ಕುಂಭ ರಾಶಿಯಲ್ಲಿ ಶನಿ ಸಂಚಾರದಿಂದ ಶಶ ರಾಜಯೋಗ; 4 ರಾಶಿಯವರಿಗೆ ಹಣಕ್ಕೆ ಕೊರತೆಯೇ ಇರಲ್ಲ, ಸಾಲ ತೀರಿಸುತ್ತೀರಿ, ಕಷ್ಟಗಳು ಕಡಿಮೆ-horoscope sasha raja yoga from shani transit in aquarius these 4 zodiac signs have wonderful benefits ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕುಂಭ ರಾಶಿಯಲ್ಲಿ ಶನಿ ಸಂಚಾರದಿಂದ ಶಶ ರಾಜಯೋಗ; 4 ರಾಶಿಯವರಿಗೆ ಹಣಕ್ಕೆ ಕೊರತೆಯೇ ಇರಲ್ಲ, ಸಾಲ ತೀರಿಸುತ್ತೀರಿ, ಕಷ್ಟಗಳು ಕಡಿಮೆ

ಕುಂಭ ರಾಶಿಯಲ್ಲಿ ಶನಿ ಸಂಚಾರದಿಂದ ಶಶ ರಾಜಯೋಗ; 4 ರಾಶಿಯವರಿಗೆ ಹಣಕ್ಕೆ ಕೊರತೆಯೇ ಇರಲ್ಲ, ಸಾಲ ತೀರಿಸುತ್ತೀರಿ, ಕಷ್ಟಗಳು ಕಡಿಮೆ

  • ದೀಪಾವಳಿಯ ನಂತರ ಶನಿ ಕುಂಭ ರಾಶಿಯಲ್ಲಿರಲಿದ್ದಾನೆ. ಶನಿ ದೇವರ ಪಥದ ಜೊತೆಗೆ ಶಶ ಎಂಬ ರಾಜ ಯೋಗವು ಉಂಟಾಗುತ್ತದೆ. ಇದು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಹಳ ಶುಭವಾಗಲಿದೆ. ಆ ರಾಶಿವರು ಯಾವರು, ಏನೆಲ್ಲಾ ಲಾಭಗಳಿವೆ ಅನ್ನೋದರ ವಿವರ ಇಲ್ಲಿದೆ.

ಜ್ಯೋತಿಷ್ಯದಲ್ಲಿ ಶನಿ ದೇವರಿಗೆ ವಿಶೇಷ ಸ್ಥಾನವಿದೆ. ಶನಿ ದೇವರು ಮಂಗಳಕರವಾದಾಗ ಅನೇಕ ರೀತಿಯ ಸಮಸ್ಯೆಗಳು ದೂರವಾಗುತ್ತವೆ. ದೀಪಾವಳಿಯ ನಂತರ ಶನಿ ಕುಂಭ ರಾಶಿಗೆ ಬರುತ್ತಾನೆ. ಶನಿ ದೇವರ ಪಥದ ಜೊತೆಗೆ ಶಶ ಎಂಬ ರಾಜ ಯೋಗ ಉಂಟಾಗುತ್ತೆ. ಇದು ಕೆಲವು ರಾಶಿಯವರಿಗೆ ಬಹಳ ಶುಭವಾಗಲಿದೆ. ಶೇಷ ರಾಜ ಯೋಗದಿಂದ ಯಾವ ರಾಶಿಚಕ್ರ ಚಿಹ್ನೆಗಳು ಪ್ರಯೋಜನ ಪಡೆಯುತ್ತವೆ ಎಂದು ತಿಳಿಯೋಣ.
icon

(1 / 7)

ಮೇಷ ರಾಶಿ: ಮುಂದಿನ ದಿನಗಳಲ್ಲಿ ಕುಂಭ ರಾಶಿಯಲ್ಲಿ ಶನಿ ಸಂಚಾರದಿಂದಾಗಿ ಮೇಷ ರಾಶಿಯವರು ಯಶಸ್ಸನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ವರದಾನಕ್ಕಿಂತ ಕಡಿಮೆಯಿಲ್ಲ. ಆರ್ಥಿಕವಾಗಿ ಬಲಗೊಳ್ಳುತ್ತೀರಿ. ನಿಮ್ಮ ಪ್ರತಿ ಕೆಲಸವನ್ನು ಪ್ರಶಂಸಿಸುತ್ತಾರೆ. ಕುಟುಂಬ ಜೀವನವು ಆನಂದಮಯವಾಗಿರುತ್ತದೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.
icon

(2 / 7)

ಕಟಕ ರಾಶಿ: ಈ ರಾಶಿವರಿಗೂ ತುಂಭಾ ಶುಭ ಫಲಗಳಿವೆ. ವ್ಯವಹಾರಗಳಿಗೆ ಇದು ಶುಭ ಸಮಯವಾಗಿದೆ. ಈ ವೇಳೆ ಹೂಡಿಕೆ ಮಾಡುವುದು ಪ್ರಯೋಜನಕಾರಿಯಾಗಿದೆ.ಆರ್ಥಿಕ ಲಾಭಗಳು ಇರುತ್ತವೆ, ಆರ್ಥಿಕ ಭಾಗ ಬಲಗೊಳ್ಳುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಮಿಥುನ ರಾಶಿಯ ಜನರಿಗೆ ಈ ಸಮಯವು ವರದಾನಕ್ಕಿಂತ ಕಡಿಮೆಯಿಲ್ಲ.
icon

(3 / 7)

ಮಿಥುನ ರಾಶಿ: ಕುಂಭ ರಾಶಿಯಲ್ಲಿ ಶನಿ ಸಂಚಾರದಿಂದ ಉಂಟಾಗುವ ಶಶ ರಾಜಯೋಗದಂದ ಮಿಥುನ ರಾಶಿಯವರಿಗೂ ಸಂಪತ್ತಿನ ಲಾಭವಾಗಳಿವೆ, ಇದು ಆರ್ಥಿಕ ಭಾಗವನ್ನು ಬಲಪಡಿಸುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಕಾಣುತ್ತೀರಿ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಗಳಿವೆ. ಉನ್ನತ ಅಧಿಕಾರಿಗಳೊಂದಿಗೆ ಸಂಬಂಧಗಳು ಸೌಹಾರ್ದಯುತವಾಗಿರುತ್ತವೆ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ.
icon

(4 / 7)

ಸಿಂಹ ರಾಶಿ: ಈ ಸಂಕ್ರಮಣವು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಪ್ರಗತಿಯನ್ನು ತರುತ್ತದೆ.  ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಈ ಸಮಯ ಶುಭಕರವಾಗಿದೆ.  ಕುಟುಂಬ ಜೀವನವು ಆನಂದಮಯವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಪ್ರತಿಯೊಬ್ಬರೂ ನಿಮ್ಮ ಕೆಲಸವನ್ನು ಪ್ರಶಂಸಿಸುತ್ತಾರೆ. ಲಕ್ಷ್ಮಿ ದೇವಿಯ ಅನುಗ್ರಹದಿಂದ ಸೆಪ್ಟೆಂಬರ್ ಅಂತ್ಯದವರೆಗೆ ನಿಮಗೆ ವಿನೋದಮಯವಾಗಿರುತ್ತವೆ, ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತೀರಿ.
icon

(5 / 7)

ಕನ್ಯಾ ರಾಶಿ: ಶನಿಯ ಸಂಚಾರದಿಂದ ಕನ್ಯಾ ರಾಶಿಯವರಿಗೆ ಲಾಭಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಮಯ ಶುಭವಾಗಿರುತ್ತದೆ. ಕಷ್ಟಪಟ್ಟು ಕೆಲಸ ಮಾಡುವ ಮೂಲಕ, ನೀವು ಖಂಡಿತವಾಗಿಯೂ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ.  ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಅವಕಾಶವಿದೆ. ಕುಟುಂಬ ಜೀವನವು ಆನಂದಮಯವಾಗಿರುತ್ತದೆ.
icon

(6 / 7)

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
icon

(7 / 7)

ಇತರ ಗ್ಯಾಲರಿಗಳು