ಕನ್ನಡ ಸುದ್ದಿ  /  Photo Gallery  /  Horoscope Rahu Transit News These Zodiac Signs Will Be Badly Effected Due Transit Of Rahu In 2025 Astrology Mgb

Rahu Transit: ರಾಹು ಸಂಚಾರದಿಂದ ಈ ರಾಶಿಗಳಿಗೆ ಏಟಿನ ಮೇಲೆ ಏಟು

  • Rahu Transit: ರಾಹುವಿನ ಸಂಚಾರದಿಂದಾಗಿ ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮ ಬೀರಲಿದೆ. ಆ ರಾಶಿಗಳು ಯಾವುವು ಎಂದು ನೋಡೋಣ..

ಒಂಬತ್ತು ಗ್ರಹಗಳಲ್ಲಿ ರಾಹುವನ್ನು ಅತ್ಯಂತ ಅಶುಭ ಗ್ರಹ ಎಂದು ಹೇಳಲಾಗುತ್ತದೆ. ರಾಹು ಯಾವಾಗಲೂ ಹಿಂದಕ್ಕೆ ಪ್ರಯಾಣಿಸುತ್ತಾನೆ. ಇದು ಶನಿಯ ನಂತರ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ರಾಹುವಿನ ಸಂಕ್ರಮಣವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ರಾಹು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸಲು 18 ತಿಂಗಳು ಬೇಕಾಗುತ್ತದೆ.
icon

(1 / 6)

ರಾಹು ಕಳೆದ ವರ್ಷ, ಅಂದರೆ 2023ರ ಅಕ್ಟೋಬರ್ ಕೊನೆಯಲ್ಲಿ ಮೀನ ರಾಶಿಯನ್ನು ಪ್ರವೇಶಿಸಿದ್ದನು. ಹೀಗಾಗಿ ಈ ವರ್ಷ (2024) ಪೂರ್ತಿ ಅದೇ ರಾಶಿಯಲ್ಲಿ ಪ್ರಯಾಣಿಸುತ್ತಾನೆ. 2025 ರಲ್ಲಿ ರಾಹು ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಇದು ಕೆಲವು ರಾಶಿಯವರಿಗೆ ಪ್ರಯೋಜನಕಾರಿಯಾಗಿದ್ದರೂ, ಕೆಲವು ರಾಶಿಯವರು ಅಹಿತಕರ ಪರಿಸ್ಥಿತಿಯನ್ನು ಎದುರಿಸುತ್ತಾರೆ. ರಾಹುವಿನಿಂದ ತೊಂದರೆಗೊಳಗಾಗಬಹುದಾದ 3 ರಾಶಿಗಳು ಇಲ್ಲಿವೆ.  
icon

(2 / 6)

ಕನ್ಯಾ: ರಾಹುವಿನ ಪ್ರಭಾವದಿಂದಾಗಿ ನೀವು  ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲಸದಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ನೀವು ತುಂಬಾ ಜಾಗರೂಕರಾಗಿರಬೇಕು. 
icon

(3 / 6)

ಧನು ರಾಶಿ: ಮನೆಯಲ್ಲಿ ಮತ್ತು ಸೌಕರ್ಯಗಳಲ್ಲಿ ಸಮಸ್ಯೆಗಳು ಇರುತ್ತವೆ. ನಿಮ್ಮ ಆರೋಗ್ಯದಲ್ಲಿ ಕೆಲವು ಸಮಸ್ಯೆಗಳು ಬರಬಹುದು.
icon

(4 / 6)

ಕುಂಭ ರಾಶಿ: ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನೀವು ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಪ್ರಯಾಣ ಮಾಡುವಾಗ ಹುಷಾರಾಗಿರಿ. ಕೆಲಸದಲ್ಲಿ ಮೇಲಧಿಕಾರಿಗಳೊಂದಿಗೆ ವಾದಗಳನ್ನು ತಪ್ಪಿಸುವುದು ಒಳ್ಳೆಯದು. 
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

IPL_Entry_Point

ಇತರ ಗ್ಯಾಲರಿಗಳು