ಏರಿಳಿತಗಳಿಂದ ಕೂಡಿದ ದಿನವಾಗಿರುತ್ತದೆ, ಹೊರಗಿನ ಆಹಾರ ಸೇವನೆಗೆ ಕಡಿವಾಣ ಹಾಕಿ; ನಾಳಿನ ದಿನಭವಿಷ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏರಿಳಿತಗಳಿಂದ ಕೂಡಿದ ದಿನವಾಗಿರುತ್ತದೆ, ಹೊರಗಿನ ಆಹಾರ ಸೇವನೆಗೆ ಕಡಿವಾಣ ಹಾಕಿ; ನಾಳಿನ ದಿನಭವಿಷ್ಯ

ಏರಿಳಿತಗಳಿಂದ ಕೂಡಿದ ದಿನವಾಗಿರುತ್ತದೆ, ಹೊರಗಿನ ಆಹಾರ ಸೇವನೆಗೆ ಕಡಿವಾಣ ಹಾಕಿ; ನಾಳಿನ ದಿನಭವಿಷ್ಯ

ಮೇ 12, ಸೋಮವಾರದ ದಿನಭವಿಷ್ಯದ ಪ್ರಕಾರ ವೃತ್ತಿಜೀವನದತ್ತ ಗಮನ ಅಗತ್ಯ. ಜವಾಬ್ದಾರಿಗಳು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ರಾಜಕೀಯದಿಂದ ದೂರವಿರಿ. ಹೊರಗಿನ ಆಹಾರ ಹೆಚ್ಚು ಸೇವಿಸಬೇಡಿ. ಒತ್ತಡ ನಿವಾರಿಸಲು ಯೋಗ ಮಾಡಿ.

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ಮೇ 11ರ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆ
icon

(1 / 14)

ಮೇಷ: ನಿಮ್ಮ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಸಂಬಂಧದಲ್ಲಿ ಸಂವಹನ ಹೆಚ್ಚಿಸಿ. ವೃತ್ತಿಜೀವನದತ್ತ ಗಮನ ಹರಿಸಿ. ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಆರೋಗ್ಯಕ್ಕೆ ಆದ್ಯತೆ ನೀಡಿ.
icon

(2 / 14)

ವೃಷಭ ರಾಶಿ: ನೀವು ಜೀವನದ ವಿವಿಧ ಆಯಾಮಗಳಲ್ಲಿ ಅನೇಕ ಬದಲಾವಣೆಗಳನ್ನು ಅನುಭವಿಸಲಿದ್ದೀರಿ. ಕೆಲವರು ಮನೆಯಲ್ಲಿ ಗುಣಮಟ್ಟದ ಸಮಯವನ್ನು ಕಳೆಯುತ್ತಾರೆ. ವೃತ್ತಿ, ಸಂಬಂಧಗಳು, ಹಣ ಮತ್ತು ಆರೋಗ್ಯದಲ್ಲಿನ ಬದಲಾವಣೆಗಳನ್ನು ಸ್ವೀಕರಿಸಿ. ಈ ಬದಲಾವಣೆಗಳು ನಿಮ್ಮ ಬೆಳವಣಿಗೆಗೆ ಕಾರಣವಾಗಬಹುದು.
icon

(3 / 14)

ಮಿಥುನ ರಾಶಿ: ನೀವು ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಸಂಬಂಧಗಳಾಗಲಿ, ವೃತ್ತಿಯಾಗಲಿ, ಆರ್ಥಿಕ ವಿಷಯಗಳಾಗಲಿ ಅಥವಾ ಆರೋಗ್ಯವಾಗಲಿ ನಿಮ್ಮನ್ನು ಸಕಾರಾತ್ಮಕವಾಗಿರಿಸಿಕೊಳ್ಳಿ. ಇಂದಿನ ಸವಾಲುಗಳು ಮತ್ತು ಅವಕಾಶಗಳನ್ನು ನಿವಾರಿಸಲು ನಿಮ್ಮ ಕೌಶಲಗಳು ಸಹಾಯಕವಾಗುತ್ತವೆ.
icon

(4 / 14)

ಕಟಕ ರಾಶಿ: ನಿಮಗೆ ಇಂದು ಕಾರ್ಯನಿರತ ದಿನವಾಗಿರುತ್ತದೆ. ಇತರ ಜವಾಬ್ದಾರಿಗಳು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ನೀವು ದೂರದ ಸಂಬಂಧದಲ್ಲಿದ್ದರೂ ಅಥವಾ ಬದ್ಧ ಸಂಬಂಧದಲ್ಲಿದ್ದರೂ, ಪ್ರೇಮ ಜೀವನದಲ್ಲಿ ಒಳ್ಳೆಯ ಕ್ಷಣಗಳನ್ನು ಅನುಭವಿಸಲು ಸಿದ್ಧರಾಗಿರಿ.
icon

(5 / 14)

ಸಿಂಹ ರಾಶಿ: ಇಂದು ಬದಲಾವಣೆಗಳಿಂದ ತುಂಬಿರುವ ದಿನವಾಗಿರುತ್ತದೆ. ರಾಜಕೀಯದಿಂದ ದೂರವಿರಿ. ಜಂಕ್ ಫುಡ್‌ ಸೇವನಗೆ ಕಡಿವಾಣ ಹಾಕಿ. ಕೆಲವು ಜನರು ಕೆಲಸದ ನಿಮಿತ್ತ ವಿದೇಶ ಪ್ರವಾಸ ಮಾಡಬೇಕಾಗಬಹುದು. ಕೆಲವರು ಡೇಟಿಂಗ್‌ಗೆ ಹೋಗಬಹುದು.
icon

(6 / 14)

ಕನ್ಯಾ ರಾಶಿ: ಇಂದು ಏರಿಳಿತಗಳಿಂದ ತುಂಬಿದ ದಿನವಾಗಿರುತ್ತದೆ. ವ್ಯಾಪಾರ ಮಾಡುವ ಜನರು ಹಣ ಕುರಿತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಜನರು ಕೆಲಸಕ್ಕೆ ಸಂಬಂಧಿಸಿದಂತೆ ಗ್ರಾಹಕರಿಂದ ಕೋಪವನ್ನು ಎದುರಿಸಬೇಕಾಗಬಹುದು. ದಿನದ ಅಂತ್ಯದ ವೇಳೆಗೆ ಎಲ್ಲವೂ ಸರಿಯಾಗುತ್ತದೆ.
icon

(7 / 14)

ತುಲಾ ರಾಶಿ: ಇಂದು ಜನರಿಗೆ ಸಕಾರಾತ್ಮಕ ದಿನವಾಗಿರಲಿದೆ. ಹೊರಗಿನ ಆಹಾರವನ್ನು ಹೆಚ್ಚು ಸೇವಿಸಬೇಡಿ. ರಾಜಕೀಯದ ಬಗ್ಗೆ ಹೆಚ್ಚು ಗಮನ ಹರಿಸದಿರಿ. ಅದು ಕುಟುಂಬ, ವೃತ್ತಿ, ಹಣ, ಆರೋಗ್ಯ ಅಥವಾ ಪ್ರೀತಿಯ ವಿಷಯವಾಗಿರಲಿ, ಜೀವನದಲ್ಲಿ ಬರುವ ಯಾವುದೇ ಬದಲಾವಣೆಯನ್ನು ಸಕಾರಾತ್ಮಕ ಚಿಂತನೆಯೊಂದಿಗೆ ಸ್ವೀಕರಿಸಿ.
icon

(8 / 14)

ವೃಶ್ಚಿಕ ರಾಶಿ: ಇಂದು ಸಾಮಾನ್ಯ ದಿನವಾಗಿರುತ್ತದೆ. ಹಣದ ವಿಷಯಗಳಲ್ಲಿ ನೀವು ಜಾಗರೂಕರಾಗಿರಬೇಕು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಪ್ರೇಮ ಜೀವನದಲ್ಲಿ ಪ್ರಣಯ ಉಳಿಯುತ್ತದೆ.
icon

(9 / 14)

ಧನು ರಾಶಿ: ಕಚೇರಿಯಲ್ಲಿ ಕೆಲವು ಕೆಲಸಗಳು ಸಿಗಬಹುದು, ಅದು ನಿಮ್ಮ ಬಡ್ತಿಗೆ ಕಾರಣವಾಗಬಹುದು. ಒಂಟಿ ಜನರಿಗೆ ಪ್ರೀತಿಯ ವಿಷಯಗಳಲ್ಲಿ ಒಳ್ಳೆಯ ಸುದ್ದಿ ಸಿಗಬಹುದು. ವೃತ್ತಿಜೀವನದ ಪರಿಸ್ಥಿತಿ ಉತ್ತಮವಾಗಿರುತ್ತದೆ.
icon

(10 / 14)

ಮಕರ ರಾಶಿ: ಸೃಜನಶೀಲ ಶಕ್ತಿಯಿಂದ ತುಂಬಿದ ದಿನವಾಗಿರುತ್ತದೆ. ಹಣದ ವಿಷಯಗಳಲ್ಲಿ ನೀವು ಅದೃಷ್ಟಶಾಲಿ ಎಂದು ಸಾಬೀತುಪಡಿಸಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನ ಹರಿಸಬೇಕು. ಒತ್ತಡವನ್ನು ನಿವಾರಿಸಲು ಯೋಗ ಮಾಡಲು ಪ್ರಯತ್ನಿಸಿ.
icon

(11 / 14)

ಕುಂಭ ರಾಶಿ: ಉತ್ಪಾದಕ ದಿನವಾಗಿರುತ್ತದೆ. ವೃತ್ತಿಜೀವನದ ದೃಷ್ಟಿಯಿಂದ ನಿಮಗೆ ಹೊಸ ಅವಕಾಶಗಳು ಸಿಗಬಹುದು. ಕೆಲವು ಜನರ ಸ್ಥಾನದಲ್ಲಿ ಬದಲಾವಣೆಯಾಗುವ ಸಾಧ್ಯತೆಯೂ ಇದೆ. ಹಣದ ದೃಷ್ಟಿಯಿಂದ ಈ ದಿನವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಆರೋಗ್ಯದ ಬಗ್ಗೆ ನಿಗಾ ಇಡುವುದು ಅಗತ್ಯ.
icon

(12 / 14)

ಮೀನ ರಾಶಿ: ಶುಭ ದಿನವಾಗಲಿದೆ. ನಿಮ್ಮ ವೃತ್ತಿಜೀವನದ ಗುರಿಗಳನ್ನು ಸಾಧಿಸಲು ಒಂದು ಯೋಜನೆಯನ್ನು ಮಾಡಿ. ಉಳಿತಾಯದತ್ತ ಗಮನಹರಿಸುವುದರಿಂದ ನೀವು ಸ್ಥಿರವಾಗಿರುತ್ತೀರಿ. ನಿಮ್ಮ ಸಂಗಾತಿ ಜೊತೆ ಡೇಟಿಂಗ್‌ಗೆ ಹೋಗಲು ಸಮಯ ತೆಗೆದುಕೊಳ್ಳಿ. ದೇಹವನ್ನು ಫಿಟ್ ಆಗಿಡಲು ವ್ಯಾಯಾಮ ಮಾಡಿ.
icon

(13 / 14)

ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ
icon

(14 / 14)

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು