Kannada News  /  Photo Gallery  /  How To Control Diabetes And Weight In Winter

Diabetes and weight control in winter: ಚಳಿಗಾಲದಲ್ಲಿ ಮಧುಮೇಹ ಹಾಗೂ ತೂಕ ಹೆಚ್ಚಾಗುತ್ತಿದೆಯಾ? ಇದಕ್ಕೆ ಕಾರಣ ಮತ್ತು ಪರಿಹಾರ ಇಲ್ಲಿದೆ

12 December 2022, 20:03 IST HT Kannada Desk
12 December 2022, 20:03 , IST

  • ಕೊರೊನಾ ಬಂದಾಗಿನಿಂದ ಹೆಚ್ಚಿನ ಜನರಿಗೆ ವರ್ಕ್​ ಫ್ರಮ್​ ಹೋಂ ಅವಕಾಶ ಸಿಕ್ಕಿದೆ. ಮನೆಯಲ್ಲಿಯೇ ಕುಳಿತು ಕಚೇರಿ ಕೆಲಸ ಮಾಡುತ್ತಾರೆ. ಬೇರೆ ದಿನಗಳಲ್ಲಿ ಇವರು ವಾಕಿಂಗ್​ಗೆ ಆದರೂ ಹೋಗುತ್ತಾರೆನೋ ಆದ್ರೆ ಚಳಿಗಾಲದಲ್ಲಿ ಮನೆ ಬಿಟ್ಟು ಹೊರಡುವುದಿಲ್ಲ. ಚಳಿಗಾಲದಲ್ಲಿ ಚಲನೆಯ ಕೊರತೆಯಿಂದ ವಿವಿಧ ರೋಗಗಳು ಹೆಚ್ಚಾಗುತ್ತವೆ. ಅವುಗಳಲ್ಲಿ ಮಧುಮೇಹ ಕೂಡ ಒಂದು. ಈಗಾಗಲೇ ಮಧುಮೇಹ ಹೊಂದಿರುವವರಿಗೆ ಅದರ ನಿಯಂತ್ರಣ ಕಷ್ಟವಾಗುತ್ತದೆ. ಹಾಗೆಯೇ ತೂಕವೂ ಹೆಚ್ಚಾಗುತ್ತದೆ.

ಚಳಿಗಾಲದಲ್ಲಿ ಅನೇಕ ಜನರು ಹೆಚ್ಚು ಚಳಿಯಿಂದಾಗಿ ಮುದುಡಿ ಕೂರುತ್ತಾರೆ. ಅವರ ದೇಹಕ್ಕೆ ಬೇಕಾದ ಚಲನವಲನಗಳು ಆಗುವುದಿಲ್ಲ. ಇದು ಮಧುಮೇಹ ಮತ್ತು ತೂಕ ನಿಯಂತ್ರಣವನ್ನು ಕಷ್ಟಕರವಾಗಿಸುತ್ತದೆ.   

(1 / 6)

ಮಧುಮೇಹವು ಅನೇಕ ದೈಹಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇವುಗಳಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಹೀಗಾಗಿ ಪ್ರತಿನಿತ್ಯ ವ್ಯಾಯಾಮ, ಯೋಗಾಭ್ಯಾಸ ಮಾಡಬೇಕು. ಇದರಿಂದ ಮಧುಮೇಹ ಹಾಗೂ ತೂಕ ಎರಡೂ ನಿಯಂತ್ರಣದಲ್ಲಿರುತ್ತದೆ.   

(2 / 6)

ಚಳಿಗಾಲದಲ್ಲಿ ಮಧುಮೇಹಿಗಳು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ಅಲ್ಲದೆ ಫೈಬರ್ ಭರಿತ ಆಹಾರಗಳನ್ನು ಹೆಚ್ಚು ಸೇವಿಸಿ. ಸರಿಯಾದ ಆಹಾರ ಕ್ರಮದಿಂದ ಮಧುಮೇಹ ಮತ್ತು ತೂಕ ಎರಡನ್ನೂ ನಿಯಂತ್ರಿಸಬಹುದು.

(3 / 6)

ಚಳಿಗಾಲದಲ್ಲಿ ಬಗೆ ಬಗೆಯ ತರಕಾರಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಅದರಲ್ಲಿ ಟರ್ನಿಪ್​ ತರಕಾರಿ ಕೂಡ ಒಂದು. ಇದರಲ್ಲಿ ವಿಟಮಿನ್‌, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಫೈಬರ್ ಇದೆ. ಹೀಗಾಗಿ ಮಧುಮೇಹಿಗಳು ಈ ತರಕಾರಿಯನ್ನು ತಮ್ಮ ಆಹಾರದ ಭಾಗವಾಗಿಸುವುದು ಉತ್ತಮ.   

(4 / 6)

ನೀವು ಮಧುಮೇಹ ಹೊಂದಿದ್ದರೆ, ನಿಮ್ಮ ಔಷಧಿಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಅಲ್ಲದೇ ಈ ಅವಧಿಯಲ್ಲಿ ಮಧುಮೇಹದ ಜೊತೆಗೆ ವಿವಿಧ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ. ಜ್ವರ ಮತ್ತು ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಚಳಿಗಾಲದಲ್ಲಿ ಬಲವಾಗಿ ಬೆಳೆಯುತ್ತವೆ. ಹೀಗಾಗಿ ನಿಮ್ಮ ಆರೋಗ್ಯದಲ್ಲಿ ಸಣ್ಣ ಬದಲಾವಣೆ ಕಂಡುಬಂದರೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. 

(5 / 6)

ನೀವು ಮಧುಮೇಹ ಹೊಂದಿದ್ದರೆ, ನಿಮ್ಮ ಔಷಧಿಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಅಲ್ಲದೇ ಈ ಅವಧಿಯಲ್ಲಿ ಮಧುಮೇಹದ ಜೊತೆಗೆ ವಿವಿಧ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ. ಜ್ವರ ಮತ್ತು ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಚಳಿಗಾಲದಲ್ಲಿ ಬಲವಾಗಿ ಬೆಳೆಯುತ್ತವೆ. ಹೀಗಾಗಿ ನಿಮ್ಮ ಆರೋಗ್ಯದಲ್ಲಿ ಸಣ್ಣ ಬದಲಾವಣೆ ಕಂಡುಬಂದರೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. 

ಚಳಿಗಾಲದಲ್ಲಿ ಮಧುಮೇಹಿಗಳು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ಅಲ್ಲದೆ ಫೈಬರ್ ಭರಿತ ಆಹಾರಗಳನ್ನು ಹೆಚ್ಚು ಸೇವಿಸಿ. ಸರಿಯಾದ ಆಹಾರ ಕ್ರಮದಿಂದ ಮಧುಮೇಹ ಮತ್ತು ತೂಕ ಎರಡನ್ನೂ ನಿಯಂತ್ರಿಸಬಹುದು.

(6 / 6)

ಇತರ ಗ್ಯಾಲರಿಗಳು