ಮಕರ ರಾಶಿ ಪ್ರವೇಶಿಸಲಿರುವ ಮಂಗಳ; ಫೆಬ್ರವರಿಯಲ್ಲಿ ಈ 3 ರಾಶಿಯವರಿಗೆ ಆರ್ಥಿಕ ಲಾಭ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಕರ ರಾಶಿ ಪ್ರವೇಶಿಸಲಿರುವ ಮಂಗಳ; ಫೆಬ್ರವರಿಯಲ್ಲಿ ಈ 3 ರಾಶಿಯವರಿಗೆ ಆರ್ಥಿಕ ಲಾಭ

ಮಕರ ರಾಶಿ ಪ್ರವೇಶಿಸಲಿರುವ ಮಂಗಳ; ಫೆಬ್ರವರಿಯಲ್ಲಿ ಈ 3 ರಾಶಿಯವರಿಗೆ ಆರ್ಥಿಕ ಲಾಭ

Mars transit: ವೈದಿಕ ಜ್ಯೋತಿಷ್ಯದ ಪ್ರಕಾರ ಮಂಗಳ ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಸುಮಾರು 45 ದಿನಗಳನ್ನು ತೆಗೆದುಕೊಳ್ಳುತ್ತದೆ. ಪ್ರಸ್ತುತ ಮಂಗಳ ಧನು ರಾಶಿಯಲ್ಲಿದ್ದು, ಫೆಬ್ರವರಿಯಲ್ಲಿ ಮಕರ ರಾಶಿ ಪ್ರವೇಶಿಸುತ್ತಾನೆ. ಇದರಿಂದ 3 ರಾಶಿಗಳು ಲಾಭ ಪಡೆಯಲಿವೆ.

ಫೆಬ್ರವರಿ 5 ರಂದು ಮಂಗಳ ಗ್ರಹವು ಧನು ರಾಶಿಯಿಂದ ಮಕರ ರಾಶಿ ಪ್ರವೇಶಿಸಲಿದ್ದು, ಇದರಿಂದ 3 ರಾಶಿಯವರಿಗೆ ಒಳಿತಾಗಲಿದೆ. 
icon

(1 / 5)

ಮೇಷ: ಉದ್ಯೋಗ ಅಥವಾ ಗಳಿಕೆಯ ನಿರೀಕ್ಷೆಯಲ್ಲಿ ದೀರ್ಘಕಾಲದಿಂದ ಕಾಯುತ್ತಿದ್ದವರಿಗೆ ವಿಶೇಷ ಲಾಭ ದೊರೆಯಲಿದೆ. ಫೆಬ್ರವರಿಯಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ.  ನಿಮ್ಮ ವ್ಯವಹಾರವು ತುಂಬಾ ಲಾಭದಾಯಕವಾಗಿರುತ್ತದೆ. ಈ ಸಮಯದಲ್ಲಿ ನೀವು ಯಾವುದೇ ವಿಶೇಷ ಆದೇಶವನ್ನು ಪಡೆಯಬಹುದು.
icon

(2 / 5)

ಮೀನ: ಇಲ್ಲಿಯವರೆಗೆ ನಿಮಗೆ ಕಷ್ಟಕರವಾಗಿದ್ದ ವ್ಯಾಪಾರ ವಿಷಯಗಳು ಉತ್ತಮವಾಗಬಹುದು. ಆದಾಯವು ಹಿಂದಿಗಿಂತ ಹೆಚ್ಚಾಗುತ್ತದೆ. ನಿಮ್ಮ ಮಗುವಿನಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಫೆಬ್ರವರಿಯಲ್ಲಿ ಹೂಡಿಕೆ ಮಾಡಿದರೆ ನೀವು ಅದರಿಂದ ಲಾಭವನ್ನು ಪಡೆಯುತ್ತೀರಿ. 
icon

(3 / 5)

ಧನು: ಮಂಗಳನ ಸಂಚಾರವು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ನಿಮ್ಮ ದೀರ್ಘಕಾಳದ ಯೋಜನೆ ಏನದರೂ ಒಇದ್ದರೆ, ಅದು ಈಡೇರುತ್ತದೆ. ನಿಮ್ಮ ಉಳಿತಾಯ ಹೆಚ್ಚಾಗುತ್ತದೆ.
icon

(4 / 5)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(5 / 5)

ಇತರ ಗ್ಯಾಲರಿಗಳು