ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shani: ಈ ರಾಶಿಯವರ ಮೇಲೆ ಶನಿ ಪ್ರಭಾವ: 2024ರಲ್ಲಿ ಸಂಕಷ್ಟಗಳು ತಪ್ಪದು.. ಏನು ಪರಿಹಾರ?

Shani: ಈ ರಾಶಿಯವರ ಮೇಲೆ ಶನಿ ಪ್ರಭಾವ: 2024ರಲ್ಲಿ ಸಂಕಷ್ಟಗಳು ತಪ್ಪದು.. ಏನು ಪರಿಹಾರ?

  • Unlucky zodiac signs: ಶನಿ ನನ್ನ ಬೆನ್ನತ್ತಿರಬೇಕು ಎಂದು ಜನರು ಮಾತಾನಾಡುವುದನ್ನು ಕೇಳಿರುತ್ತೇವೆ ಅಲ್ಲವೇ? 2024ರಿಂದ ಕೆಲ ರಾಶಿಯವರು ಶನಿಯ ಪ್ರಭಾವಕ್ಕೆ ಒಳಗಾಗುವುದರಿಂದ ಸಂಕಷ್ಟಗಳು ತಪ್ಪಿದ್ದಲ್ಲ.

2024 ರಲ್ಲಿ ಕೆಲವು ರಾಶಿಗಳ ಮೇಲೆ ಶನಿ ಗ್ರಹ ಪ್ರತಿಕೂಲ ಪರಿಣಾಮ ಬೀರಲಿದ್ದು, ಅವರು ಎಚ್ಚರಿಕೆಯಿಂದ ಇರಬೇಕು. ಶನಿಯ ಪ್ರಭಾವದಿಂದ ಎದುರಾಗುವ ಸಮಸ್ಯೆಗಳಿಗೆ ಪರಿಹಾರವೂ ಇಲ್ಲಿದೆ. ಆ ರಾಶಿಗಳು ಯಾವುದು ನೋಡೋಣ ಬನ್ನಿ.. 
icon

(1 / 7)

ಕರ್ಕಾಟಕ ರಾಶಿಯವರಿಗೆ ಶನಿ ಪ್ರಭಾವದಿಂದಾಗಿ 2024 ವರ್ಷ ಅನಾನುಕೂಲವಾಗಿರುತ್ತದೆ. ಯಾವ ಕೆಲಸವಾದರೂ ಯೋಚಿಸಿ ಮಾಡಬೇಕು. ಚಿಕ್ಕ ತಪ್ಪಿಗೆ ದೊಡ್ಡ ಮೌಲ್ಯವನ್ನು ಪಾವತಿಸಬೇಕಾಗುತ್ತದೆ. ಎಚ್ಚರಿಕೆಯಿಂದ ಇರಿ. ಹನುಮಂತನನ್ನು ಮತ್ತು ಶನಿ ದೇವನನ್ನು ಪ್ರಾರ್ಥಿಸಿ. ಪುಣ್ಯ ಕಾರ್ಯಗಳನ್ನು ಮಾಡಿ. 
icon

(2 / 7)

ವೃಶ್ಚಿಕ ರಾಶಿಯವರಿಗೆ ಶನಿ ಪ್ರಭಾವದಿಂದಾಗಿ ಪ್ರತಿಕೂಲ ಪರಿಸ್ಥಿತಿಗಳು ಉಂಟಾಗಬಹುದು. ಕ್ಷಣಿಕಾವೇಷದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಶಾಂತವಾಗಿ ಯೋಚಿಸಬೇಕು. ಡ್ರೈವಿಂಗ್ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಭೂಮಿ-ಆಸ್ತಿ ಸಂಬಂಧಿತ ಮತ್ತು ನಿರ್ಮಾಣದ ಕೆಲಸಗಳನ್ನು ಮಾಡಬೇಡಿ. ಹನುಮಂತನನ್ನು ಹೆಚ್ಚು ಪ್ರಾರ್ಥಿಸಿ.
icon

(3 / 7)

ವೃಶ್ಚಿಕ ರಾಶಿಯವರಿಗೆ ಶನಿ ಪ್ರಭಾವದಿಂದಾಗಿ ಪ್ರತಿಕೂಲ ಪರಿಸ್ಥಿತಿಗಳು ಉಂಟಾಗಬಹುದು. ಕ್ಷಣಿಕಾವೇಷದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಶಾಂತವಾಗಿ ಯೋಚಿಸಬೇಕು. ಡ್ರೈವಿಂಗ್ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಭೂಮಿ-ಆಸ್ತಿ ಸಂಬಂಧಿತ ಮತ್ತು ನಿರ್ಮಾಣದ ಕೆಲಸಗಳನ್ನು ಮಾಡಬೇಡಿ. ಹನುಮಂತನನ್ನು ಹೆಚ್ಚು ಪ್ರಾರ್ಥಿಸಿ.(Freepik)

ಮಕರ ರಾಶಿ ಅವರ ಮೇಲೆ 2024 ರಲ್ಲಿ ಶನಿ ಪ್ರಭಾವ ಹೆಚ್ಚಾಗಿರುತ್ತದೆ. ಹನುಮಂತನನ್ನು ನಿತ್ಯ ಪ್ರಾರ್ಥಿಸಬೇಕು. ಶನಿ ಪ್ರಭಾವ ಕಡಿಮೆ ಮಾಡಲು ಪುಣ್ಯ ಕಾರ್ಯಗಳು ಮಾಡಿದರೆ ಒಳ್ಳೆಯದು.
icon

(4 / 7)

ಕುಂಭ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಶತ್ರುಗಳ ಮೇಲೆ ಗೆಲ್ಲಬೇಕೆಂದು ಯೋಚಿಸಬೇಡಿ. ಅದು ನಿಮಗೇ ಪ್ರತಿಕೂಲವಾಗಿ ಬದಲಾಗಬಹುದು. ಹೀಗಾಗಿ ಶಾಂತವಾಗಿ ಇರುವುದೇ ಪರಿಹಾರ.  
icon

(5 / 7)

ಮೀನರಾಶಿ ಅವರಿಗೆ ಹಲವಾರು ಸಮಸ್ಯೆಗಳು, ತೊಂದರೆಗಳು ಎದುರಾಗಬಹುದು. ಮಾಡುವ ಪ್ರತಿ ಕೆಲಸದಲ್ಲೂ ಒಳ್ಳೆಯದ್ದು ಕೆಟ್ಟದ್ದನ್ನು ಯೋಚಿಸಬೇಕು. ಶನಿ ಭಗವಂತನಿಗೆ ಪ್ರಾರ್ಥನೆ ಮಾಡಿದರೆ ಸ್ವಲ್ಪ ಬದಲಾವಣೆಗಳು ಬರಬಹುದು. 
icon

(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಶನಿ ಗ್ರಹದ ಪ್ರಭಾವದ ಸಂಪೂರ್ಣ ವಿವರಗಳಿಗಾಗಿ ನಿಮಗೆ ತಿಳಿದ ಜ್ಯೋತಿಷ್ಕರನ್ನು ಸಂಪರ್ಕಿಸಿ. 
icon

(7 / 7)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು