ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lucky Zodiac Signs: ಈ 4 ರಾಶಿಗಳಿಗೆ ಶುಕ್ರ ಸಂಚಾರದಿಂದ ಶುಭಫಲ, ಅದೃಷ್ಟ

Lucky Zodiac Signs: ಈ 4 ರಾಶಿಗಳಿಗೆ ಶುಕ್ರ ಸಂಚಾರದಿಂದ ಶುಭಫಲ, ಅದೃಷ್ಟ

  • Venus Transit: ಶುಕ್ರ ಗ್ರಹವು ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಶುಕ್ರನು ಮಾರ್ಚ್ 7 ರಂದು ಕುಂಭ ರಾಶಿಯನ್ನು ಪ್ರವೇಶಿಸಿದ್ದು, ಇದರಿಂದ ಈ ತಿಂಗಳಲ್ಲಿ ಕೆಲ ರಾಶಿಗಳಿಗೆ ಅನುಕೂಲವಿದೆ.

ನವಗ್ರಹಗಳಲ್ಲಿ ಶುಕ್ರವು ಅತ್ಯಂತ ಶ್ರೀಮಂತ ಗ್ರಹವಾಗಿದೆ. ಶುಕ್ರನು ಐಶ್ವರ್ಯ, ಸಂಪತ್ತು, ಸಮೃದ್ಧಿ ಇತ್ಯಾದಿಗಳಿಗೆ ಕಾರಣ. ಮಾರ್ಚ್ 7 ರಂದು ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸಿದ್ದು, ಇದರಿಂದ ಯಾವೆಲ್ಲಾ ರಾಶಿಯವರಿಗೆ ಶುಭಫಲವಿದೆ ಎಂದು ನೋಡೋಣ. 
icon

(1 / 6)

ಕಟಕ ರಾಶಿ: ಶುಕ್ರನು ನಿಮ್ಮ ರಾಶಿಯ ಎಂಟನೇ ಮನೆಯಲ್ಲಿದ್ದು, ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳು ಕಡಿಮೆ ಆಗುತ್ತದೆ. ಕೆಲಸದ ಸ್ಥಳಗಳಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಅನಿರೀಕ್ಷಿತ ಸಮಯದಲ್ಲಿ ಹಣದ ಒಳಹರಿವು ಇರುತ್ತದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
icon

(2 / 6)

ಮಿಥುನ: ಶುಕ್ರನು ನಿಮ್ಮ ರಾಶಿಯ ಒಂಬತ್ತನೇ ಮನೆಯಲ್ಲಿದ್ದು, ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚುತ್ತದೆ. ನೀವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ನಿಮ್ಮ ಪರವಾಗಿ ಕೊನೆಗೊಳ್ಳುತ್ತವೆ. ಇತರರಿಗೆ ಸಹಾಯ ಮಾಡುವ ಇಚ್ಛೆ ಹೆಚ್ಚುತ್ತದೆ.
icon

(3 / 6)

ವೃಷಭ: ಶುಕ್ರ ನಿಮ್ಮ ಹತ್ತನೇ ಮನೆಗೆ ಪ್ರವೇಶಿಸಿದ್ದು, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಸಂತಸದ ಸುದ್ದಿ ಸಿಗಲಿದೆ. ಎಲ್ಲಾ ಪಿತ್ರಾರ್ಜಿತ ಆಸ್ತಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಸಾಧ್ಯತೆ ಹೆಚ್ಚು.
icon

(4 / 6)

ಮೇಷ: ಶುಕ್ರ ನಿಮ್ಮ ರಾಶಿಯ 11ನೇ ಮನೆಗೆ ಪ್ರವೇಶಿಸಿದ್ದು, ನಿಮ್ಮ ಆದಾಯ ಹೆಚ್ಚಾಗಬಹುದು. ಬಹುಕಾಲದಿಂದ ಬಾಕಿಯಿರುವ ಹಣವು ನಿಮ್ಮ ಕೈ ತಲುಪುತ್ತದೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮೇಲುಗೈ ಸಾಧಿಸುತ್ತಾರೆ. ಪ್ರಗತಿಯ ಯೋಜನೆಗಳನ್ನು ರಹಸ್ಯವಾಗಿಡುವುದು ಉತ್ತಮ.
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. 
icon

(6 / 6)

ಇತರ ಗ್ಯಾಲರಿಗಳು