಾ; ಬಿಳಿ ಬಣ್ಣದ ಉಡುಪಿನಲ್ಲಿ ಕಂಗೊಳಿಸಿದರು. (Richard Shotwell/Invision/AP)

ಮಂಕಿ ಮ್ಯಾನ್ ಪ್ರೀಮಿಯರ್ ಶೋನಲ್ಲಿ ಶೋಭಿತಾ ವಿಶೇಷ ಆಕರ್ಷಣೆಯಾಗಿದ್ದರು.  ರೆಡ್‌ ಕಾರ್ಪೆಟ್‌ನಲ್ಲಿ ಬಿಂಕ ಬಿನ್ನಾಣ ಪ್ರದರ್ಶಿಸಿದರು. 
icon

(2 / 7)

ಮಂಕಿ ಮ್ಯಾನ್ ಪ್ರೀಮಿಯರ್ ಶೋನಲ್ಲಿ ಶೋಭಿತಾ ವಿಶೇಷ ಆಕರ್ಷಣೆಯಾಗಿದ್ದರು.  ರೆಡ್‌ ಕಾರ್ಪೆಟ್‌ನಲ್ಲಿ ಬಿಂಕ ಬಿನ್ನಾಣ ಪ್ರದರ್ಶಿಸಿದರು. (AFP)

ಮಂಕಿ ಮ್ಯಾನ್ ಚಿತ್ರದ ನಟರಾದ ವಿಪಿನ್ ಶರ್ಮಾ, ಮಕರಂದ್ ದೇಶಪಾಂಡೆ, ಶಾರ್ಲ್ ತೋ ಕೋಪ್ಲೆ, ದೇವ್ ಪಟೇಲ್ ಮತ್ತು ಇತರರು ಸೆಲ್ಫಿ ತೆಗೆದುಕೊಂಡರು. 
icon

(3 / 7)

ಮಂಕಿ ಮ್ಯಾನ್ ಚಿತ್ರದ ನಟರಾದ ವಿಪಿನ್ ಶರ್ಮಾ, ಮಕರಂದ್ ದೇಶಪಾಂಡೆ, ಶಾರ್ಲ್ ತೋ ಕೋಪ್ಲೆ, ದೇವ್ ಪಟೇಲ್ ಮತ್ತು ಇತರರು ಸೆಲ್ಫಿ ತೆಗೆದುಕೊಂಡರು. (AFP)

ಲಾಸ್ ಏಂಜಲೀಸ್‌ನಲ್ಲಿ ನಡೆದ ಮಂಕಿ ಮ್ಯಾನ್ ಸಿನಿಮಾದ ಪ್ರೀಮಿಯರ್‌ನಲ್ಲಿ ಭಾಗವಹಿಸಿದ ಸಿನಿಮಾ ನಟರೊಂದಿಗೆ ಶೋಭಿತಾ ಮತ್ತು ದೇವ್ ಪಟೇಲ್.
icon

(4 / 7)

ಲಾಸ್ ಏಂಜಲೀಸ್‌ನಲ್ಲಿ ನಡೆದ ಮಂಕಿ ಮ್ಯಾನ್ ಸಿನಿಮಾದ ಪ್ರೀಮಿಯರ್‌ನಲ್ಲಿ ಭಾಗವಹಿಸಿದ ಸಿನಿಮಾ ನಟರೊಂದಿಗೆ ಶೋಭಿತಾ ಮತ್ತು ದೇವ್ ಪಟೇಲ್.(Getty Images via AFP)

ಮಂಕಿ ಮ್ಯಾನ್  ಚಿತ್ರವನ್ನು ದೇವ್ ಪಟೇಲ್ ಬರೆದು, ನಿರ್ದೇಶಿಸಿದ್ದಾರೆ. ನಿರ್ಮಾಣದ ಜವಾಬ್ದಾರಿ ಹೊತ್ತು ನಾಯಕನಾಗಿಯೂ ನಟಿಸಿದ್ದಾರೆ.
icon

(5 / 7)

ಮಂಕಿ ಮ್ಯಾನ್  ಚಿತ್ರವನ್ನು ದೇವ್ ಪಟೇಲ್ ಬರೆದು, ನಿರ್ದೇಶಿಸಿದ್ದಾರೆ. ನಿರ್ಮಾಣದ ಜವಾಬ್ದಾರಿ ಹೊತ್ತು ನಾಯಕನಾಗಿಯೂ ನಟಿಸಿದ್ದಾರೆ.(AP)

ಲಯನ್ ಮತ್ತು ಸ್ಲಮ್ ಡಾಗ್ ಮಿಲಿಯನೇರ್ ನಂತಹ ಚಿತ್ರಗಳ ಮೂಲಕ ಭಾರತೀಯ ಪ್ರೇಕ್ಷಕರಿಗೆ ಹತ್ತಿರವಾದ ದೇವ್ ಪಟೇಲ್, ಈಗ ಮಂಕಿ ಮ್ಯಾನ್ ಚಿತ್ರದೊಂದಿಗೆ ಬರುತ್ತಿದ್ದಾರೆ. 
icon

(6 / 7)

ಲಯನ್ ಮತ್ತು ಸ್ಲಮ್ ಡಾಗ್ ಮಿಲಿಯನೇರ್ ನಂತಹ ಚಿತ್ರಗಳ ಮೂಲಕ ಭಾರತೀಯ ಪ್ರೇಕ್ಷಕರಿಗೆ ಹತ್ತಿರವಾದ ದೇವ್ ಪಟೇಲ್, ಈಗ ಮಂಕಿ ಮ್ಯಾನ್ ಚಿತ್ರದೊಂದಿಗೆ ಬರುತ್ತಿದ್ದಾರೆ. (Richard Shotwell/Invision/AP)

ಭಾರತದಲ್ಲಿ ಈ ಸಿನಿಮಾ ಏಪ್ರಿಲ್‌ 19 ಇಲ್ಲವೆ ಏ. 26ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ. 
icon

(7 / 7)

ಭಾರತದಲ್ಲಿ ಈ ಸಿನಿಮಾ ಏಪ್ರಿಲ್‌ 19 ಇಲ್ಲವೆ ಏ. 26ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ. (AP)


IPL_Entry_Point

ಇತರ ಗ್ಯಾಲರಿಗಳು