Rahu Ketu: ರಾಹು-ಕೇತುವಿನಿಂದ ಈ ನಾಲ್ಕು ರಾಶಿಯವರಿಗೆ ಅನುಕೂಲ, ತೊಂದರೆಗಳು ದೂರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rahu Ketu: ರಾಹು-ಕೇತುವಿನಿಂದ ಈ ನಾಲ್ಕು ರಾಶಿಯವರಿಗೆ ಅನುಕೂಲ, ತೊಂದರೆಗಳು ದೂರ

Rahu Ketu: ರಾಹು-ಕೇತುವಿನಿಂದ ಈ ನಾಲ್ಕು ರಾಶಿಯವರಿಗೆ ಅನುಕೂಲ, ತೊಂದರೆಗಳು ದೂರ

  • Rahu Ketu transit:ನವಗ್ರಹಗಳಲ್ಲಿ ರಾಹು ಮತ್ತು ಕೇತು ಗ್ರಹಗಳಿಗೆ ಭಯ ಪಡುವವರೇ ಹೆಚ್ಚು. 18 ತಿಂಗಳಿಗೊಮ್ಮೆ ರಾಹು ಮತ್ತು ಕೇತು ತಮ್ಮ ಸ್ಥಾನ ಬದಲಾವಣೆ ಮಾಡುತ್ತವೆ. ಪ್ರಸ್ತುತ ರಾಹು ಮತ್ತು ಕೇತು ಯಾವ ರಾಶಿಗಳಲ್ಲಿವೆ ಮತ್ತು ಇದರಿಂದ ಯಾವ್ಯಾವ ರಾಶಿಯವರಿಗೆ ಅನುಕೂಲವಿದೆ ಎಂದು ನೋಡೋಣ.

2023ರ ಅಕ್ಟೋಬರ್ ಅಂತ್ಯದಲ್ಲಿ ರಾಹು ಮೀನ ರಾಶಿ ಪ್ರವೇಶಿಸಿದ್ದು, ಕೇತು ಕನ್ಯಾರಾಶಿಗೆ ಪ್ರವೇಶಿಸಿದೆ. 2024ರ ಉದ್ದಕ್ಕೂ ಇದೇ ರಾಶಿಯಲ್ಲಿ ಪ್ರಯಾಣಿಸಲಿವೆ. ಇದರಿಂದ ಪ್ರಯೋಜನ ಪಡೆಯಲಿರುವ ರಾಶಿಗಳು ಈ ಕೆಳಕಂಡಂತಿವೆ. 
icon

(1 / 6)

ತುಲಾ: ನಿಮ್ಮ ರಾಶಿಯಲ್ಲಿ ರಾಹು 6ನೇ ಮನೆಯಲ್ಲಿ ಮತ್ತು ಕೇತು 12ನೇ ಮನೆಯಲ್ಲಿ ಸಂಚರಿಸುತ್ತಿದ್ದಾರೆ. ಇದುವರೆಗೆ ನಿಮಗೆ ತೊಂದರೆಯಾಗಿದ್ದ ಎಲ್ಲಾ ವಿಷಯಗಳು ಬಗೆಹರಿಯುತ್ತವೆ. ಶತ್ರುಗಳಿಂದ ಉಂಟಾಗುವ ತೊಂದರೆಗಳು ಕಡಿಮೆಯಾಗುತ್ತವೆ. ಎಲ್ಲಾ ಸಾಲದ ಸಮಸ್ಯೆಗಳು ದೂರವಾಗುತ್ತವೆ.
icon

(2 / 6)

ವೃಶ್ಚಿಕ: 5ನೇ ಮನೆಯಲ್ಲಿ ರಾಹು ಹಾಗೂ 11ನೇ ಮನೆಯಲ್ಲಿ ಕೇತು ಸಂಚರಿಸುತ್ತಿದ್ದಾರೆ. ಹೀಗಾಗಿ ನಿಮಗೆ ಒಳ್ಳೆಯ ಯೋಗ ಸಿಕ್ಕಿದೆ. ಜೀವನದಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚಾಗುತ್ತದೆ. ಪ್ರಯಾಣಗಳು ಉತ್ತಮ ಫಲಿತಾಂಶವನ್ನು ತರುತ್ತವೆ. ಅನಗತ್ಯ ಖರ್ಚುಗಳು ಕಡಿಮೆಯಾಗಲಿವೆ. ಹಣದ ಹರಿವಿನಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ. 
icon

(3 / 6)

ಧನು: ರಾಹುವಿನ ಸಂಚಾರ ನಿಮಗೆ ಅನುಕೂಲಕರವಾಗಿದೆ. ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಸಾಧ್ಯತೆ ಹೆಚ್ಚು. ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಕೆಲಸ ಸಿಗುತ್ತದೆ.
icon

(4 / 6)

ಮಕರ: ರಾಹು ಕೇತು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಯೋಗವು ನಿಮ್ಮನ್ನು ಹುಡುಕುತ್ತಿದೆ. ಜೀವನದಲ್ಲಿ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ. ನಿಮ್ಮ ಆತ್ಮ ವಿಶ್ವಾಸವು ಎಲ್ಲಾ ದೀರ್ಘಾವಧಿಯ ಆಸೆಗಳನ್ನು ಈಡೇರಿಸುತ್ತದೆ. ಕುಟುಂಬದಲ್ಲಿನ ಎಲ್ಲಾ ಸಮಸ್ಯೆಗಳು ದೂರಾಗುತ್ತದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಹೆಚ್ಚಲಿದೆ. 
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. 
icon

(6 / 6)

ಇತರ ಗ್ಯಾಲರಿಗಳು