2024ರಲ್ಲಿ ಈ ರಾಶಿಯವರು ತುಂಬಾ ಅದೃಷ್ಟವಂತರು; ಹಣದ ಹೊಳೆಯೇ ಹರಿಯುತ್ತೆ, ಮುಟ್ಟಿದೆಲ್ಲಾ ಚಿನ್ನ
2024ರ ಹೊಸ ವರ್ಷದಲ್ಲಿ ಹಲವು ರಾಶಿಯವರಿಗೆ ಭಾರಿ ಲಾಭಗಳಿವೆ. ಮೂರು ರಾಶಿಯವರಿಗೆ ಹಣದ ಹೊಳೆಯೇ ಹರಿಯಿದೆ. ಆ ರಾಶಿಯವರು ಯಾರು ಅನ್ನೋದರ ವಿವರ ಇಲ್ಲಿದೆ.
(1 / 6)
ನವಗ್ರಹಗಳ ಸಂಚಾರ, ಹಿಮ್ಮುಖ ಚಲನೆಗಳಿಂದ ರಾಶಿಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿದ್ದಾರೆ. 2024ರಲ್ಲಿ ಎಲ್ಲಾ 12 ರಾಶಿಯವರಿಗೆ ಭಾರಿ ನಿರೀಕ್ಷೆಗಳನ್ನು ಮೂಡಿಸಿದೆ. ಕಳೆದ ವರ್ಷ ವಿವಿಧ ಸಮಸ್ಯೆಗಳನ್ನು ಎದುರಿಸಿದ್ದವರಿಗೆ ಈ ವರ್ಷ ಉತ್ತಮ ಲಾಭಗಳಿವೆ.
(2 / 6)
2024ರ ಹೊಸ ವರ್ಷದ ಮೊದಲ ತಿಂಗಳು ಇನ್ನೇನು ಮುಗೀತಾ ಬಂದಿದೆ. ಈ ವರ್ಷ ಕೆಲವು ರಾಶಿಯವರು ಆರ್ಥಿಕವಾಗಿ ಸುಧಾರಣೆಗಳನ್ನು ಕಾಣಲಿದ್ದಾರೆ.
(3 / 6)
ಗ್ರಹಗಳು ತಮ್ಮ ಸ್ಥಾನಗಳನ್ನು ಬದಲಾಯಿಸುವುದು ಜನವ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಹೊಸ ವರ್ಷದಲ್ಲಿ ಪ್ರಮುಖವಾಗಿ ಮೂರು ರಾಶಿಯವರು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಅದು ಯಾವ ರಾಶಿಯವರು ಎಂಬುದನ್ನು ತಿಳಿಯೋಣ.
(4 / 6)
ತುಲಾ ರಾಶಿ - 2024ರಲ್ಲಿ ತುಲಾ ರಾಶಿಯವರು ದೊಡ್ಡ ಆರ್ಥಿಕ ಪ್ರಗತಿಯನ್ನು ಕಾಣಲಿದ್ದಾರೆ. ಮಾರ್ಚ್ ಆರಂಭದ ನಂತರ ಹಣಕಾಸಿನ ಹೊಳೆಯೇ ಹರಿಯಲಿದೆ. ಆರ್ಥಿಕ ಸಮಸ್ಯೆಗಳು ದೂರವಾಗಿ ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಿ.
(5 / 6)
ವೃಶ್ಚಿಕ ರಾಶಿ - ಈ ವರ್ಷ ವೃಶ್ಚಿಕ ರಾಶಿಯವರಿಗೆ ಉತ್ತಮ ಫಲಗಳನ್ನು ನೀಡಲಿದೆ. ನಿಮ್ಮ ಉಳಿತಾಯ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಎಲ್ಲಾ ಸವಾಲುಗಳು ಕಡಿಮೆಯಾಗಲಿವೆ. ವೆಚ್ಚಗಳನ್ನು ಭರಿಸಲಿದ್ದೀರಿ.
ಇತರ ಗ್ಯಾಲರಿಗಳು