ಕನ್ನಡ ಸುದ್ದಿ  /  Photo Gallery  /  Horoscope Zodiac Signs To Get Benefit From Saturn Venus Conjunction Shukra Shani Samyoga Astrology Mgb

ಇನ್ನೆರಡು ದಿನದಲ್ಲಿ ಶನಿ-ಶುಕ್ರ ಸಂಯೋಗ: ಈ 5 ರಾಶಿಯವರ ಜೀವನದಲ್ಲಾಗಲಿದೆ ಅನಿರೀಕ್ಷಿತ ಬದಲಾವಣೆಗಳು

  • Saturn-Venus conjunction: ಶನಿ ಮತ್ತು ಶುಕ್ರ ಗ್ರಹಗಳು ಕುಂಭ ರಾಶಿಯಲ್ಲಿ ಒಟ್ಟಿಗೆ ಚಲಿಸಲಿದ್ದು, ಈ ಎರಡು ರಾಶಿಗಳ ಸಂಯೋಗದಿಂದಾಗಿ 5 ರಾಶಿಯವರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಉಂಟಾಗಲಿದೆ.

ಈಗಾಗಲೇ  ಕುಂಭ ರಾಶಿಯಲ್ಲಿ ಶನಿ ಇದ್ದಾನೆ. ಮಾರ್ಚ್ 7 ರಂದು ಶುಕ್ರ ಕೂಡ ಅದೇ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಎರಡು ರಾಶಿಗಳ ಸಂಯೋಜನೆಯು ಯಾವ್ಯಾವ ರಾಶಿಯವರ ಬಾಳಿನಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ತರಲಿದೆ ಎಂದು ನೋಡೋಣ. 
icon

(1 / 7)

ವೃಷಭ ರಾಶಿ: ಹೊಸ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಇದು ಉತ್ತಮ ಸಮಯ. ನೀವು ಬಹಳ ಸಮಯದಿಂದ ಖರೀದಿಸಲು ಬಯಸುತ್ತಿರುವ ವಸ್ತುಗಳನ್ನು ಕೊಳ್ಳುವಿರಿ. ನಿಮ್ಮ ಹಣವನ್ನು ಮರಳಿ ಪಡೆಯುವಿರಿ. 
icon

(2 / 7)

ಕಟಕ ರಾಶಿ: ನಿಮ್ಮ ಪ್ರೇಮ ಜೀವನದಲ್ಲಿ ದೊಡ್ಡ ಬದಲಾವಣೆ ಇರುತ್ತದೆ. ಪತಿ-ಪತ್ನಿಯರ ನಡುವಿನ ಕಲಹಗಳು ದೂರವಾಗುತ್ತವೆ. ನಿಮ್ಮ ಕುಟುಂಬದಲ್ಲಿ ಏಕತೆ ಹೆಚ್ಚಾಗುತ್ತದೆ. 
icon

(3 / 7)

ತುಲಾ: ನಿಮ್ಮ ವ್ಯಾಪಾರ ವೃದ್ಧಿಯಾಗುತ್ತದೆ. ಆರ್ಥಿಕತೆ ಸುಧಾರಿಸಲಿದೆ. ಸಂಬಳ ಹೆಚ್ಚಾಗಲಿದೆ. ನೀವು ಮನೆ ಅಥವಾ ಕಾರು ಖರೀದಿಸುತ್ತೀರಿ.
icon

(4 / 7)

ಮಕರ:  ವ್ಯವಹಾರದಲ್ಲಿ ಧನಾತ್ಮಕ ಪರಿಣಾಮಗಳು ಕಂಡುಬರುತ್ತವೆ. ಶ್ರೀಮಂತರಾಗುತ್ತೀರಿ. ಕುಟುಂಬದಲ್ಲಿ ಏಕತೆ ಇರುತ್ತದೆ.  
icon

(5 / 7)

ಕುಂಭ ರಾಶಿ: ಆರೋಗ್ಯಕರ ಕೆಲಸದ ವಾತಾವರಣವನ್ನು ಹೊಂದುವಿರಿ. ದಾಯಾದಿ ವಿವಾದಗಳು ಬಗೆಹರಿಯುತ್ತವೆ. ಪತಿ ಪತ್ನಿಯರ ನಡುವೆ ಅನ್ಯೋನ್ಯತೆ ಹೆಚ್ಚುತ್ತದೆ.
icon

(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. 
icon

(7 / 7)

IPL_Entry_Point

ಇತರ ಗ್ಯಾಲರಿಗಳು