Venus Transit: ತುಲಾ ರಾಶಿಗೆ ಶುಕ್ರನ ಎಂಟ್ರಿ; ನವೆಂಬರ್ 30 ರಿಂದ 3 ರಾಶಿಯವರಿಗೆ ಧನಲಾಭ
- Venus Transit In Libra: ಗ್ರಹಗಳು ಆಗಾಗ ತಮ್ಮ ಸ್ಥಾನ ಬದಲಾವಣೆ ಮಾಡುತ್ತಿರುತ್ತವೆ. ನವೆಂಬರ್ 30 ರಂದು ಶುಕ್ರ ಗ್ರಹವು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಮೂರು ರಾಶಿಯವರು ಆರ್ಥಿಕ ಪ್ರಯೋಜನ ಪಡೆಯಲಿದ್ದಾರೆ.
- Venus Transit In Libra: ಗ್ರಹಗಳು ಆಗಾಗ ತಮ್ಮ ಸ್ಥಾನ ಬದಲಾವಣೆ ಮಾಡುತ್ತಿರುತ್ತವೆ. ನವೆಂಬರ್ 30 ರಂದು ಶುಕ್ರ ಗ್ರಹವು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಮೂರು ರಾಶಿಯವರು ಆರ್ಥಿಕ ಪ್ರಯೋಜನ ಪಡೆಯಲಿದ್ದಾರೆ.
(1 / 5)
ನವೆಂಬರ್ 30 ರಂದು ಮಧ್ಯಾಹ್ನ 12:05ಕ್ಕೆ ಸಂಪತ್ತುಕಾರಕನಾದ ಶುಕ್ರನು ನವೆಂಬರ್‌ನಲ್ಲಿ ತನ್ನ ಸ್ವಂತ ರಾಶಿಯಾದ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರ ಗ್ರಹಸಂಚಾರವು ಎಲ್ಲಾ 12 ರಾಶಿಗಳ ಮೇಲೂ ಪ್ರಭಾವ ಬೀರುತ್ತದೆ.
(3 / 5)
ಮೇಷರಾಶಿ: ಆರ್ಥಿಕ ಲಾಭ ನೀಡಿ ಶುಕ್ರನು ನಿಮ್ಮ ಜೀವನದಲ್ಲಿ ಸಂತೋಷವನ್ನು ತರುತ್ತಾನೆ. ನಿಮ್ಮ ವ್ಯಾಪಾರ ವಿಸ್ತರಿಸಲು ಅವಕಾಶವಿದೆ. ನಿಮ್ಮ ಪ್ರೀತಿಯ ಜೀವನವು ಹಿಂದಿನದಕ್ಕಿಂತ ಚೆನ್ನಾಗಿರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುತ್ತದೆ. ಜೀವನ ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಸೌಲಭ್ಯಗಳು ಹೆಚ್ಚಾಗುತ್ತವೆ.
(4 / 5)
ಕರ್ಕಾಟಕ ರಾಶಿ: ಭೂಮಿ, ಕಟ್ಟಡ, ವಾಹನ ಖರೀದಿಸುವ ಅವಕಾಶವಿದೆ. ವ್ಯಾಪಾರಸ್ಥರು ಉತ್ತಮ ಲಾಭಗಳನ್ನು ಪಡೆಯುತ್ತಾರೆ. ಸಂತಾನದ ಶುಭ ಸುದ್ದಿ ಸಿಗುತ್ತದೆ. ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.
ಇತರ ಗ್ಯಾಲರಿಗಳು