ಬಾಲಿವುಡ್‌ನ ಸ್ಟಾರ್ ನಟಿಯರು ಅಜ್ಜಿಯರಾದರೆ ಹೇಗೆ ಕಾಣಿಸಬಹುದು? ಇಲ್ಲಿವೆ ನೋಡಿ ದೀಪಿಕಾ, ಆಲಿಯಾ, ಕರೀನಾ ಕಪೂರ್ AI PHOTOS
- ಬಾಲಿವುಡ್‌ನ ಸ್ಟಾರ್ ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ವಿದ್ಯಾ ಬಾಲನ್, ಅನುಷ್ಕಾ ಶರ್ಮಾ, ಕರೀನಾ ಕಪೂರ್, ಶ್ರದ್ಧಾ ಕಪೂರ್ ಹಣ್ಣು ಹಣ್ಣು ಅಜ್ಜಿಯಂದಿರಾದರೆ ಹೇಗೆ ಕಾಣಿಸಬಹುದು? ಇಲ್ಲಿವೆ ನೋಡಿ AI ಫೋಟೋಸ್.
- ಬಾಲಿವುಡ್‌ನ ಸ್ಟಾರ್ ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ವಿದ್ಯಾ ಬಾಲನ್, ಅನುಷ್ಕಾ ಶರ್ಮಾ, ಕರೀನಾ ಕಪೂರ್, ಶ್ರದ್ಧಾ ಕಪೂರ್ ಹಣ್ಣು ಹಣ್ಣು ಅಜ್ಜಿಯಂದಿರಾದರೆ ಹೇಗೆ ಕಾಣಿಸಬಹುದು? ಇಲ್ಲಿವೆ ನೋಡಿ AI ಫೋಟೋಸ್.
(1 / 8)
Instagram ಬಳಕೆದಾರ ಪ್ರಣವ್ ವಿಜಯನ್ ಎಂಬುವವರು AI ಸಹಾಯದಿಂದ ಬಾಲಿವುಡ್ ನಟಿಯರ ಮೂರು ಕಾಲಘಟ್ಟದ ಫೋಟೋಗಳನ್ನು ಸೃಷ್ಟಿ ಮಾಡಿದ್ದಾರೆ. ಹಿಂದಿ ನಟಿಯರು ಬಾಲ್ಯದಲ್ಲಿ ಹೇಗಿದ್ದರು, ಈಗ ಹೇಗಿದ್ದಾರೆ, ವಯಸ್ಸಾದ ಮೇಲೆ ಹೇಗೆ ಕಾಣಿಸಲಿದ್ದಾರೆ ಎಂಬುದನ್ನು AI ಮೂಲಕ ಕ್ರಿಯೆಟ್ ಮಾಡಿದ್ದಾರೆ. ಈ ಫೋಟೋಗಳನ್ನು ಶೇರ್ ಮಾಡಿಕೊಂಡು, ಯಾರು ಹೇಗಿದ್ದಾರೆ ಕಾಮೆಂಟ್ ಮಾಡಿ ಎಂದೂ ಹೇಳಿದ್ದಾರೆ. ಅವರ ಪೋಸ್ಟ್‌ಗೆ ಬಗೆಬಗೆ ಕಾಮೆಂಟ್ಸ್ ಸಂದಾಯವಾಗಿವೆ.
(Instagram: @pranavvijayan)(2 / 8)
ವಯಸ್ಸಾದರೂ ಸಹ ದೀಪಿಕಾ ಪಡುಕೋಣೆ ಅದ್ಭುತವಾಗಿ ಕಾಣುತ್ತಾರೆ. ಈ ಚಿತ್ರಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಗಳು, "ಭವಿಷ್ಯದಲ್ಲಿ ತಮ್ಮ ಮಗಳು ದುವಾ ಜೊತೆ ದೀಪಿಕಾ" ಎಂದು ಕೆಲವರು ಈ ಫೋಟೋಕ್ಕೆ ಕಾಮೆಂಟ್ ಹಾಕಿದ್ದಾರೆ.
(Instagram)(4 / 8)
ಆಲಿಯಾ ಭಟ್ ಅವರ ಎಐ ಫೋಟೋ ಎಲ್ಲರನ್ನು ಸೆಳೆದಿದೆ. ಬಾಲ್ಯದಲ್ಲಿ ಆಲಿಯಾ ಹೇಗಿದ್ದರು ಎಂಬುದನ್ನೂ ನೀವಿಲ್ಲಿ ಕಾಣಬಹುದು.
(Instagram)(5 / 8)
ಬಾಲಿವುಡ್ ಬೇಬೊ ಕರೀನಾ ಕಪೂರ್ ಅಜ್ಜಿಯಾದರೆ ಹೇಗೆ ಕಾಣಿಸಬಹುದು ಎಂಬ ಕುತೂಹಲವಿದ್ದರೆ, ಇಲ್ಲಿದೆ ನೋಡಿ ಎಐ ಆಧರಿತ ಫೋಟೋ.
(Instagram)(6 / 8)
ಪರಿಣಿತಿ ಚೋಪ್ರಾ ಅವರ ಪೋಟೋಗಳಿಗೆ ನೆಟ್ಟಿಗರು ಬಗೆಬಗೆ ಕಾಮೆಂಟ್ ಮಾಡಿದ್ದಾರೆ. ನೀವು ಥೇಟ್ ಶರ್ಮಿಳಾ ಟಾಗೋರ್ ಅವರಂತೆ ಕಾಣುತ್ತೀರಿ ಎಂದಿದ್ದಾರೆ.
(Instagram)(7 / 8)
ಶ್ರದ್ಧಾ ಕಪೂರ್ ಅವರ AI ಎಡಿಟ್ ನೋಡಿ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಶ್ರದ್ಧಾ ಸೇಮ್ ಟು ಸೇಮ್ ಅವರ ತಾಯಿ ಪದ್ಮಿನಿ ಕೊಲ್ಹಾಪುರೆ ಅವರಂತೆ ಕಾಣುತ್ತಾರೆ ಎಂದಿದ್ದಾರೆ.
(Instagram)ಇತರ ಗ್ಯಾಲರಿಗಳು










