ಕನ್ನಡ ಸುದ್ದಿ  /  Photo Gallery  /  House Boat Festival At Dal Lake In Srinagar Jammu And Kashmir Yesterday Check Pics Here

House Boat Festival at Dal Lake: ಶ್ರೀನಗರದ ದಾಲ್‌ ಲೇಕ್‌ನಲ್ಲಿ ಹೌಸ್‌ ಬೋಟ್‌ ಫೆಸ್ಟಿವಲ್ ಸಂಭ್ರಮ; ಇಲ್ಲಿವೆ ಆಕರ್ಷಕ ಫೋಟೋಸ್‌

House Boat Festival at Dal Lake: ಜಮ್ಮು-ಕಾಶ್ಮೀರದ ಶ್ರೀನಗರದ ದಾಲ್‌ ಲೇಕ್‌ ಪ್ರವಾಸೋದ್ಯಮದ ಆಕರ್ಷಣೆ. ಅಲ್ಲಿ ನಿನ್ನೆ ಮೊದಲ ದಿನದ ಹೌಸ್‌ ಬೋಟ್‌ ಫೆಸ್ಟಿವಲ್‌ ನಡೆಯಿತು. ಇಂದು ಎರಡನೇ ದಿನ. ನಿನ್ನೆ ಲೇಸರ್‌ ಲೈಟ್‌ ಶೋ ಮತ್ತು ಕಲಾವಿದರಿಂದ ಪ್ರದರ್ಶನವೂ ಇತ್ತು. ಅದರ ಆಕರ್ಷಕ ಫೋಟೋಸ್‌ ಇಲ್ಲಿವೆ. 

ಜಮ್ಮು -ಕಾಶ್ಮೀರದ ಶ್ರೀನಗರದ ದಾಲ್‌ ಲೇಕ್‌ನಲ್ಲಿ ನಿನ್ನೆ ರಾತ್ರಿ ನಡೆದ ಹೌಸ್‌ ಬೋಟ್‌ ಫೆಸ್ಟಿವಲ್‌ ಸಂದರ್ಭದಲ್ಲಿ ಸರೋವರದಲ್ಲಿ ನಿರ್ಮಿಸಿದ್ದ ವಿಶೇಷ ತೇಲು ವೇದಿಕೆಯ ಮೇಲೆ ಕಲಾವಿದರು ಪ್ರದರ್ಶನ ನೀಡಿದರು. 
icon

(1 / 5)

ಜಮ್ಮು -ಕಾಶ್ಮೀರದ ಶ್ರೀನಗರದ ದಾಲ್‌ ಲೇಕ್‌ನಲ್ಲಿ ನಿನ್ನೆ ರಾತ್ರಿ ನಡೆದ ಹೌಸ್‌ ಬೋಟ್‌ ಫೆಸ್ಟಿವಲ್‌ ಸಂದರ್ಭದಲ್ಲಿ ಸರೋವರದಲ್ಲಿ ನಿರ್ಮಿಸಿದ್ದ ವಿಶೇಷ ತೇಲು ವೇದಿಕೆಯ ಮೇಲೆ ಕಲಾವಿದರು ಪ್ರದರ್ಶನ ನೀಡಿದರು. (PTI Photo/S. Irfan)

ಶ್ರೀನಗರದ ದಾಲ್ ಸರೋವರದಲ್ಲಿ ಹೌಸ್ ಬೋಟ್ ಉತ್ಸವದ ವೇಳೆ ಆಗಸ ಬೆಳಗಿದ ಲೇಸರ್ ಶೋ.  
icon

(2 / 5)

ಶ್ರೀನಗರದ ದಾಲ್ ಸರೋವರದಲ್ಲಿ ಹೌಸ್ ಬೋಟ್ ಉತ್ಸವದ ವೇಳೆ ಆಗಸ ಬೆಳಗಿದ ಲೇಸರ್ ಶೋ.  (PTI Photo/S. Irfan)

ಶ್ರೀನಗರದ ದಾಲ್‌ ಲೇಕ್‌ ಪ್ರದೇಶದಲ್ಲಿ ಎರಡು ದಿನಗಳ ಹೌಸ್‌ ಬೋಟ್‌ ಫೆಸ್ಟಿವಲ್‌ ವೇಳೆ ಕಲಾಪ್ರದರ್ಶನ ನೋಡಿ ಸಂಭ್ರಮಿಸಿದ ಸ್ಥಳೀಯರು. 
icon

(3 / 5)

ಶ್ರೀನಗರದ ದಾಲ್‌ ಲೇಕ್‌ ಪ್ರದೇಶದಲ್ಲಿ ಎರಡು ದಿನಗಳ ಹೌಸ್‌ ಬೋಟ್‌ ಫೆಸ್ಟಿವಲ್‌ ವೇಳೆ ಕಲಾಪ್ರದರ್ಶನ ನೋಡಿ ಸಂಭ್ರಮಿಸಿದ ಸ್ಥಳೀಯರು. (PTI Photo/S. Irfan)

ಶ್ರೀನಗರದ ದಾಲ್‌ ಸರೋವರದಲ್ಲಿ ಹೌಸ್‌ ಬೋಟ್‌ ಉತ್ಸವದ ವೇಳೆ ಲೇಸರ್‌ ಶೋ ಜತೆಗೆ ಬೋಟ್‌ಗಳ ಶಿಖರಗಳು ಕೂಡ ದೀಪಾಲಂಕಾರಗಳೊಂದಿಗೆ ಕಂಗೊಳಿಸಿದ ದೃಶ್ಯ. 
icon

(4 / 5)

ಶ್ರೀನಗರದ ದಾಲ್‌ ಸರೋವರದಲ್ಲಿ ಹೌಸ್‌ ಬೋಟ್‌ ಉತ್ಸವದ ವೇಳೆ ಲೇಸರ್‌ ಶೋ ಜತೆಗೆ ಬೋಟ್‌ಗಳ ಶಿಖರಗಳು ಕೂಡ ದೀಪಾಲಂಕಾರಗಳೊಂದಿಗೆ ಕಂಗೊಳಿಸಿದ ದೃಶ್ಯ. (PTI Photo/S. Irfan)

ದಾಲ್‌ ಲೇಕ್‌ನ ವಿಶೇಷ ವೇದಿಕೆಯ ಮೇಲೆ ಮಂದ ಬೆಳಕಿನಲ್ಲಿ ಕಲಾವಿದರಿಂದ ಕಲಾಪ್ರದರ್ಶನ ಗಮನಸೆಳೆಯಿತು. 
icon

(5 / 5)

ದಾಲ್‌ ಲೇಕ್‌ನ ವಿಶೇಷ ವೇದಿಕೆಯ ಮೇಲೆ ಮಂದ ಬೆಳಕಿನಲ್ಲಿ ಕಲಾವಿದರಿಂದ ಕಲಾಪ್ರದರ್ಶನ ಗಮನಸೆಳೆಯಿತು. (PTI Photo/S. Irfan)


ಇತರ ಗ್ಯಾಲರಿಗಳು