Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

Jupiter Venus Conjunction: ಗುರು ಮತ್ತು ದೈವಿಕ ಗುರು ಶುಕ್ರನ ಸಂಯೋಜನೆ ನಡೆಯಲಿದೆ. ಪರಿಣಾಮವಾಗಿ, ಕೆಲವು ರಾಶಿಚಕ್ರ ಚಿಹ್ನೆಗಳು ತೊಂದರೆಗಳನ್ನು ಎದುರಿಸಲಿವೆ.  

2024ರ ಮೇ 19 ರಂದು ಶುಕ್ರನು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ.  ಗುರು ಮತ್ತು ಶುಕ್ರನ ಸಂಯೋಜನೆ 2024ರ ಜೂನ್ 12ರ ಬುಧವಾರದವರೆಗೆ ಇರುತ್ತದೆ. ಈ ಎರಡು ಗ್ರಹಗಳ ಸಂಯೋಜನೆಯಿಂದಾಗಿ ಪ್ರಮುಖವಾಗಿ 4 ರಾಶಿಯವರು ಎಚ್ಚರಿಕೆಯಿಂದರಬೇಕು.
icon

(1 / 5)

ಮೇಷ ರಾಶಿ: ಗುರು ಮತ್ತು ಶುಕ್ರನ ಸಂಯೋಜನೆಯಿಂದ ಮೇಷ ರಾಶಿಯವರು ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನಿಮ್ಮ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ. ನೀವು ವ್ಯವಹಾರದಲ್ಲಿ ಹಠಾತ್ ನಷ್ಟವನ್ನು ಎದುರಿಸಬಹುದು. ಹೊಸ ಕೆಲಸವನ್ನು ಪ್ರಾರಂಭಿಸದಿರುವುದು ಉತ್ತಮ. 
icon

(2 / 5)

ಮಿಥುನ ರಾಶಿ: ಗುರು ಮತ್ತು ಶುಕ್ರನ ಸಂಯೋಜನೆಯಿಂದಾಗಿ ಮಿಥುನ ರಾಶಿಯವರಿಗೆ ಕೆಲವು ಉದ್ಯೋಗಗಳ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಪ್ರೀತಿಪಾತ್ರರು ನಿಮಗೆ ಶತ್ರುಗಳಾಗಿ ಕಾಣಿಸಿಕೊಳ್ಳಬಹುದು. ನಿಮ್ಮ ಕುಟುಂಬದಲ್ಲಿ ಯಾರಾದರೊಬ್ಬರ ಆರೋಗ್ಯದ ಬಗ್ಗೆ ಚಿಂತಿಸಬಹುದು.
icon

(3 / 5)

ಸಿಂಹ ರಾಶಿ: ಈ ರಾಶಿಯವರಿಗೂ ಸಮಸ್ಯೆಗಳ ಇರಲಿವೆ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ತೊರೆಯಬಹುದು. ಅನಾವಶ್ಯಕ ಖರ್ಚುಗಳು ಚಿಂತೆನೆಗೆ ಕಾರಣವಾಗುತ್ತವೆ. ಒತ್ತಡಕ್ಕೆ ಒಳಗಾಗುತ್ತೀರಿ. ನಿಮ್ಮ ಜೀವನದಲ್ಲಿ ನೀವು ಉದ್ಯೋಗವನ್ನು ಬದಲಾಯಿಸಲು ಬಯಸಿದರೆ, ಇನ್ನೂ ಸ್ವಲ್ಪ ಸಮಯ ಕಾಯುವುದು ಒಳ್ಳೇದು.
icon

(4 / 5)

ಸಿಂಹ ರಾಶಿ: ಈ ರಾಶಿಯವರಿಗೂ ಸಮಸ್ಯೆಗಳ ಇರಲಿವೆ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ತೊರೆಯಬಹುದು. ಅನಾವಶ್ಯಕ ಖರ್ಚುಗಳು ಚಿಂತೆನೆಗೆ ಕಾರಣವಾಗುತ್ತವೆ. ಒತ್ತಡಕ್ಕೆ ಒಳಗಾಗುತ್ತೀರಿ. ನಿಮ್ಮ ಜೀವನದಲ್ಲಿ ನೀವು ಉದ್ಯೋಗವನ್ನು ಬದಲಾಯಿಸಲು ಬಯಸಿದರೆ, ಇನ್ನೂ ಸ್ವಲ್ಪ ಸಮಯ ಕಾಯುವುದು ಒಳ್ಳೇದು.(Freepik)

ತುಲಾ ರಾಶಿ: ಗುರು ಮತ್ತು ಶುಕ್ರನ ಸಂಯೋಜನೆಯು ತುಲಾ ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದನ್ನು ತಪ್ಪಿಸಿ. ಕುಟುಂಬದಲ್ಲಿನ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಬಗ್ಗೆ ಗಮನ ಹರಿಸಿ. ಕೆಲಸದಲ್ಲಿ ಹಿನ್ನಡೆಯಾಗಬಹುದು, ಕೋಪವನ್ನು ನಿಯಂತ್ರಿಸಿಕೊಳ್ಳಿ. ಒಳ್ಳೆಯ ಸಮಯಕ್ಕಾಗಿ ಸ್ವಲ್ಪ ದಿನಗಳ ಕಾಲ ಕಾಯುವುದು ಉತತ್ತಮ.
icon

(5 / 5)

ಇತರ ಗ್ಯಾಲರಿಗಳು