ಕನ್ನಡ ಸುದ್ದಿ  /  Photo Gallery  /  Horoscope Saturn Venus Conjunction On March 7 Lucky Zodiac Signs March Astrology Mgb

Lucky Zodiac Signs: ಮಾರ್ಚ್ 7 ರಂದು ಶನಿ-ಶುಕ್ರರ ಸಂಯೋಗ: 3 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

  • Saturn-Venus conjunction: ಮಾರ್ಚ್ 7 ರಂದು ಶನಿ ಹಾಗೂ ಶುಕ್ರ ಗ್ರಹಗಳ ಸಂಯೋಜನೆಯಾಗುತ್ತಿದ್ದು, ಇದರಿಂದ 3 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಆ ರಾಶಿಗಳು ಯಾವುವು ನೋಡೋಣ ಬನ್ನಿ..

ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. 2023ರಿಂದ ಕುಂಭ ರಾಶಿಯಲ್ಲಿ ಶನಿ ಇದ್ದು, 2024ರ ಮಾರ್ಚ್ 7 ರಂದು ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. 
icon

(1 / 6)

ಶುಕ್ರನು ಸಂಪತ್ತು-ಸಮೃದ್ಧಿಯನ್ನು ನೀಡುತ್ತಾನೆ. ಹೀಗಿರುವಾಗ ಶನಿ-ಶುಕ್ರರ ಸಂಯೋಗವು 3 ರಾಶಿಯವರಿಗೆ ಶುಭಫಲವನ್ನು ನೀಡಲಿದೆ.  
icon

(2 / 6)

ವೃಷಭ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಲಿದ್ದಾರೆ.  
icon

(3 / 6)

ವೃಷಭ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಲಿದ್ದಾರೆ.  

ತುಲಾ ರಾಶಿಯವರಿಗೆ ಆರ್ಥಿಕ ಲಾಭ ಸಿಗಲಿದೆ. ಆಸ್ತಿ ಸಮಸ್ಯೆ ದೂರವಾಗಲಿದೆ. ರಾಜಕೀಯದಲ್ಲಿ ಬೆಳೆಯುವಿರಿ. 
icon

(4 / 6)

ಕುಂಭ ರಾಶಿಯವರ ವೈವಾಹಿಕ ಜೀವನವು ಪ್ರೀತಿಯಿಂದ ತುಂಬಿರುತ್ತದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಯಶಸ್ವಿಯಾಗುವರು. ಆಧ್ಯಾತ್ಮಿಕತೆಯತ್ತ ಹೆಜ್ಜೆ ಹಾಕುವಿರಿ.  
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

IPL_Entry_Point

ಇತರ ಗ್ಯಾಲರಿಗಳು