ಓಡಾಟದ ದಿನವಾಗಲಿದ್ದು ಖರ್ಚು ಹೆಚ್ಚಲಿದೆ, ಅನಗತ್ಯ ಕೋಪದಿಂದ ತೊಂದರೆ ಎದುರಾಗಬಹುದು; ನಾಳಿನ ದಿನಭವಿಷ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಓಡಾಟದ ದಿನವಾಗಲಿದ್ದು ಖರ್ಚು ಹೆಚ್ಚಲಿದೆ, ಅನಗತ್ಯ ಕೋಪದಿಂದ ತೊಂದರೆ ಎದುರಾಗಬಹುದು; ನಾಳಿನ ದಿನಭವಿಷ್ಯ

ಓಡಾಟದ ದಿನವಾಗಲಿದ್ದು ಖರ್ಚು ಹೆಚ್ಚಲಿದೆ, ಅನಗತ್ಯ ಕೋಪದಿಂದ ತೊಂದರೆ ಎದುರಾಗಬಹುದು; ನಾಳಿನ ದಿನಭವಿಷ್ಯ

  • ನವೆಂಬರ್ 10 ಭಾನುವಾರದ ದಿನಭವಿಷ್ಯದ ಪ್ರಕಾರ ಬಹುತೇಕ ರಾಶಿಯವರು ಇಂದು ಆತ್ಮವಿಶ್ವಾಸದ ಕೊರತೆ ಎದುರಿಸಲಿದ್ದಾರೆ. ಓಡಾಟದ ದಿನವಾಗಲಿದ್ದು ಖರ್ಚು ಕೂಡ ಹೆಚ್ಚಾಗಲಿದೆ. ಅನಗತ್ಯ ಕೋಪದಿಂದ ತೊಂದರೆ ಸಿಲುಕಲಿದ್ದೀರಿ, ಮಾತ್ರವಲ್ಲ ನೆಮ್ಮದಿ ಕೆಡಬಹುದು. ನಾಳಿನ (ನವೆಂಬರ್‌ 10) ದ್ವಾದಶ ರಾಶಿಗಳ ದಿನಭವಿಷ್ಯದಲ್ಲಿ ಏನೇನಿದೆ ನೋಡಿ.

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ನವೆಂಬರ್‌ 10ರ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆ 
icon

(1 / 15)

ಮೇಷ ರಾಶಿ:  ಸಂತೋಷ ದಿನವಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚಿರುತ್ತದೆ. ಆದರೂ ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಡಿ. ಕುಟುಂಬದಲ್ಲಿ ಗೌರವ ಇರುತ್ತದೆ. ಶೈಕ್ಷಣಿಕ ಮತ್ತು ಬೌದ್ಧಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ.
icon

(2 / 15)

ವೃಷಭ ರಾಶಿ: ಈ ದಿನ ಆತ್ಮವಿಶ್ವಾಸದಿಂದ ಕೂಡಿರುತ್ತದೆ. ಆದರೆ ಮನಸ್ಸಿನಲ್ಲಿ ಏರಿಳಿತಗಳಿರುತ್ತವೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಬೌದ್ಧಿಕ ಕೆಲಸವು ಆದಾಯದ ಮೂಲವಾಗಬಹುದು. ವಾಹನ ಖರೀದಿ ಯೋಗವಿದೆ. 
icon

(3 / 15)

ಮಿಥುನ ರಾಶಿ: ತೊಂದರೆಯಿಂದ ಕೂಡಿದ ದಿನವಾಗಿರುತ್ತದೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದಿಂದ ಬೆಂಬಲ ಸಿಗಲಿದೆ. ಹೆಚ್ಚು ಓಡಾಟ ಇರುತ್ತದೆ. ಖರ್ಚು ಹೆಚ್ಚಾಗಲಿದೆ. ಗೌರವ ಸಿಗಲಿದೆ.
icon

(4 / 15)

ಕಟಕ ರಾಶಿ: ಕಟಕ ರಾಶಿಯವರಲ್ಲಿ ಆತ್ಮವಿಶ್ವಾಸವಿದ್ದರೂ ಮನಸ್ಸು ವಿಚಲಿತವಾಗಬಹುದು. ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೆಲಸದ ಸ್ಥಳದಲ್ಲಿ ತೊಂದರೆಗಳಿರಬಹುದು. ಹೆಚ್ಚಿನ ಶ್ರಮ ಅಗತ್ಯವಿರುತ್ತದೆ.
icon

(5 / 15)

ಸಿಂಹ ರಾಶಿ: ಸಿಂಹ ರಾಶಿಯ ಜನರು ತೊಂದರೆಗೊಳಗಾಗುತ್ತಾರೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ಅನಗತ್ಯ ಕೋಪವನ್ನು ತಪ್ಪಿಸಿ. ಸಂಭಾಷಣೆಯಲ್ಲಿ ಸಮತೋಲನವಿರಲಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ.
icon

(6 / 15)

ಕನ್ಯಾ ರಾಶಿ:  ಸ್ನೇಹಿತರ ಸಹಾಯದಿಂದ ನೀವು ವ್ಯಾಪಾರ ಅವಕಾಶಗಳನ್ನು ಪಡೆಯಬಹುದು. ಕುಟುಂಬದ ಹಿರಿಯ ಮಹಿಳೆಯಿಂದ ನಿಮಗೆ ಹಣ ಸಹಾಯ ಸಿಗಲಿದೆ. ಓಡಾಟ ಹೆಚ್ಚಿರುತ್ತದೆ.
icon

(7 / 15)

ತುಲಾ ರಾಶಿ: ಇಂದು ಸ್ವಯಂ ನಿಯಂತ್ರಣವನ್ನು ಹೊಂದಿರಬೇಕು. ಅನಗತ್ಯ ಕೋಪವನ್ನು ತಪ್ಪಿಸಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಮಗುವಿನ ಆರೋಗ್ಯವನ್ನು ನೋಡಿಕೊಳ್ಳಿ. ವಾಹನ ಸೌಕರ್ಯ ಕಡಿಮೆಯಾಗಬಹುದು. ನಿಮಗೆ ಸರ್ಕಾರದಿಂದ ಬೆಂಬಲ ಸಿಗಲಿದೆ.
icon

(8 / 15)

ವೃಶ್ಚಿಕ ರಾಶಿ: ಇಂದು ಕೆಲವು ತೊಂದರೆಗಳು ಇರುತ್ತದೆ. ಆತ್ಮವಿಶ್ವಾಸದ ಕೊರತೆ ಎದುರಿಸಲಿದ್ದೀರಿ. ಆದಾಯದಲ್ಲಿ ಇಳಿಕೆ ಮತ್ತು ಖರ್ಚುಗಳು ಹೆಚ್ಚಾಗುವ ಪರಿಸ್ಥಿತಿ ಇರಬಹುದು. ನಿಮ್ಮ ತಂದೆಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಹೆಚ್ಚಿನ ಶ್ರಮದಿಂದಾಗ ದೈಹಿಕ ಸುಸ್ತು ಇರಬಹುದು. 
icon

(9 / 15)

ಧನು ರಾಶಿ: ಇಂದು ಸಂತೋಷದಿಂದ ಕೂಡಿರುವ ದಿನವಾಗಿರುತ್ತದೆ. ಪೂರ್ಣ ವಿಶ್ವಾಸ ಇರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ವಿಯಾಗುವಿರಿ. ಸ್ನೇಹಿತರ ಸಹಾಯದಿಂದ, ಆದಾಯವನ್ನು ಹೆಚ್ಚಿಸುವ  ಮಾರ್ಗವನ್ನು ಕಂಡುಕೊಳ್ಳಲಿದ್ದೀರಿ. 
icon

(10 / 15)

ಮಕರ ರಾಶಿ: ಇಂದು ಜೀವನದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಮನಸ್ಸು ಸಂತೋಷದಿಂದ ಕೂಡಿರುತ್ತದೆ, ಆದರೆ ಶಾಂತವಾಗಿರುತ್ತದೆ. ಅತಿಯಾದ ಕೋಪ ಮತ್ತು ಉತ್ಸಾಹವನ್ನು ತಪ್ಪಿಸಿ. ಕುಟುಂಬದಿಂದ ಬೆಂಬಲ ಸಿಗಲಿದೆ. ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ.
icon

(11 / 15)

ಕುಂಭ ರಾಶಿ: ಇಂದು ಸಂತೋಷದ ದಿನವಾಗಿರುತ್ತದೆ. ಆದರೆ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಕುಟುಂಬದಿಂದ ಬೆಂಬಲ ಸಿಗಲಿದೆ. ಉದ್ಯೋಗದಲ್ಲಿ ಕೆಲಸದ ಸ್ಥಳದಲ್ಲಿ ಬದಲಾವಣೆಗಳಿರಬಹುದು. ಹೆಚ್ಚಿನ ಶ್ರಮ ಇರುತ್ತದೆ. ಆದಾಯ ಹೆಚ್ಚಲಿದೆ.
icon

(12 / 15)

ಮೀನ ರಾಶಿ: ನಿಮ್ಮ ಮಾತಿನಲ್ಲಿ ಮಾಧುರ್ಯವಿರುತ್ತದೆ. ಆದರೆ ಮನಸ್ಸು ವಿಚಲಿತವಾಗಬಹುದು. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಆದರೆ ಕೆಲಸದ ಸ್ಥಳದಲ್ಲಿ ಬದಲಾವಣೆಯಾಗಬಹುದು.
icon

(13 / 15)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(14 / 15)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ.
icon

(15 / 15)

ಇತರ ಗ್ಯಾಲರಿಗಳು