Tomorrow Horoscope: ಈ ರಾಶಿಯವರಿಗೆ ದೊರೆಯಲಿದೆ ನಿರೀಕ್ಷೆಗಿಂತ ಯಶಸ್ಸು ಮತ್ತು ಸಂಪತ್ತು; ಆಗಸ್ಟ್​ 7ರ ದಿನ ಭವಿಷ್ಯ-horoscope tomorrow 7 august 2024 and rashi bhavishya astrology prediction zodiac signs dina bhavishya news in kannada ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tomorrow Horoscope: ಈ ರಾಶಿಯವರಿಗೆ ದೊರೆಯಲಿದೆ ನಿರೀಕ್ಷೆಗಿಂತ ಯಶಸ್ಸು ಮತ್ತು ಸಂಪತ್ತು; ಆಗಸ್ಟ್​ 7ರ ದಿನ ಭವಿಷ್ಯ

Tomorrow Horoscope: ಈ ರಾಶಿಯವರಿಗೆ ದೊರೆಯಲಿದೆ ನಿರೀಕ್ಷೆಗಿಂತ ಯಶಸ್ಸು ಮತ್ತು ಸಂಪತ್ತು; ಆಗಸ್ಟ್​ 7ರ ದಿನ ಭವಿಷ್ಯ

  • August 7th Horoscope: ಆಗಸ್ಟ್​ 7ರ ಬುಧವಾರ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ, ಯಾರು ಎಚ್ಚರದಿಂದ ಇರಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, 2024 ಆಗಸ್ಟ್ 7ರ ಬುಧವಾರ ಅಂದರೆ ನಾಳೆ ಹಲವು ರಾಶಿಯವರಿಗೆ ನಿರೀಕ್ಷೆಗಿಂತ ಯಶಸ್ಸು ಮತ್ತು ಹಣ ದೊರೆಯಲಿದೆ. ಹಾಗಿದ್ದರೆ ಆಗಸ್ಟ್ 7ರಂದು ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ, ಯಾರು ಎಚ್ಚರದಿಂದ ಇರಬೇಕು ಎನ್ನುವುದನ್ನು ತಿಳಿದುಕೊಳ್ಳಿ.
icon

(1 / 13)

ಮೇಷ ರಾಶಿ: ನೀವು ಆರ್ಥಿಕವಾಗಿ ಸಬಲರಾಗುತ್ತೀರಿ. ಹೊಸ ವ್ಯಾಪಾರ ಆರಂಭಿಸಬಹುದು. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ವೃತ್ತಿಪರ ವಿಷಯದಲ್ಲಿ ಜಾಗರೂಕತೆ ವಹಿಸಿ. ನೀವು ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರ ನಿಮ್ಮ ಆಯ್ಕೆಯಂತೆ ಸಾಗುತ್ತದೆ. ಆಗಸ್ಟ್​ 7 ನಿಮ್ಮ ಪಾಲಿಗೆ ಅತ್ಯಂತ ಸಂತೋಷದ ದಿನ.
icon

(2 / 13)

ವೃಷಭ ರಾಶಿ: ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಈ ರಾಶಿಯಲ್ಲಿ ಕೆಲವರು ಉತ್ತಮ ಸಂಬಳದ ಉದ್ಯೋಗ ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಬಲಪಡಿಸಲು ಹೊಸ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತೀರಿ. ಆಸ್ತಿಯ ಮೇಲೆ ಆಕರ್ಷಕ ಕೊಡುಗೆಗಳನ್ನು ಪಡೆಯುತ್ತೀರಿ. ಸಮಾಜದಲ್ಲಿ ಜನರು ನಿಮ್ಮೆಡೆಗೆ ಆಕರ್ಷಿತರಾಗುತ್ತಾರೆ.
icon

(3 / 13)

ಮಿಥುನ ರಾಶಿ: ಕೆಲವರು ಬಡ್ತಿಯೊಂದಿಗೆ ನಿರೀಕ್ಷೆಗಿಂತ ಹೆಚ್ಚಿನ ಆದಾಯ ಪಡೆಯಬಹುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಯಾವುದೇ ಹಣಕಾಸಿನ ನಿರ್ಧಾರವು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಬಹುದು. ನೀವು ಕುಟುಂಬದೊಂದಿಗೆ ಹೊರಗೆ ಪ್ರಯಾಣಿಸುವ ಸಾಧ್ಯತೆ ಇದೆ.
icon

(4 / 13)

ಕರ್ಕಾಟಕ ರಾಶಿ: ಪ್ರಯಾಣದ ಸಾಧ್ಯತೆಗಳಿವೆ. ನಿಮ್ಮ ಸಂಪತ್ತು ಹೆಚ್ಚಾಗಬಹುದು. ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲ ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಸಮಯ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ದಾರಿ ಸುಲಭವಾಗುವ ಸಾಧ್ಯತೆ ಇದೆ. ಭೂಮಿ, ಕಟ್ಟಡ, ವಾಹನ ಖರೀದಿ ಸಾಧ್ಯ.
icon

(5 / 13)

ಸಿಂಹ ರಾಶಿ: ಈ ರಾಶಿಯವರಿಗೆ ಬುಧವಾರ ಉತ್ತಮ ದಿನವಾಗಿದೆ. ನೀವು ನಂಬುವ ಸಹೋದ್ಯೋಗಿ ಕೆಲಸದ ವಿಚಾರದಲ್ಲಿ ಸಮಸ್ಯೆ ನಿಭಾಯಿಸಲು ನೆರವಾಗುತ್ತಾರೆ. ಹೂಡಿಕೆಗಳಲ್ಲಿ ಲಾಭ ಪಡೆಯಲಿದ್ದೀರಿ. ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ. ಆಸ್ತಿಯಲ್ಲಿ ಹೂಡಿಕೆಯು ಉತ್ತಮ ಆದಾಯ ತಂದುಕೊಡುತ್ತದೆ.
icon

(6 / 13)

ಕನ್ಯಾ ರಾಶಿ: ಕೆಲಸದಲ್ಲಿ ಸಮಸ್ಯೆಗಳನ್ನು ಪರಿಹರಿಸಲಿದ್ದೀರಿ. ನೀವು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ದೂರದ ಪ್ರಯಾಣಕ್ಕೆ ಇದು ಉತ್ತಮ ದಿನ. ಆಹಾರದಲ್ಲಿನ ಬದಲಾವಣೆಯಿಂದ, ನೀವು ಹೆಚ್ಚು ಶಕ್ತಿಯುತವಾಗಿರುತ್ತೀರಿ. ವ್ಯಾಪಾರಸ್ಥರು ಲಾಭವನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲಿದ್ದಾರೆ. ನಿಮ್ಮ ಮಾನಸಿಕ ಒತ್ತಡ ದೂರವಾಗುತ್ತದೆ.
icon

(7 / 13)

ತುಲಾ ರಾಶಿ: ಉದ್ಯಮಿಗಳು ಹೊಸ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ಸು ಕಾಣುತ್ತಾರೆ. ಹಣಕಾಸಿನ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಆಪ್ತರು ನಿಮ್ಮ ಸಹಾಯಕ್ಕೆ ಧಾವಿಸಲಿದ್ದಾರೆ. ನೀವು ಬಹಳ ದಿನಗಳಿಂದ ನೋಡುತ್ತಿದ್ದ ಮನೆ ಅಥವಾ ಆಸ್ತಿಯನ್ನು ಖರೀದಿಸಲು ನಿಮಗೆ ಸಾಧ್ಯವಾಗುತ್ತದೆ. ಇಂದು ಕುಟುಂಬದಲ್ಲಿ ಸ್ವಲ್ಪ ಉತ್ಸಾಹ ಇರಲಿದೆ. ಅದು ನಿಮ್ಮನ್ನು ಉತ್ಸುಕಗೊಳಿಸುತ್ತದೆ.
icon

(8 / 13)

ವೃಶ್ಚಿಕ ರಾಶಿ: ಸಾಮಾಜಿಕ ಗೌರವ ಹೆಚ್ಚಲಿದೆ. ಕೆಲವರು ಆಸ್ತಿ ಗಳಿಸಬಹುದು. ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯು ಶೀಘ್ರದಲ್ಲೇ ಸುಧಾರಣೆಯ ಲಕ್ಷಣ ತೋರಿಸುತ್ತದೆ. ಆಹಾರಕ್ರಮ ನಿಯಂತ್ರಿಸುವುದು ನಿಮ್ಮ ಆರೋಗ್ಯವನ್ನು ಸುಧಾರಿಸುವಂತೆ ಮಾಡುತ್ತದೆ. ಕಚೇರಿಯಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.
icon

(9 / 13)

ಧನು ರಾಶಿ: ನೀವು ದೊಡ್ಡದರಲ್ಲಿ ಹೂಡಿಕೆ ಮಾಡಲು ಆರ್ಥಿಕವಾಗಿ ಬಲವಾದ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ಕೆಲವರು ಮನೆ ಖರೀದಿಸಬಹುದು. ನೀವು ನಿಮ್ಮ ಶ್ರಮದ ಸಂಪೂರ್ಣ ಫಲವನ್ನು ಪಡೆಯುತ್ತೀರಿ. ವೃತ್ತಿಪರ ರಂಗದಲ್ಲಿ ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ.
icon

(10 / 13)

ಮಕರ ರಾಶಿ: ವೃತ್ತಿಪರದಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ಶ್ರದ್ಧೆಗೆ ತಕ್ಕ ಪ್ರತಿಫಲ ಸಿಗುತ್ತದೆ. ಕೆಲವರಿಗೆ ಕುಟುಂಬ ಸದಸ್ಯರಿಂದ ಬೆಂಬಲ ದೊರೆಯಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಯತ್ನ ನಡೆಸಬೇಕಿದೆ. ಕೆಲವರಿಗೆ ಪಿತ್ರಾರ್ಜಿತ ಆಸ್ತಿ ಬರುವ ಸಾಧ್ಯತೆಗಳಿವೆ.
icon

(11 / 13)

ಕುಂಭ ರಾಶಿ: ಈ ರಾಶಿಯವರಿಗೆ ಆಗಸ್ಟ್ 7 ಉತ್ತಮ ದಿನವಾಗಲಿದೆ. ನೀವು ನಿಮ್ಮ ಖರ್ಚುಗಳ ಮೇಲೆ ನಿಗಾ ಇಡಬೇಕು, ಇಲ್ಲದಿದ್ದರೆ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಆಸ್ತಿಯ ನಿರ್ಧಾರಗಳು ನಿಮ್ಮ ಪರವಾಗಿರುತ್ತವೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ದಿನ ಕಳೆಯುವಿರಿ.
icon

(12 / 13)

ಮೀನ ರಾಶಿ: ಕೆಲವರು ಅಪೇಕ್ಷಿತ ವರ್ಗಾವಣೆ ಪಡೆಯಬಹುದು. ಆರ್ಥಿಕ ಯೋಜನೆಗಳನ್ನು ರೂಪಿಸಿ, ಇಲ್ಲದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬಹುದು. ಅತಿಥಿಯೊಬ್ಬರು ನಿಮ್ಮ ಮನೆಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಇದು ನಿಮ್ಮನ್ನು ಖುಷಿಪಡಿಸುತ್ತದೆ. ಕೆಲಸದ ಕಚೇರಿಗಳಲ್ಲಿ ಪಿತೂರಿ ನಡೆಯುವ ಬಗ್ಗೆ ಜಾಗರೂಕರಾಗಿರಿ.
icon

(13 / 13)

ಇತರ ಗ್ಯಾಲರಿಗಳು