ಧನಿಷ್ಠ ನಕ್ಷತ್ರಕ್ಕೆ ಬುಧ ಪ್ರವೇಶ: ಈ ರಾಶಿಯವರಿಗೆ ಇನ್ನೊಂದು ವಾರ ಆದಾಯದ ಜೊತೆಗೆ ಸಂತೋಷ ಹೆಚ್ಚಾಗುತ್ತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಧನಿಷ್ಠ ನಕ್ಷತ್ರಕ್ಕೆ ಬುಧ ಪ್ರವೇಶ: ಈ ರಾಶಿಯವರಿಗೆ ಇನ್ನೊಂದು ವಾರ ಆದಾಯದ ಜೊತೆಗೆ ಸಂತೋಷ ಹೆಚ್ಚಾಗುತ್ತೆ

ಧನಿಷ್ಠ ನಕ್ಷತ್ರಕ್ಕೆ ಬುಧ ಪ್ರವೇಶ: ಈ ರಾಶಿಯವರಿಗೆ ಇನ್ನೊಂದು ವಾರ ಆದಾಯದ ಜೊತೆಗೆ ಸಂತೋಷ ಹೆಚ್ಚಾಗುತ್ತೆ

  • ಧನಿಷ್ಠ ನಕ್ಷತ್ರದಲ್ಲಿ ಬುಧ ಸಂಚಾರವು 3 ರಾಶಿಚಕ್ರ ಚಿಹ್ನೆಗಳಿಗೆ ಹೆಚ್ಚಿನ ಆಶೀರ್ವಾದ ಮತ್ತು ಸಮೃದ್ಧಿಯನ್ನು ತರುತ್ತದೆ. ಪ್ರಮುಖವಾಗಿ ಯಾವೆಲ್ಲಾ ರಾಶಿಯವರಿಗೆ ಹೆಚ್ಚು ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

ಜ್ಯೋತಿಷ್ಯದ ಪ್ರಕಾರ, ಬುಧನ ಸಂಕ್ರಮಣವು ಬಹಳ ಮಹತ್ವದ್ದಾಗಿದೆ. ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾದ ಬುಧನ ಸಂಚಾರವು ರಾಶಿಚಕ್ರ ಚಿಹ್ನೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಇತ್ತೀಚಿನ ವಿಷಯವೆಂದರೆ ನಕ್ಷತ್ರದಲ್ಲಿ ಬುಧನ ಪ್ರವೇಶವಾಗಿದೆ. 
icon

(1 / 7)

ಬುಧ ಗ್ರಹವು ಧನಿಷ್ಠ ನಕ್ಷತ್ರಕ್ಕೆ ಪ್ರವೇಶವು 12 ರಾಶಿಯವರ ಮೇಲೆ ಪರಿಹಾರ ಬೀರುತ್ತದೆ. ಆದರೆ ಕೆಲವು ರಾಶಿಯವರಿಗೆ ಸಾಕಷ್ಟು ಒಳ್ಳೆಯ ಫಲಿತಾಂಶಗಳಿವೆ.
icon

(2 / 7)

ಫೆಬ್ರವರಿ 7ರ ಬುಧವಾರ ಬುಧ ಗ್ರಹವು ಧನಿಷ್ಠ ನಕ್ಷತ್ರವನ್ನು ಪ್ರವೇಶಿಸಿದೆ. ಫೆಬ್ರವರಿ 15 ರ ಶನಿವಾರದವರೆಗೆ ಇದೇ ನಕ್ಷತ್ರದಲ್ಲಿರುತ್ತದೆ, ಇದರ ಪರಿಣಾಮವಾಗಿ 3 ರಾಶಿಯವರು ಮತ್ತೊಂದು ವಾರದವರೆಗೆ ಉತ್ತಮ ಶುಭ ಫಲಗಳನ್ನು ಪಡೆಯುತ್ತಾರೆ.
icon

(3 / 7)

ಮಿಥುನ ರಾಶಿ: ಧನಿಷ್ಠದಲ್ಲಿ ಬುಧನ ಸಂಚಾರದ ಮತ್ತೊಂದು ವಾರವು ಮಿಥುನ ರಾಶಿಯವರಿಗೆ ಶುಭವಾಗಲಿದೆ. ಈ ಅವಧಿಯಲ್ಲಿ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತೀರಿ, ಉದ್ಯಮಿಗಳು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ, ಪರಿಸ್ಥಿತಿಗಳು ಉದ್ಯೋಗಿಗಳಿಗೆ ಅನುಕೂಲಕರವಾಗಿರುತ್ತವೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ.
icon

(4 / 7)

ಮಕರ ರಾಶಿ: ಈ ಅವಧಿಯಲ್ಲಿ ಮಕರ ರಾಶಿಯವರು ಲಾಭವನ್ನು ಪಡೆಯುತ್ತಾರೆ. ಅದೃಷ್ಟವು ನಿಮ್ಮನ್ನು ಹಿಂಬಾಲಿಸುತ್ತದೆ. ಉದ್ಯಮಿಗಳು ಆದಾಯದಲ್ಲಿ ಹೆಚ್ಚಳವನ್ನು ಕಾಣುತ್ತಾರೆ. ಹೊಸ ವ್ಯವಹಾರಗಳ ಸಾಧ್ಯತೆಗಳು ಇರುತ್ತವೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ, ಆರ್ಥಿಕ ಪರಿಸ್ಥಿತಿ ಹಿಂದಿನದಕ್ಕಿಂತ ಉತ್ತಮವಾಗಿರುತ್ತದೆ, ಅಧ್ಯಾತ್ಮಿಕ ಆಲೋಚನೆಗಳು ಸಹ ಹೆಚ್ಚಾಗುತ್ತವೆ. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. 
icon

(5 / 7)

ಮೇಷ ರಾಶಿ: ಧನಿಷ್ಠ ನಕ್ಷತ್ರದಲ್ಲಿ ಬುಧನ ಸಂಕ್ರಮಣ ಅವಧಿಯು ಮೇಷ ರಾಶಿಗೆ ತುಂಬಾ ಪ್ರಯೋಜಕಾರಿಯಾಗಿರುತ್ತದೆ. ಒಡಹುಟ್ಟಿದವರಿಂದ ಬೆಂಬಲವಿರುತ್ತದೆ, ಕುಟುಂಬದಲ್ಲಿ ಶಾಂತಿ ಇರುತ್ತದೆ, ಸಂತೋಷದ ಸಮಯವಾಗಿದೆ, ಆರ್ಥಿಕ ಲಾಭವಿರುತ್ತದೆ, ರಜೆಗೆ ಹೋಗುವ ಸಾಧ್ಯತೆ ಇದೆ. ಆದಾಯದ ಮೂಲಗಳಲ್ಲಿ ಹೆಚ್ಚಳವಿರುತ್ತದೆ. ಅಂದುಕೊಂಡಂತೆಯೇ ಕೆಲಸಗಳು ನೆರವೇರುತ್ತವೆ.
icon

(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(7 / 7)

ಇತರ ಗ್ಯಾಲರಿಗಳು