ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಿಥುನ ರಾಶಿಯಲ್ಲಿ ಶುಕ್ರ ಉದಯ; ಈ ರಾಶಿಯವರ ಪ್ರೀತಿ, ವೈವಾಹಿಕ ಜೀವನಕ್ಕೆ ಹಾರೈಸಲಿದ್ದಾನೆ ಪ್ರೇಮದ ದೇವತೆ

ಮಿಥುನ ರಾಶಿಯಲ್ಲಿ ಶುಕ್ರ ಉದಯ; ಈ ರಾಶಿಯವರ ಪ್ರೀತಿ, ವೈವಾಹಿಕ ಜೀವನಕ್ಕೆ ಹಾರೈಸಲಿದ್ದಾನೆ ಪ್ರೇಮದ ದೇವತೆ

24 ವರ್ಷಗಳ ನಂತರ ಅಸ್ತಂಗತ ಹಂತಕ್ಕೆ ತಲುಪಿದ್ದ ಶುಕ್ರನು ಜೂನ್‌ 11 ರಂದು ಮತ್ತೆ ಉದಯಿಸುತ್ತಿದ್ಧಾನೆ. ಗುರು ಹಾಗೂ ಶುಕ್ರ ಇಬ್ಬರೂ ಒಟ್ಟಿಗೆ ಅಸ್ತಂಗತರಾಗಿದ್ದ ಕಾರಣ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಂತಿರಲಿಲ್ಲ. ಆದರೆ ಇದೀಗ ಮತ್ತೆ ಗುರುವಿನ ನಂತರ ಶುಕ್ರ ಕೂಡಾ ಉದಯಿಸಲಿದ್ದಾನೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಶುಭ ಕೆಲವರಿಗೆ ಅಶುಭ ಫಲ ದೊರೆಯುತ್ತಿದೆ. ಅಸ್ತಂಗತ ಹಂತಕ್ಕೆ ಚಲಿಸಿದ್ದ ಶುಕ್ರ, ಜೂನ್‌ 11 ರಂದು ಮತ್ತೆ ಮಿಥುನ ರಾಶಿಯಲ್ಲಿ ಉದಯಿಸುತ್ತಿದ್ದಾನೆ. ಈ ಸಮಯದಲ್ಲಿ ಶುಕ್ರನು ಧನಸ್ಸು ಸೇರಿದಂತೆ ಇತರ ರಾಶಿಗಳಿಗೆ ಸಕಲ ಸೌಭಾಗ್ಯ ನೀಡಲಿದ್ದಾನೆ. 
icon

(1 / 6)

ಶುಕ್ರನ ಉದಯದಿಂದ ಯಾವ ರಾಶಿಯ ಜನರು ಯಾವ ರೀತಿಯ ಶುಭ ಫಲಗಳನ್ನು ಪಡೆಯಲಿದ್ದಾರೆ ನೋಡೋಣ
icon

(2 / 6)

ವೃಷಭ: ಈ ರಾಶಿಯವರಿಗೆ ವಿವಿಧ ಮೂಲಗಳಿಂದ ಹಣ ಹರಿದುಬರಲಿದೆ. ಈ ಸಮಯದಲ್ಲಿ ನೀವು ಕೆಲಸದಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ.  ವೃತ್ತಿ ಜೀವನದಲ್ಲಿ ಕೆಲವು ಉತ್ತಮ ಅವಕಾಶಗಳು ಬರಲಿವೆ. ಬಹಳ ದಿನಗಳಿಂದ ಮತ್ತೊಬ್ಬರ ಬಳಿ ಸಿಲುಕಿದ್ದ ನಿಮ್ಮ ಹಣವು ವಾಪಸ್‌ ದೊರೆಯಲಿದೆ. ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.
icon

(3 / 6)

ಧನು ರಾಶಿ: ಶುಕ್ರನು ಧನು ರಾಶಿಯ 5ನೇ ಮನೆಯಲ್ಲಿ ಉದಯಿಸುತ್ತಿದ್ದಾನೆ. ಪರಿಣಾಮವಾಗಿ, ಈ ರಾಶಿಯವರಿಗೆ ಹಣಕಾಸು, ವೈಯ್ತಕಿಕ ಜೀವನ, ವೃತ್ತಿ ಜೀವನ ಎಲ್ಲಾ ಕ್ಷೇತ್ರದಲ್ಲೂ ಶುಕ್ರ ಒಳ್ಳೆಯದು ಮಾಡಲಿದ್ದಾನೆ.  ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ. ಪ್ರೀತಿಯಲ್ಲಿ ಇರುವವರಿಗೆ ಮದುವೆ ಭಾಗ್ಯ ಕೈಗೂಡಿ ಬರಲಿದೆ. ಉನ್ನತ ಶಿಕ್ಷಣ ಬಯಸುವವರಿಗೆ ಇದು ಬಹಳ ಉತ್ತಮ ಸಮಯ.
icon

(4 / 6)

ಧನು ರಾಶಿ: ಶುಕ್ರನು ಧನು ರಾಶಿಯ 5ನೇ ಮನೆಯಲ್ಲಿ ಉದಯಿಸುತ್ತಿದ್ದಾನೆ. ಪರಿಣಾಮವಾಗಿ, ಈ ರಾಶಿಯವರಿಗೆ ಹಣಕಾಸು, ವೈಯ್ತಕಿಕ ಜೀವನ, ವೃತ್ತಿ ಜೀವನ ಎಲ್ಲಾ ಕ್ಷೇತ್ರದಲ್ಲೂ ಶುಕ್ರ ಒಳ್ಳೆಯದು ಮಾಡಲಿದ್ದಾನೆ.  ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ. ಪ್ರೀತಿಯಲ್ಲಿ ಇರುವವರಿಗೆ ಮದುವೆ ಭಾಗ್ಯ ಕೈಗೂಡಿ ಬರಲಿದೆ. ಉನ್ನತ ಶಿಕ್ಷಣ ಬಯಸುವವರಿಗೆ ಇದು ಬಹಳ ಉತ್ತಮ ಸಮಯ.(Freepik)

ಮಕರ: ಈ ಅವಧಿಯಲ್ಲಿ ಮಕರ ರಾಶಿಯವರ ವೃತ್ತಿ ಜೀವನ ಸುಧಾರಿಸಲಿದೆ. ಆರ್ಥಿಕ ಸಮಸ್ಯೆ ಸುಧಾರಿಸಲಿದೆ. ಈ ಅವಧಿಯಲ್ಲಿ ನೀವು ಹೊಸದನ್ನು ಕಲಿಯಬಹುದು. ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ. ವ್ಯಾಪಾರಿಗಳಿಗೆ ಇದು ಒಳ್ಳೆ ಸಮಯ. ದಂಪತಿ ನಡುವೆ ಪ್ರೀತಿ ಇನ್ನಷ್ಟು ಹೆಚ್ಚಾಗಲಿದೆ. 
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು