ಬುಧ ಸಂಕ್ರಮಣ: ಮಿಥುನ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ; ಈ 3 ರಾಶಿಯವರಿಗೆ ಭಾರಿ ಲಾಭ -Mercury Transit
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬುಧ ಸಂಕ್ರಮಣ: ಮಿಥುನ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ; ಈ 3 ರಾಶಿಯವರಿಗೆ ಭಾರಿ ಲಾಭ -Mercury Transit

ಬುಧ ಸಂಕ್ರಮಣ: ಮಿಥುನ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ; ಈ 3 ರಾಶಿಯವರಿಗೆ ಭಾರಿ ಲಾಭ -Mercury Transit

Mercury Transit 2024: ಜೂನ್ ನಲ್ಲಿ ಸೂರ್ಯ ಮತ್ತು ಬುಧ ಮಿಥುನ ರಾಶಿಗೆ ಪ್ರವೇಶಿಸುತ್ತಾರೆ. ಇದು ಬುದ್ಧಾದಿತ್ಯ ರಾಜಯೋಗದ ರಚನೆಗೆ ಕಾರಣವಾಗುತ್ತದೆ. ಸೂರ್ಯನಿಗಿಂತ ಮೊದಲೇ ಬುಧ ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ಈ ರಾಜಯೋಗದಿಂದಾಗಿ ಕೆಲವು ರಾಶಿಯವರು ಪ್ರಯೋಜನಗಳನ್ನು ಪಡೆಯುತ್ತಾರೆ.

ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳ ಸ್ಥಾನವನ್ನು ಬದಲಾಯಿಸುತ್ತವೆ. ಇತರ ಗ್ರಹಗಳೊಂದಿಗೆ ಸಂಕ್ರಮಣ ಮಾಡುತ್ತವೆ. ಗ್ರಹಗಳ ಸಂಕ್ರಮಣ ಮತ್ತು ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಯೋಗಗಳು ಕೆಲವು ರಾಶಿಯವರಿಗೆ ಪ್ರಯೋಜನಗಳಿವೆ.
icon

(1 / 7)

ಸೂರ್ಯ ಜೂನ್ ನಲ್ಲಿ ಬುಧ, ಮಂಗಳ ಹಾಗೂ ಶುಕ್ರ ರಾಶಿಗಳನ್ನು ಬದಲಾಯಿಸುತ್ತಾನೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಳಾಂತರವಾಗುವುದು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಈ ತಿಂಗಳಲ್ಲಿ ಸೂರ್ಯ  ಮತ್ತು ಬುಧ ಇಬ್ಬರೂ ಮಿಥುನ ರಾಶಿಯನ್ನು ಪ್ರವೇಶಿಸುತ್ತಾರೆ. ಮಿಥುನ ರಾಶಿಯಲ್ಲಿ, ಸೂರ್ಯ ಮತ್ತು ಬುಧನ ಸಂಯೋಜನೆಯು ಬುದ್ಧಾದಿತ್ಯ ರಾಜಯೋಗವನ್ನು ರೂಪಿಸುತ್ತದೆ.
icon

(2 / 7)

ಬುಧ ಗ್ರಹಗಳ ರಾಜಕುಮಾರ, ಜ್ಞಾನ, ಮಾತು ಹಾಗೂ ವ್ಯವಹಾರದ ಅಧಿಪತಿ. ಈ ವರ್ಷದ ಜೂನ್ 14ರ ರಾತ್ರಿ 11:09  ಕ್ಕೆ ಸೂರ್ಯ ದೇವರು ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ಮಿಥುನ ರಾಶಿಯಲ್ಲಿ ಬುಧನ ಸಂಚಾರದಿಂದಾಗಿ ಹಲವು ರಾಶಿಯವರಿಗೆ ಹಣ ಮತ್ತು ಸಂತೋಷದಂತಹ ಪ್ರಯೋಜನಗಳಿವೆ.
icon

(3 / 7)

ವೃಷಭ ರಾಶಿ: ಜೂನ್ 14 ರಂದು ಬುಧ ವೃಷಭ ರಾಶಿಯಿಂದ ಎರಡನೇ ಮನೆಗೆ ಪ್ರವೇಶಿಸುತ್ತಾನೆ. ಇದು ನಿಮಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದು ಆರ್ಥಿಕ ಲಾಭ, ಬುದ್ಧಿವಂತಿಕೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಸಮಯದಲ್ಲಿ, ಉದ್ಯೋಗಿಗಳು ಮತ್ತು ಉದ್ಯಮಿಗಳು ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಾರೆ.  
icon

(4 / 7)

ಮಿಥುನ ರಾಶಿ: ಜೂನ್ 14 ರಂದು ಬುಧ ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ಇದರ ಪರಿಣಾಮವಾಗಿ, ಮಿಥುನ ರಾಶಿಯವರು ಬುಧನ ಆಶೀರ್ವಾದವನ್ನು ಪಡೆಯುತ್ತಾರೆ. ಬುಧನ ಸಂಚಾರದಿಂದಾಗಿ ಮಿಥುನ ರಾಶಿಯವರು ತಮ್ಮ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಕೆಲಸದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ ಹಾಗೂ ಆರ್ಥಿಕ  ಲಾಭವನ್ನು ಪಡೆಯುವ ಸಾಧ್ಯತೆಯಿದೆ.
icon

(5 / 7)

ಸಿಂಹ ರಾಶಿ: ಬುಧ ಈ ರಾಶಿಯ 2 ಮತ್ತು 11ನೇ ಮನೆಯ ಅಧಿಪತಿ. ಬುಧ ಸಂಚಾರವು ನಿಮ್ಮ 11ನೇ ಮನೆಯಲ್ಲಿ ನಡೆಯಲಿದೆ. ಸಿಂಹ ರಾಶಿಯವರು ಎಲ್ಲದರಲ್ಲೂ ಅದೃಷ್ಟಶಾಲಿಯಾಗುತ್ತಾರೆ. ಉದ್ಯೋಗ ಪ್ರಗತಿ, ವ್ಯವಹಾರ ವಿಸ್ತರಣೆ, ಬಾಕಿ ಇರುವ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಗೌರವ ಹೆಚ್ಚಾಗುತ್ತದೆ. (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
icon

(6 / 7)

ಸಿಂಹ ರಾಶಿ: ಬುಧ ಈ ರಾಶಿಯ 2 ಮತ್ತು 11ನೇ ಮನೆಯ ಅಧಿಪತಿ. ಬುಧ ಸಂಚಾರವು ನಿಮ್ಮ 11ನೇ ಮನೆಯಲ್ಲಿ ನಡೆಯಲಿದೆ. ಸಿಂಹ ರಾಶಿಯವರು ಎಲ್ಲದರಲ್ಲೂ ಅದೃಷ್ಟಶಾಲಿಯಾಗುತ್ತಾರೆ. ಉದ್ಯೋಗ ಪ್ರಗತಿ, ವ್ಯವಹಾರ ವಿಸ್ತರಣೆ, ಬಾಕಿ ಇರುವ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಗೌರವ ಹೆಚ್ಚಾಗುತ್ತದೆ. (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)(Freepik)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ…ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಬ್‌ಸ್ಟೋರಿ, ವಿಡಿಯೊಗಳೂ ಇರುತ್ವೆ. 
icon

(7 / 7)

ಇತರ ಗ್ಯಾಲರಿಗಳು