Pure Ghee: ನೀವು ಖರೀದಿ ಮಾಡಿದ ತುಪ್ಪ ಅಸಲಿಯೋ, ಕಲಬೆರಕೆಯೋ; ಕಂಡುಹಿಡಿಯಲು ಇಲ್ಲಿದೆ ಕೆಲವು ಸಿಂಪಲ್‌ ಟ್ರಿಕ್ಸ್‌; ಟ್ರೈ ಮಾಡಿ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pure Ghee: ನೀವು ಖರೀದಿ ಮಾಡಿದ ತುಪ್ಪ ಅಸಲಿಯೋ, ಕಲಬೆರಕೆಯೋ; ಕಂಡುಹಿಡಿಯಲು ಇಲ್ಲಿದೆ ಕೆಲವು ಸಿಂಪಲ್‌ ಟ್ರಿಕ್ಸ್‌; ಟ್ರೈ ಮಾಡಿ ನೋಡಿ

Pure Ghee: ನೀವು ಖರೀದಿ ಮಾಡಿದ ತುಪ್ಪ ಅಸಲಿಯೋ, ಕಲಬೆರಕೆಯೋ; ಕಂಡುಹಿಡಿಯಲು ಇಲ್ಲಿದೆ ಕೆಲವು ಸಿಂಪಲ್‌ ಟ್ರಿಕ್ಸ್‌; ಟ್ರೈ ಮಾಡಿ ನೋಡಿ

How to Identify Pure Ghee: ಇತ್ತೀಚೆಗೆ ಮನೆಯಲ್ಲಿ ತುಪ್ಪ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಅಂಗಡಿಯಿಂದ ತುಪ್ಪ ತಂದು ಸೇವಿಸುವವರೇ ಹೆಚ್ಚು. ಆದರೆ ಖರೀದಿಸಿ ತಂದ ತುಪ್ಪ ಶುದ್ಧವಾಗಿದೆಯೇ, ಅದು ಅಸಲಿಯೇ ಅಥವಾ ನಕಲಿಯೇ ಎಂದು ತಿಳಿಯುವುದು ಹೇಗೆ? ಚಿಂತೆ ಬೇಡ. ಇಲ್ಲಿದೆ ಕೆಲವು ಸರಳ ಉಪಾಯ.

ಮಾರುಕಟ್ಟೆಯಲ್ಲಿ ಖರೀದಿಸುವ ತುಪ್ಪಕ್ಕೂ, ಮನೆಯಲ್ಲಿ ತಯಾರಿಸಿದ ತುಪ್ಪಕ್ಕೂ ಭಿನ್ನತೆ ಇದೆಯೇ, ಮಾರುಕಟ್ಟೆಯಲ್ಲಿ ಪ್ಯಾಕೆಟ್‌ಗಳಲ್ಲಿ ಸಿಗುವ ಎಲ್ಲಾ ತುಪ್ಪ ಅಸಲಿಯೇ? ಇಂತಹ ಹಲವು ಪ್ರಶ್ನೆಗಳು ಸಾಮಾನ್ಯವಾಗಿ ಅನೇಕರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಆದರೆ ಚಿಂತೆ ಬೇಡ. ಮಾರುಕಟ್ಟೆಯಲ್ಲಿ ಖರೀದಿಸಿದ ತುಪ್ಪ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಲು ಹಲವು ಸರಳ ಮಾರ್ಗಗಳಿವೆ. ಅದನ್ನು ನೀವು ಮನೆಯಲ್ಲಿಯೇ ಕಂಡು ಹಿಡಿಯಬಹುದಾಗಿದೆ.
icon

(1 / 6)

(2 / 6)

ತುಪ್ಪಕ್ಕೆ ಸ್ವಲ್ಪ ಅಯೋಡಿನ್ ನೀರು ಅಥವಾ ಉಪ್ಪು ನೀರನ್ನು ಸೇರಿಸಿ. ತುಪ್ಪದ ಬಣ್ಣ ನೇರಳೆ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಪಿಷ್ಟವಿದೆ ಎಂದು ತಿಳಿಯಬೇಕು.
icon

(3 / 6)

ತುಪ್ಪವನ್ನು ಅಂಗೈಯಲ್ಲಿ ಇಟ್ಟರೆ ಅದು ಕರಗಿದರೆ ಅದನ್ನು ಅಸಲಿ ತುಪ್ಪ ಎಂದು ಹೇಳಬಹುದು. 
icon

(4 / 6)

ಒಂದು ಚಮಚ ತುಪ್ಪವನ್ನು ಕರಗಿಸಿ, ಅದಕ್ಕೆ ಸಕ್ಕರೆ ಸೇರಿಸಿ. ನಂತರ ಬಾಟಲಿಯನ್ನು ಮುಚ್ಚಿ ಚೆನ್ನಾಗಿ ಅಲ್ಲಾಡಿಸಿ. ನಂತರ ಬಾಟಲಿಯನ್ನು ಕೆಳಗೆ ಇರಿಸಿ ಮತ್ತು ಬಾಟಲಿಯ ಕೆಳಗೆ ಯಾವುದೇ ಕೆಂಪು ಲೇಪನವಿದೆಯೇ ಎಂದು ನೋಡಿ. ಆಗ ನಿಮಗೆ ಶುದ್ಧ ಅಥವಾ ಕಲಬೆರಕೆ ಎಂಬುದು ತಿಳಿಯುತ್ತದೆ.
icon

(5 / 6)

ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಗಾಜಿನ ಬಾಟಲಿಯಲ್ಲಿ ಇರಿಸಿ. ನಂತರ ಅದನ್ನು ಬಿಸಿ ನೀರಿನಲ್ಲಿ ಹಾಕಿ. ತುಪ್ಪ ಕರಗಿದ ನಂತರ ಸ್ವಲ್ಪ ತಣ್ಣಗಾದ ಮೇಲೆ ಫ್ರಿಜ್‌ನಲ್ಲಿಡಿ. ಹೀಗೆ ತುಪ್ಪ ಕರಗಿದಾಗ ಅದರ ಪದರವನ್ನು ನೋಡಿದರೆ ಅದರಲ್ಲಿ ತೆಂಗಿನೆಣ್ಣೆ ಬೆರೆಸಿರುವುದು ಗೊತ್ತಾಗುತ್ತದೆ ಎಂದು ಹಲವು ತಜ್ಞರು ಹೇಳುತ್ತಾರೆ.
icon

(6 / 6)

ಇತರ ಗ್ಯಾಲರಿಗಳು