ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  How India Welcomed 2023: ದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಹೊಸ ವರ್ಷದ ಸಂಭ್ರಮ ಹೇಗಿತ್ತು? ಚಿತ್ರಗಳು

How India welcomed 2023: ದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಹೊಸ ವರ್ಷದ ಸಂಭ್ರಮ ಹೇಗಿತ್ತು? ಚಿತ್ರಗಳು

  • ಇಡೀ ಜಗತ್ತೇ ಹೊಸ ವರ್ಷದ ಸಂಭ್ರಮದ ಮೂಡ್‌ನಲ್ಲಿದೆ. ಭಾರತದಲ್ಲಿಯೂ ಎಲ್ಲೆಡೆ ಹ್ಯಾಪಿ ನ್ಯೂ ಇಯರ್‌ ಸಂಭ್ರಮ. ನಿನ್ನೆ ರಾತ್ರಿ ದೇಶದ ಪ್ರಮುಖ ನಗರಗಳಲ್ಲಿಯಂತೂ ಸಂಭ್ರಮ ಮುಗಿಲುಮುಟ್ಟಿತ್ತು. ಕಳೆದ ಎರಡು ವರ್ಷಗಳ ಬಳಿಕ ಕೊರೊನಾ ನಿರ್ಬಂಧ ತೆರವಾದ ಬಳಿಕ ಅತ್ಯಧಿಕ ಸಂಖ್ಯೆಯ ಜನರು ನಗರಗಳ ಪ್ರಮುಖ ಸ್ಥಳಗಳಲ್ಲಿ ನೆರೆದು ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ ಕೋರಿದ್ದಾರೆ. ದೆಹಲಿ, ಮುಂಬಯಿ, ಬೆಂಗಳೂರು ಮತ್ತು ಇತರೆ ನಗರಗಳಲ್ಲಿ ಹೊಸ ವರ್ಷಕ್ಕೆ ಸ್ವಾಗತ ಹೇಗಿತ್ತು ಎಂಬ ಚಿತ್ರಪಟ ಇಲ್ಲಿದೆ.

ಉತ್ತರ ಪ್ರದೇಶದ ಲಖನೌನಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸೇರಿದ ಬೃಹತ್‌ ಜನಸ್ತೋಮ.
icon

(1 / 5)

ಉತ್ತರ ಪ್ರದೇಶದ ಲಖನೌನಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸೇರಿದ ಬೃಹತ್‌ ಜನಸ್ತೋಮ.(Deepak Gupta/HT Photo)

ನೋಯ್ಡಾದ ಗಾರ್ಡನ್ಸ್‌ ಗಾಲೆರಿಯಾ ಮಾಲ್‌ನಲ್ಲಿ ಜನಸಂದಣಿ ಹೆಚ್ಚಾಗಿತ್ತು. ಉದ್ದುದ್ದ ಕ್ಯೂ ದೃಶ್ಯ ಸಾಮಾನ್ಯವಾಗಿತ್ತು. 
icon

(2 / 5)

ನೋಯ್ಡಾದ ಗಾರ್ಡನ್ಸ್‌ ಗಾಲೆರಿಯಾ ಮಾಲ್‌ನಲ್ಲಿ ಜನಸಂದಣಿ ಹೆಚ್ಚಾಗಿತ್ತು. ಉದ್ದುದ್ದ ಕ್ಯೂ ದೃಶ್ಯ ಸಾಮಾನ್ಯವಾಗಿತ್ತು. (Sunil Ghosh / HT Photo)

ಲಖನೌನಲ್ಲಿ ಸೇರಿದ ಜನಸ್ತೋಮ. 
icon

(3 / 5)

ಲಖನೌನಲ್ಲಿ ಸೇರಿದ ಜನಸ್ತೋಮ. (Ravi Kumar/HT Photo)

ಗುರುಗ್ರಾಮದ ಸೈಬರ್‌ ಹಬ್‌ನಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾದ ಜನರು.
icon

(4 / 5)

ಗುರುಗ್ರಾಮದ ಸೈಬರ್‌ ಹಬ್‌ನಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾದ ಜನರು.(Parveen Kumar/HT Photo)

ಚಂಡೀಗಢದಲ್ಲಿ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ಹೊಸ ವರ್ಷದ ಪಾರ್ಟಿ ಮೋಡ್‌ನಲ್ಲಿ ಒಂದು ಫೋಟೋಶೂಟ್‌. ಗಮನಿಸಿ: ಬೆಂಗಳೂರಿನ ಸಂಭ್ರಮದ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಪ್ರತ್ಯೇಕ ಸುದ್ದಿ, ಚಿತ್ರ, ವಿಡಿಯೋಗಳನ್ನು ಪ್ರಕಟಿಸಿದೆ. 
icon

(5 / 5)

ಚಂಡೀಗಢದಲ್ಲಿ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ಹೊಸ ವರ್ಷದ ಪಾರ್ಟಿ ಮೋಡ್‌ನಲ್ಲಿ ಒಂದು ಫೋಟೋಶೂಟ್‌. ಗಮನಿಸಿ: ಬೆಂಗಳೂರಿನ ಸಂಭ್ರಮದ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಪ್ರತ್ಯೇಕ ಸುದ್ದಿ, ಚಿತ್ರ, ವಿಡಿಯೋಗಳನ್ನು ಪ್ರಕಟಿಸಿದೆ. ( Ravi Kumar/HT Photo)


ಇತರ ಗ್ಯಾಲರಿಗಳು