ಕನ್ನಡ ಸುದ್ದಿ  /  Photo Gallery  /  Hollywood News Oscars 2024 Who Wore What At 96th Academy Awards Emma Stone, Salma Hayek, Kendall Pcp

Oscars 2024: ಅಕಾಡೆಮಿ ಅವಾರ್ಡ್‌ಗೆ ಶಂಗೆಲಾ ಏನ್‌ ಉಟ್ಟಿದ್ರು? ಸಲ್ಮಾ ಏನು ತೊಟ್ಟಿದ್ರು? ಆಸ್ಕರ್‌ ಸಮಾರಂಭದಲ್ಲಿ ಕಂಡ ಸುಂದರಿಯರು

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನ ಹಾಲಿವುಡ್‌ನ ಡೋಲ್ಬಿ ಥಿಯೇಟರ್‌ನಲ್ಲಿ96 ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ವಿತರಣೆ ಸಮಾರಂಭ ನಡೆದಿದೆ. ಈ ಕಾರ್ಯಕ್ರಮದಲ್ಲಿ ಹಾಲಿವುಡ್‌ನ ಹಲವು ನಟಿಯರು ಭಾಗವಹಿಸಿದ್ದರು. ಇವರು ಯಾವ ಬಗೆಯ ಉಡುಗೆ ತೊಟ್ಟಿದ್ದರು? ಇವರ ಫ್ಯಾಷನ್‌ ಸ್ಟೇಟ್‌ಮೆಂಟ್‌ ಹೇಗಿತ್ತು? ಇಲ್ಲಿದೆ ವಿವರ.

ಮಾರ್ಚ್ 10 ರಂದು ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ96 ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಸಮಾರಂಭ ನಡೆಯಿತು.  'ಪೂರ್ ಥಿಂಗ್ಸ್' ಚಿತ್ರದಲ್ಲಿ ಬೆಲ್ಲಾ ಬಾಕ್ಸ್ಟರ್ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಎಮ್ಮಾ ಸ್ಟೋನ್ ಗೆದ್ದರು. ಇವರು ತನ್ನ ಸುಂದರವಾದ ಉಡುಗೆ ಮತ್ತು ಆಸ್ಕರ್‌ ಪ್ರಶಸ್ತಿ ಜತೆ ಹೀಗೆ ಕಾಣಿಸಿಕೊಂಡರು.
icon

(1 / 10)

ಮಾರ್ಚ್ 10 ರಂದು ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ96 ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಸಮಾರಂಭ ನಡೆಯಿತು.  'ಪೂರ್ ಥಿಂಗ್ಸ್' ಚಿತ್ರದಲ್ಲಿ ಬೆಲ್ಲಾ ಬಾಕ್ಸ್ಟರ್ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಎಮ್ಮಾ ಸ್ಟೋನ್ ಗೆದ್ದರು. ಇವರು ತನ್ನ ಸುಂದರವಾದ ಉಡುಗೆ ಮತ್ತು ಆಸ್ಕರ್‌ ಪ್ರಶಸ್ತಿ ಜತೆ ಹೀಗೆ ಕಾಣಿಸಿಕೊಂಡರು.(AFP)

ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್‌ನಲ್ಲಿ ಮಾರ್ಚ್ 10 ರಂದು ನಡೆದ ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ಕಪ್ಪು ಗೌನ್ ಧರಿಸಿದ ಅಮೆರಿಕದ ನಟಿ ಅರಿಯಾನಾ ಗ್ರೀನ್ಬ್ಲಾಟ್ ಜೆಟ್  ಗಮನ ಸೆಳೆದರು.
icon

(2 / 10)

ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್‌ನಲ್ಲಿ ಮಾರ್ಚ್ 10 ರಂದು ನಡೆದ ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ಕಪ್ಪು ಗೌನ್ ಧರಿಸಿದ ಅಮೆರಿಕದ ನಟಿ ಅರಿಯಾನಾ ಗ್ರೀನ್ಬ್ಲಾಟ್ ಜೆಟ್  ಗಮನ ಸೆಳೆದರು.(AFP)

96ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ನಟಿ ಶಂಗೆಲಾ ಅವರು ಲೋಹ- ಚಿನ್ನದ ವಿನ್ಯಾಸದ ಉಡುಪಿನಲ್ಲಿ ಪೋಸ್ ನೀಡಿದರು.
icon

(3 / 10)

96ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ನಟಿ ಶಂಗೆಲಾ ಅವರು ಲೋಹ- ಚಿನ್ನದ ವಿನ್ಯಾಸದ ಉಡುಪಿನಲ್ಲಿ ಪೋಸ್ ನೀಡಿದರು.(REUTERS)

ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ಯುಎಸ್-ಮೆಕ್ಸಿಕನ್ ನಟಿ ಸಲ್ಮಾ ಹಯೆಕ್  ಸಿಲ್ವರ್‌ ಬಣ್ಣದ ಸುಂದರವಾದ ಉಡುಪನ್ನು ಧರಿಸಿದ್ದರು.
icon

(4 / 10)

ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ಯುಎಸ್-ಮೆಕ್ಸಿಕನ್ ನಟಿ ಸಲ್ಮಾ ಹಯೆಕ್  ಸಿಲ್ವರ್‌ ಬಣ್ಣದ ಸುಂದರವಾದ ಉಡುಪನ್ನು ಧರಿಸಿದ್ದರು.(AFP)

ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿಯಲ್ಲಿ ಯುಎಸ್ ಮಾಡೆಲ್ ಕೆಂಡಾಲ್ ಜೆನ್ನರ್ ಸಂಪೂರ್ಣ ಕಪ್ಪು ಉಡುಪಿನಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ.
icon

(5 / 10)

ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿಯಲ್ಲಿ ಯುಎಸ್ ಮಾಡೆಲ್ ಕೆಂಡಾಲ್ ಜೆನ್ನರ್ ಸಂಪೂರ್ಣ ಕಪ್ಪು ಉಡುಪಿನಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ.(AFP)

ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿಯಲ್ಲಿ ಅಮೆಜಾನ್ ಕಾರ್ಯನಿರ್ವಾಹಕ ಅಧ್ಯಕ್ಷ ಜೆಫ್ ಬೆಜೋಸ್ ತಮ್ಮ ಗೆಳತಿ ಅಮೆರಿಕದ ನಟಿ ಲಾರೆನ್ ಸ್ಯಾಂಚೆಜ್ ಅವರೊಂದಿಗೆ ಕಪ್ಪು ಟಕ್ಸೆಡೋ ಉಡುಪಿನಲ್ಲಿ ಕಾಣಿಸಿಕೊಂಡರು.
icon

(6 / 10)

ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿಯಲ್ಲಿ ಅಮೆಜಾನ್ ಕಾರ್ಯನಿರ್ವಾಹಕ ಅಧ್ಯಕ್ಷ ಜೆಫ್ ಬೆಜೋಸ್ ತಮ್ಮ ಗೆಳತಿ ಅಮೆರಿಕದ ನಟಿ ಲಾರೆನ್ ಸ್ಯಾಂಚೆಜ್ ಅವರೊಂದಿಗೆ ಕಪ್ಪು ಟಕ್ಸೆಡೋ ಉಡುಪಿನಲ್ಲಿ ಕಾಣಿಸಿಕೊಂಡರು.(AFP)

ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಎಲ್ಟನ್ ಜಾನ್ ಏಡ್ಸ್ ಫೌಂಡೇಶನ್ ಅಕಾಡೆಮಿ ಅವಾರ್ಡ್ಸ್ ವ್ಯೂಯಿಂಗ್ ಪಾರ್ಟಿಯಲ್ಲಿ ಡೆಕ್ಸ್ಟರ್ ಮೇಫೀಲ್ಡ್ ಸಿಲ್ವರ್‌ ಮತ್ತು ಕಪ್ಪು ಉಡುಪಿನಲ್ಲಿ ಪೋಸ್ ನೀಡಿದ್ದಾರೆ.
icon

(7 / 10)

ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಎಲ್ಟನ್ ಜಾನ್ ಏಡ್ಸ್ ಫೌಂಡೇಶನ್ ಅಕಾಡೆಮಿ ಅವಾರ್ಡ್ಸ್ ವ್ಯೂಯಿಂಗ್ ಪಾರ್ಟಿಯಲ್ಲಿ ಡೆಕ್ಸ್ಟರ್ ಮೇಫೀಲ್ಡ್ ಸಿಲ್ವರ್‌ ಮತ್ತು ಕಪ್ಪು ಉಡುಪಿನಲ್ಲಿ ಪೋಸ್ ನೀಡಿದ್ದಾರೆ.(REUTERS)

ಎಲ್ಟನ್ ಜಾನ್ ಏಡ್ಸ್ ಫೌಂಡೇಶನ್ ಅಕಾಡೆಮಿ ಅವಾರ್ಡ್ಸ್ ವ್ಯೂಯಿಂಗ್ ಪಾರ್ಟಿಯಲ್ಲಿ ಲಾರ್ಸೆನ್ ಥಾಂಪ್ಸನ್ ನೀಲಿ ಕ್ವೀಲ್‌ ಗೌನ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು.
icon

(8 / 10)

ಎಲ್ಟನ್ ಜಾನ್ ಏಡ್ಸ್ ಫೌಂಡೇಶನ್ ಅಕಾಡೆಮಿ ಅವಾರ್ಡ್ಸ್ ವ್ಯೂಯಿಂಗ್ ಪಾರ್ಟಿಯಲ್ಲಿ ಲಾರ್ಸೆನ್ ಥಾಂಪ್ಸನ್ ನೀಲಿ ಕ್ವೀಲ್‌ ಗೌನ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು.(REUTERS)

ಅಕಾಡೆಮಿ ಪ್ರಶಸ್ತಿ ಪ್ರದಾನ ನಂತರ ನಡೆದ ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿಯಲ್ಲಿ ರಸೆಲ್ ವಿಲ್ಸನ್ ಮತ್ತು ಸಿಯಾರಾ ಅವರು  ಟಕ್ಸೆಡೋ ಉಡುಪಿನಲ್ಲಿ ಕಂಗೊಳಿಸಿದರು. 
icon

(9 / 10)

ಅಕಾಡೆಮಿ ಪ್ರಶಸ್ತಿ ಪ್ರದಾನ ನಂತರ ನಡೆದ ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿಯಲ್ಲಿ ರಸೆಲ್ ವಿಲ್ಸನ್ ಮತ್ತು ಸಿಯಾರಾ ಅವರು  ಟಕ್ಸೆಡೋ ಉಡುಪಿನಲ್ಲಿ ಕಂಗೊಳಿಸಿದರು. (REUTERS)

ಮಾರ್ಚ್ 10 ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆದ 96 ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದ ಬಳಿಕ  ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿಯಲ್ಲಿ ಕ್ರಿಸ್ ಹೆಮ್‌ಸ್ವರ್ತ್‌ ಅವರೊಂದಿಗೆ ಎಲ್ಸಾ  ಸಿಲ್ವರ್‌ ಉಡುಗೆಯಲ್ಲಿ ಪೋಸ್‌ ನೀಡಿದರು. 
icon

(10 / 10)

ಮಾರ್ಚ್ 10 ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆದ 96 ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದ ಬಳಿಕ  ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿಯಲ್ಲಿ ಕ್ರಿಸ್ ಹೆಮ್‌ಸ್ವರ್ತ್‌ ಅವರೊಂದಿಗೆ ಎಲ್ಸಾ  ಸಿಲ್ವರ್‌ ಉಡುಗೆಯಲ್ಲಿ ಪೋಸ್‌ ನೀಡಿದರು. (REUTERS)


IPL_Entry_Point

ಇತರ ಗ್ಯಾಲರಿಗಳು