Mars Transit: 3 ರಾಶಿಯವರಿಗೆ ಶುಭ ತರಲಿದೆ ಮಂಗಳನ ಸಂಚಾರ; ಸಂಸಾರದಲ್ಲಿ ನೆಮ್ಮದಿ, ವ್ಯಾಪಾರದಲ್ಲಿ ಲಾಭ-horoscope lucky zodiac signs due to mars transit mangala sanchara march astrology mgb ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mars Transit: 3 ರಾಶಿಯವರಿಗೆ ಶುಭ ತರಲಿದೆ ಮಂಗಳನ ಸಂಚಾರ; ಸಂಸಾರದಲ್ಲಿ ನೆಮ್ಮದಿ, ವ್ಯಾಪಾರದಲ್ಲಿ ಲಾಭ

Mars Transit: 3 ರಾಶಿಯವರಿಗೆ ಶುಭ ತರಲಿದೆ ಮಂಗಳನ ಸಂಚಾರ; ಸಂಸಾರದಲ್ಲಿ ನೆಮ್ಮದಿ, ವ್ಯಾಪಾರದಲ್ಲಿ ಲಾಭ

  • Lucky Zodiac Signs: ಮಂಗಳ ಗ್ರಹದ ಸಂಕ್ರಮಣವು ಕೆಲವು ರಾಶಿಯವರಿಗೆ ಆರ್ಥಿಕ ಪ್ರಯೋಜನವನ್ನು ತರುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ..

ಮಂಗಳ ಗ್ರಹವು 45 ದಿನಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಫೆಬ್ರವರಿ 5 ರಂದು ಮಂಗಳನು ಮಕರ ರಾಶಿಯನ್ನು ಪ್ರವೇಶಿಸಿದ್ದು, ಮಾರ್ಚ್​ ಮೊದಲಾರ್ಧದವರೆಗೂ ಇಲ್ಲಿಯೇ ಇರುತ್ತಾನೆ. ಇದರಿಂದ ಯಾವೆಲ್ಲ ರಾಶಿಗಳಿಗೆ ಶುಭಫಲವಿದೆ ನೋಡೋಣ.. ಫೆಬ್ರವರಿಯಲ್ಲಿ ಲಾಭ ಪಡೆಯದವರು ಮಾರ್ಚ್​ನಲ್ಲಿ ಪಡೆಯಬಹುದು. 
icon

(1 / 6)

ಮೇಷ: ನಿಮಗೆ ಹಣದ ಕೊರತೆ ಇರುವುದಿಲ್ಲ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವರು. ಸಂಸಾರದಲ್ಲಿ ನೆಮ್ಮದಿ ಇರಲಿದೆ. 
icon

(2 / 6)

ಕರ್ಕ ರಾಶಿ: ಅನಿರೀಕ್ಷಿತ ಸಮಯದಲ್ಲಿ ಬರುವ ಹಣಕಾಸಿನ ಪರಿಸ್ಥಿತಿಯನ್ನು ಎದುರಿಸಲು ಶಕ್ತಿ ಸಿಗುತ್ತದೆ. ವ್ಯಾಪಾರದಲ್ಲಿ ಉತ್ತಮ ಫಲ ದೊರೆಯುವುದು. ನಿರುದ್ಯೋಗಿಗಳಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಹೊಸ ಅವಕಾಶಗಳು ನಿಮಗಾಗಿ ತೆರೆದುಕೊಳ್ಳಲಿವೆ. 
icon

(3 / 6)

ಸಿಂಹ: ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯಾಪಾರ ಮತ್ತು ಉದ್ಯಮದಲ್ಲಿ ಲಾಭವು ದ್ವಿಗುಣಗೊಳ್ಳುತ್ತದೆ. 
icon

(4 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. 
icon

(5 / 6)

ಆರೋಗ್ಯ, ಸೌಂದರ್ಯ, ಜ್ಯೋತಿಷ್ಯ, ಹಬ್ಬ, ದೇಗುಲ... ಬದುಕಿನ ಸಂಭ್ರಮ ಹೆಚ್ಚಿಸುವ ಸಮಗ್ರ ಮಾಹಿತಿಗಾಗಿ " ಎಚ್‌ಟಿ ಕನ್ನಡ ಸಂಭ್ರಮ" ಕಮ್ಯುನಿಟಿಗೆ ಸೇರಲು ಈ ಲಿಂಕ್​ ಬಳಸಿ https://chat.whatsapp.com/JD3PfTHJMw6E4n53xdjBdu
icon

(6 / 6)

ಇತರ ಗ್ಯಾಲರಿಗಳು