ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ಕಾಟಕ ರಾಶಿಗೆ ಬುಧನ ಪ್ರವೇಶ; ಬುಧ ಸಂಕ್ರಮಣದಿಂದ ಕರ್ಕಾಟಕ ಸೇರಿದಂತೆ ಈ 3 ರಾಶಿಯವರ ಬಾಳಲ್ಲಿ ಮಿನುಗಲಿದೆ ಹೊಸ ಬೆಳಕು

ಕರ್ಕಾಟಕ ರಾಶಿಗೆ ಬುಧನ ಪ್ರವೇಶ; ಬುಧ ಸಂಕ್ರಮಣದಿಂದ ಕರ್ಕಾಟಕ ಸೇರಿದಂತೆ ಈ 3 ರಾಶಿಯವರ ಬಾಳಲ್ಲಿ ಮಿನುಗಲಿದೆ ಹೊಸ ಬೆಳಕು

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ನಕ್ಷತ್ರಪುಂಜಗಳಲ್ಲಿನ ಬದಲಾವಣೆಗಳು ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಗ್ರಹಗಳು ಸ್ಥಾನ ಬದಲಾಯಿಸಿದಾಗ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಒಟ್ಟು 9 ಗ್ರಹಗಳಿವೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ನಕ್ಷತ್ರಪುಂಜಗಳಲ್ಲಿನ ಬದಲಾವಣೆಗಳು ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಗ್ರಹಗಳು ಸ್ಥಾನ ಬದಲಾಯಿಸಿದಾಗ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಒಟ್ಟು 9 ಗ್ರಹಗಳಿವೆ. 
icon

(1 / 7)

9 ಗ್ರಹಗಳಲ್ಲಿ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ಸೂರ್ಯ, ರಾಹು ಮತ್ತು ಕೇತು. ಒಂದು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಿದಾಗ, ಇತರ ರಾಶಿಯ ಜನರು ಅದರಿಂದ ಪ್ರಭಾವಿತರಾಗುತ್ತಾರೆ.
icon

(2 / 7)

 ಸಂಪತ್ತು, ಖ್ಯಾತಿ ಮತ್ತು ಗೌರವದ ಅಧಿಪತಿ ಬುಧನನ್ನು 'ಗ್ರಹಗಳ ರಾಜಕುಮಾರ' ಎಂದು ಕರೆಯಲಾಗುತ್ತದೆ. ನಾಳೆ, ಅಂದರೆ ಜೂನ್ 29 ರಂದು ಮಧ್ಯಾಹ್ನ 12:13 ಕ್ಕೆ ಬುಧನು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಚಲಿಸುತ್ತಾನೆ. ಬುಧದ ಈ ಚಲನೆಯು ಕೆಲವು ರಾಶಿಚಕ್ರದವರಿಗೆ ಧನಾತ್ಮಕ ಮತ್ತು ಇತರರಿಗೆ ನಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ಬುಧನ ಆಶೀರ್ವಾದ ಯಾವ ರಾಶಿಯವರ ಮೇಲಿದೆ ನೋಡೋಣ. 
icon

(3 / 7)

ಮಿಥುನ: ಬುಧ ಸಂಕ್ರಮಣವು ಮಿಥುನ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ವಿವಿಧ ಕಡೆಗಳಿಂದ ನಿಮಗೆ ಲಾಭ ದೊರೆಯುತ್ತದೆ. ಆರ್ಥಿಕ ಹರಿವು ಹೆಚ್ಚಾಗುವುದರಿಂದ ಉಳಿತಾಯಕ್ಕಾಗಿ ನಾನಾ ಯೋಜನೆ ರೂಪಿಸಿಕೊಳ್ಳುವಿರಿ. ಒಳ್ಳೆಯ ಮಾತುಗಳಿಂದ ನೀವು ಇತರರ ಹೃದಯವನ್ನು ಗೆಲ್ಲಬಹುದು. ಪ್ರಯಾಣ ಯಶಸ್ವಿಯಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಪತಿ ಪತ್ನಿಯರ ಬಾಂಧವ್ಯ ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ.
icon

(4 / 7)

ಕರ್ಕಾಟಕ ರಾಶಿ: ಕರ್ಕ ರಾಶಿಯಲ್ಲಿ ಬುಧ ಸಂಕ್ರಮಣವು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಹೊಸ ವಾಹನ ಖರೀದಿಸುವ ಆಸೆ ಈಡೇರಲಿದೆ. ಜಮೀನಿನ ವ್ಯವಹಾರದಲ್ಲಿ ಜಯ ದೊರೆಯುತ್ತದೆ. ಆಸ್ತಿ ವಿಷಯಗಳಲ್ಲಿ ವಿಶೇಷ ಅನುಕೂಲಗಳ ದೊರೆಯುತ್ತದೆ. ಕೆಲಸ ಹುಡುಕುತ್ತಿರುವವರಿಗೆ ಒಳ್ಳೆ ಕೆಲಸ ದೊರೆಯಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ಬರಲಿದೆ.
icon

(5 / 7)

ಧನು: ಬುಧ ಸಂಕ್ರಮಣದಿಂದ ಧನಸ್ಸು ರಾಶಿಯವರಿಗೆ ಶುಭ ಫಲ ದೊರೆಯುತ್ತದೆ. ನೀವು ಬಯಸಿದ ವಸ್ತುಗಳು ದೊರೆಯುತ್ತವೆ.  ಹೊಸ ವ್ಯಾಪಾರ ಯೋಜನೆಗಳನ್ನು ಮಾಡಲಿದ್ದೀರಿ.  ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ.  ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ.  ಕೌಟುಂಬಿಕ ವಾತಾವರಣ ಉತ್ತಮವಾಗಿರುತ್ತದೆ. ಹೊಸ ರುಚಿಯನ್ನು ಸವಿಯುವ ಅವಕಾಶವೂ ದೊರೆಯಲಿದೆ. ಪಾಲುದಾರಿಕೆ ವ್ಯವಹಾರ ಹೆಚ್ಚಿನ ಯಶಸ್ಸು ತಂದುಕೊಡುತ್ತದೆ. 
icon

(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 7)

ಇತರ ಗ್ಯಾಲರಿಗಳು