Shani Asta 2025: ಫೆಬ್ರವರಿ 28 ರಿಂದ ಅಸ್ತಮಿಸಲಿರುವ ಶನಿ; ಈ ರಾಶಿಯವರು ಎಚ್ಚರಿಕೆಯಿಂದರಬೇಕು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shani Asta 2025: ಫೆಬ್ರವರಿ 28 ರಿಂದ ಅಸ್ತಮಿಸಲಿರುವ ಶನಿ; ಈ ರಾಶಿಯವರು ಎಚ್ಚರಿಕೆಯಿಂದರಬೇಕು

Shani Asta 2025: ಫೆಬ್ರವರಿ 28 ರಿಂದ ಅಸ್ತಮಿಸಲಿರುವ ಶನಿ; ಈ ರಾಶಿಯವರು ಎಚ್ಚರಿಕೆಯಿಂದರಬೇಕು

  • ಹಿಂದೂ ಧರ್ಮಗ್ರಂಥಗಳ ಪ್ರಕಾರ, 2025ರ ಫೆಬ್ರವರಿ 28 ರಿಂದ ಶನಿ ಅಸ್ತಮಿಸಲಿದ್ದಾನೆ. 2025ರ ಏಪ್ರಿಲ್ 6 ರವರಿಗೆ ಶನಿ ಅಸ್ತ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರು ವಿಶೇಷವಾಗಿ ಜಾಗರೂಕರವಾಗಿರಬೇಕು. ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂಬುದರ ಬಗ್ಗೆ ತಿಳಿಯೋಣ.

ಗ್ರಹಗಳ ಪೈಕಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವೆಂದರೆ ಶನಿ. ನ್ಯಾಯದ ದೇವರು ಅಂತಲೂ ಕರೆಯಲಾಗು ಶನಿ 2025ರ ಫೆಬ್ರವರಿಯಲ್ಲಿ ಅಸ್ತಮಿಸಲಿದ್ದಾನೆ.
icon

(1 / 7)

ಹಿಂದೂ ಧರ್ಮ ಗ್ರಂಥಗಳ ಪ್ರಕಾರ, ಶನಿಯು ಅಸ್ತಮಿಸುವ ಅವಧಿ ಫೆಬ್ರವರಿ 28 ರಿಂದ ಏಪ್ರಿಲ್ 6 ರವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಸಾಕಷ್ಟು ಸವಾಲುಗಳು ಇರುತ್ತವೆ. ಹೀಗಾಗಿ ಯಾವೆಲ್ಲಾ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ತಿಳಿಯೋಣ.
icon

(2 / 7)

ಶನಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಶನಿ ಮಂತ್ರಗಳನ್ನು ನಿಯಮಿತವಾಗಿ ಜಪಿಸಬೇಕು. ಅಗತ್ಯವಿರುವವರಿಗೆ ಕಪ್ಪು ಎಳ್ಳು, ಕಪ್ಪು ಬಟ್ಟೆಗಳನ್ನು ದಾನ ಮಾಡಬೇಕು. ಶನಿ ದೇವರನ್ನು ಪೂಜಿಸಬೇಕು. ಈ ಪರಿಹಾರಗಳನ್ನು ಮಾಡಿದರೆ ಶನಿಯ ಕೆಟ್ಟ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು. ಶನಿ ಅಸ್ತದಿಂದ ಯಾವ ರಾಶಿವರು ಎಚ್ಚರಿಕೆಯಿಂದರಬೇಕು ಎಂಬುದನ್ನು ತಿಳಿಯೋಣ.
icon

(3 / 7)

ಕಟಕ ರಾಶಿ: ಈ ರಾಶಿಯವರು ಶನಿ ಗ್ರಹ ಅಸ್ತಮಿಸುವ ಸಮಯದಲ್ಲಿ ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ದೊಡ್ಡ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಯಾರಿಗಾದರೂ ಸಾಲ ನೀಡಿದ್ದರೆ ಅದನ್ನು ಪಡೆಯಲು ಸೂಕ್ತ ಸಮಯವಾಗಿದೆ. ವಿದ್ಯಾರ್ಥಿಗಳು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಒತ್ತಡ ತಪ್ಪಿಸಲು ಮತ್ತು ವೈವಾಹಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಸಂಗಾತಿಯೊಂದಿಗೆ ವಿವಾದಗಳು ಉಂಟಾಗುವ ಸಾಧ್ಯತೆ ಇದೆ.
icon

(4 / 7)

ಸಿಂಹ ರಾಶಿ: ಶನಿಯ ಈ ಅಸ್ತವು ಸಿಂಹ ರಾಶಿಯವ ಮೇಲೆ ಪರಿಣಾಮಗಳನ್ನು ಬೀರುತ್ತದೆ. ಈ ಅವಧಿಯಲ್ಲಿ ನಿಮ್ಮ ಅಹಂಕಾರ ಹೆಚ್ಚಾಗಬಹುದು. ಕೆಲವೊಂದು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಯಾರನ್ನಾದರೂ ನಂಬುವ ಮೊದಲು ಜಾಗರೂಕರಾಗಿರಬೇಕು. ಆರೋಗ್ಯ ಸಮಸ್ಯೆಗಳು ಇರುತ್ತವೆ. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ಒತ್ತಡದಿಂದ ಹೊರಬರಲು ಪ್ರಯತ್ನಿಸುತ್ತೀರಿ. ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗಬಹುದು. ಹಲವು ಸವಾಲುಗಳ ನಡುವೆ ನಿಮಗೆ ಈ ಸಮಯದಲ್ಲಿ ಹಣದ ವಿಷಯ ಅನುಕೂಲಕರವಾಗಿರುತ್ತದೆ. 
icon

(5 / 7)

ಮೀನ ರಾಶಿ: ಮೀನು ರಾಶಿಯವರು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಬೇಕು. ಗಾಯಗಳಾಗುವ ಸಾಧ್ಯತೆ ಇರುತ್ತದೆ. ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಜನರು ಯಶಸ್ಸು ಪಡೆಯುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ. ಆರ್ಥಿಕವಾಗಿ ಈ ಅವಧಿ ನಿಮಗೆ ದುಬಾರಿಯಾಗಬಹುದು. ಖರ್ಚುಗಳು ಇರುತ್ತವೆ.
icon

(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(7 / 7)

ಇತರ ಗ್ಯಾಲರಿಗಳು