ಅಪರೂಪಕ್ಕೆ ಸಂಬಂಧಿಯೊಬ್ಬರು ಭೇಟಿಯಾಗಲಿದ್ದಾರೆ, ಹಣಕಾಸಿನ ಸಮಸ್ಯೆಗಳು ಇಂದಿಗೆ ಕೊನೆಯಾಗಲಿದೆ; ನಾಳಿನ ದಿನಭವಿಷ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಪರೂಪಕ್ಕೆ ಸಂಬಂಧಿಯೊಬ್ಬರು ಭೇಟಿಯಾಗಲಿದ್ದಾರೆ, ಹಣಕಾಸಿನ ಸಮಸ್ಯೆಗಳು ಇಂದಿಗೆ ಕೊನೆಯಾಗಲಿದೆ; ನಾಳಿನ ದಿನಭವಿಷ್ಯ

ಅಪರೂಪಕ್ಕೆ ಸಂಬಂಧಿಯೊಬ್ಬರು ಭೇಟಿಯಾಗಲಿದ್ದಾರೆ, ಹಣಕಾಸಿನ ಸಮಸ್ಯೆಗಳು ಇಂದಿಗೆ ಕೊನೆಯಾಗಲಿದೆ; ನಾಳಿನ ದಿನಭವಿಷ್ಯ

  • ಅಕ್ಟೋಬರ್‌ 29 ಮಂಗಳವಾರದ ದಿನಭವಿಷ್ಯದ ಪ್ರಕಾರ ಅಪರೂಪಕ್ಕೆ ಸಂಬಂಧಿಯೊಬ್ಬರು ಸಿಗಲಿದ್ದಾರೆ. ಹಣಕಾಸಿನ ಸಮಸ್ಯೆಗೆ ಇಂದಿಗೆ ಕೊನೆಯಾಗಲಿದೆ. ಉಳಿತಾಯ ಖರ್ಚಿನ ನಡುವೆ ಸಮತೋಲನ ಸಾಧಿಸುವುದು ಉತ್ತಮ. ಅನಗತ್ಯ, ಚರ್ಚೆ ವಾದಗಳಿಂದ ದೂರವಿರಿ. ನಾಳಿನ (ಅಕ್ಟೋಬರ್ 29) ದ್ವಾದಶ ರಾಶಿಗಳ ದಿನಭವಿಷ್ಯದಲ್ಲಿ ಏನೇನಿದೆ ನೋಡಿ.

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ಅಕ್ಟೋಬರ್ 22ರ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆ 
icon

(1 / 15)

ಮೇಷ ರಾಶಿ: ಇಂದು ನಿಮ್ಮ ಉಳಿತಾಯದ ಪ್ರಯತ್ನಗಳು ಫಲ ನೀಡುತ್ತವೆ. ಇದರಿಂದಾಗಿ ನೀವು ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನವನ್ನು ಸಾಧಿಸುವುದು ಸುಲಭವಾಗುತ್ತದೆ. ಇತ್ತೀಚೆಗೆ ಭೇಟಿಯಾಗದ ಕುಟುಂಬ ಸದಸ್ಯರೊಬ್ಬರು ಸಿಗಬಹುದು. ಇಂದು ಶಿಕ್ಷಣ, ವ್ಯಾಪಾರ ಮತ್ತು ಹಣಕಾಸಿನ ವಿಷಯದಲ್ಲಿ ನಿಮ್ಮ ಇಚ್ಛೆಯಂತೆ ಕೆಲಸಗಳು ನಡೆಯಬಹುದು. ನಿಮ್ಮ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಲು ಇಂದು ಉತ್ತಮ ದಿನ. 
icon

(2 / 15)

ವೃಷಭ ರಾಶಿ: ಇಂದು ಕಚೇರಿಯಲ್ಲಿ ಕೆಲವು ಪ್ರಮುಖ ಯೋಜನೆಗಳು ನಿಮ್ಮ ಹೆಗಲೇರಬಹುದು. ಹಿರಿಯ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಗುರುತಿಸಿ, ಪ್ರಶಂಸಿಸುತ್ತಾರೆ. ಆರೋಗ್ಯ ಉತ್ತಮವಾಗಿರಲಿದೆ. ಹಣಕಾಸಿನ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿ ಅಥವಾ ಇಷ್ಟದ ವ್ಯಕ್ತಿಯೊಂದಿಗೆ ಜಗಳವಾಡಬೇಕೆಂದು ನಿಮಗೆ ಅನಿಸಬಹುದು. ಆದರೆ ಅವರು ಅದನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳದಂತೆ ಎಚ್ಚರ ವಹಿಸಿ.
icon

(3 / 15)

ಮಿಥುನ ರಾಶಿ: ಇಂದು ಆರೋಗ್ಯ  ಉತ್ತಮವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಬೇಕು. ಯಾವುದೇ ಪ್ರಮುಖ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಆರ್ಥಿಕ ತಜ್ಞರನ್ನು ಸಂಪರ್ಕಿಸುವುದರಿಂದ ಅಮೂಲ್ಯವಾದ ಸಲಹೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕೆಲಸದಲ್ಲಿ ಬಡ್ತಿ ಪಡೆಯಬಹುದು. ಆರ್ಥಿಕ ಲಾಭದ ಸಾಧ್ಯತೆ ಇರುತ್ತದೆ. ನಿಮ್ಮ ಪ್ರಣಯ ಜೀವನದಲ್ಲಿನ ಆಕರ್ಷಣೆಯನ್ನು ನಿರ್ಲಕ್ಷಿಸಲಾಗುವುದಿಲ್ಲ. ನೀವು ಈಗಾಗಲೇ ಸಂಬಂಧದಲ್ಲಿದ್ದರೆ ಅಥವಾ ಡೇಟಿಂಗ್ ಪ್ರಾರಂಭಿಸಿದ್ದರೆ ನಿಮ್ಮಿಬ್ಬರ ನಡುವಿನ ಕೆಮಿಸ್ಟ್ರಿ ಸ್ವಷ್ಟವಾಗಿ ಗೋಚರಿಸುತ್ತದೆ.
icon

(4 / 15)

ಕಟಕ ರಾಶಿ: ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ, ಆದರೆ ಖರ್ಚುಗಳನ್ನು ನಿಯಂತ್ರಿಸಿ. ಇಂದು ವ್ಯವಹಾರ ಸಂಬಂಧಿತ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಇಂದು ನೀವು ನಿಮ್ಮ ಆತ್ಮೀಯರೊಂದಿಗೆ ಪ್ರವಾಸಕ್ಕೆ ಹೋಗಬಹುದು. ಆರ್ಥಿಕ ಲಾಭದ ಹೊಸ ಮೂಲಗಳು ಸೃಷ್ಟಿಯಾಗಲಿವೆ.
icon

(5 / 15)

ಸಿಂಹ ರಾಶಿ: ಇಂದು ನೀವು ಜೀವನಶೈಲಿಯನ್ನು ಬದಲಾಯಿಸಬೇಕಾಗಿದೆ. ಯೋಗ ಮತ್ತು ಧ್ಯಾನ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ. ಉನ್ನತ ಅಧಿಕಾರಿಗಳೊಂದಿಗೆ ಸಮನ್ವಯತೆ ಕಾಪಾಡಿಕೊಳ್ಳಿ.ಅನಗತ್ಯ ಚರ್ಚೆ, ವಾದಗಳಿಂದ ದೂರವಿರಿ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಶೈಕ್ಷಣಿಕ ರಂಗದಲ್ಲಿ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ನಿಮ್ಮಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಸುಲಭವಾಗಿ ಸೋಲಿಸಲು ಬಿಡಬೇಡಿ.
icon

(6 / 15)

ಕನ್ಯಾ ರಾಶಿ: ಇಂದು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಆರೋಗ್ಯ ಉತ್ತಮವಾಗಿರಲಿದೆ. ಕಚೇರಿ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಭೂಮಿ, ಕಟ್ಟಡ, ವಾಹನ ಖರೀದಿ ಸಾಧ್ಯ. ವ್ಯಾಪಾರ ಮಾಡುವವರಿಗೆ ಲಾಭವಾಗಲಿದೆ. ಕೆಲಸದಲ್ಲಿ ಬಡ್ತಿ ಪಡೆಯಬಹುದು. ನಿಮ್ಮ ಮತ್ತು ಸಂಗಾತಿಯ ನಡುವೆ ನಂಬಿಕೆಯನ್ನು ಪುನರ್ನಿರ್ಮಿಸಲು ಇಂದು ಉತ್ತಮ ಅವಕಾಶ ಸಿಗಲಿದೆ. ನೀವು ಏನು ಹೇಳಬೇಕೋ ಅದನ್ನು ನಿಜವಾದ ಹೃದಯದಿಂದ ಹೇಳಿ.
icon

(7 / 15)

ತುಲಾ ರಾಶಿ: ಇಂದು ನಿಮಗೆ ಆರ್ಥಿಕವಾಗಿ ಸಾಮಾನ್ಯ ದಿನವಾಗಲಿದೆ. ದೂರ ಪ್ರಯಾಣವನ್ನು ತಪ್ಪಿಸಿ. ನೀವು ಯಾವುದೇ ಆಸ್ತಿಯನ್ನು ಮಾರಾಟ ಮಾಡಲು ಯೋಜಿಸುತ್ತಿದ್ದರೆ ಅದು ನಿಮಗೆ ಉತ್ತಮ ದಿನವಾಗಿದೆ. ವ್ಯಾಪಾರಿಗಳಿಗೆ ಅಪೇಕ್ಷಿತ ಲಾಭ ಸಿಗುವ ಸಾಧ್ಯತೆ ಕಡಿಮೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯಬಹುದು. ನಿಮ್ಮ ಮನೆಯ ಪರಿಸರಕ್ಕೆ ವಿಶೇಷ ಗಮನ ಕೊಡಿ, ಏಕೆಂದರೆ ಅದು ನಿಮ್ಮ ಪ್ರಣಯ ಜೀವನದಲ್ಲಿ ಪ್ರಮುಖವಾಗಿರುತ್ತದೆ.
icon

(8 / 15)

ವೃಶ್ಚಿಕ ರಾಶಿ: ಇಂದು ಬಜೆಟ್ ಮಾಡುವ ಮೂಲಕ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮುನ್ನಡೆಯಬೇಕು. ಹೊಸ ಆಲೋಚನೆಗಳೊಂದಿಗೆ ತಂಡದ ಸಭೆಯನ್ನು ಸೇರಿ. ಹಿರಿಯ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಇಂದು ನೀವು ಯಾವುದೇ ಆಸ್ತಿ ಸಂಬಂಧಿತ ವಿಷಯವನ್ನು ಪರಿಹರಿಸುವಲ್ಲಿ ಸ್ನೇಹಿತರಿಂದ ಸಹಾಯ ಪಡೆಯಬಹುದು. ನಿಮ್ಮ ಸಂಗಾತಿ ಅಥವಾ ನೀವು ಪ್ರೀತಿಸುವವರ ಮಾತನ್ನು ತೆಗದು ಹಾಕದಿರಿ. ನಿಮ್ಮ ಸಂಬಂಧದಲ್ಲಿ ಮಾತ್ರವಲ್ಲದೆ ಜೀವನದಲ್ಲಿಯೂ ಸಹ ನಿಮಗೆ ಸಹಾಯ ಮಾಡುವ ಪ್ರಮುಖವಾದ ಮಾತುಗಳನ್ನು ಕೇಳಿ. 
icon

(9 / 15)

ಧನು ರಾಶಿ: ಇಂದು ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ ನಿಮ್ಮ ಪರವಾಗಿರಲಿದೆ. ಅಂದುಕೊಂಡ ಕೆಲಸವನ್ನು ಮುಗಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಮಕ್ಕಳಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ನೀವು ಸಂಬಂಧಗಳಲ್ಲಿ ವಿನೋದವನ್ನು ಬಯಸುವ ಹರ್ಷಚಿತ್ತದಿಂದ ಇರುವ ವ್ಯಕ್ತಿ. ಆದರೆ ಇಂದಿನ ಪರಿಸ್ಥಿರಿ ನಿಮ್ಮ ಪರವಾಗಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
icon

(10 / 15)

ಮಕರ ರಾಶಿ: ಇಂದು ನೀವು ಉತ್ತಮ ಹೂಡಿಕೆಯ ಲಾಭವನ್ನು ಪಡೆಯಬಹುದು. ಆರೋಗ್ಯ ಚೆನ್ನಾಗಿರುತ್ತದೆ. ಕಚೇರಿಯಲ್ಲಿ ಪ್ರಾಜೆಕ್ಟ್ ಅನ್ನು ಮುನ್ನಡೆಸುವ ಅವಕಾಶವನ್ನು ಪಡೆಯಬಹುದು. ಕುಟುಂಬದ ಸದಸ್ಯರಿಂದ ಸರ್ಪ್ರೈಸ್ ಪಡೆಯಲಿದ್ದೀರಿ. ವ್ಯಾಪಾರಸ್ಥರಿಗೆ ದಿನ ಉತ್ತಮವಾಗಿರುತ್ತದೆ. ನಿಮಗೆ ಹತ್ತಿರವಿರುವ ವ್ಯಕ್ತಿ ಅಥವಾ ನೀವು ಆಕರ್ಷಿತರಾಗಿರುವ ವ್ಯಕ್ತಿಯೊಂದಿಗೆ ಮಾತನಾಡುವಾಗ ಜಾಗರೂಕರಾಗಿರಬೇಕು. 
icon

(11 / 15)

ಕುಂಭ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ. ಕೆಲವು ಪ್ರಮುಖ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವುದರಿಂದ ನಿಮ್ಮ ಮೌಲ್ಯ ಹೆಚ್ಚಬಹುದು. ಯಾವುದೇ ಕೆಲಸವನ್ನು ಮಾಡುವಾಗ ಸಂಶೋಧನೆ ಮಾಡುವ ಅವಶ್ಯಕತೆಯಿದೆ. ಪ್ರಯಾಣದ ಸಾಧ್ಯತೆಗಳಿವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು.  
icon

(12 / 15)

ಮೀನ ರಾಶಿ: ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನೀವು ಎದುರಿಸಬೇಕಾಗಿಲ್ಲ. ಇಂದು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ವೃತ್ತಿರಂಗದಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೀವು ಸಂಬಂಧದಲ್ಲಿದ್ದರೆ ನಿಮ್ಮ ಸಂಗಾತಿ ಮೌಲ್ಯಯುತವಾಗಿರುತ್ತಾರೆ ಮತ್ತು ಇದು ನಿಮ್ಮಿಬ್ಬರಿಗೂ ಬಲವಾದ ಬಂಧವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
icon

(13 / 15)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(14 / 15)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ.
icon

(15 / 15)

ಇತರ ಗ್ಯಾಲರಿಗಳು