ಹೆಚ್ಚು ಕಾಲ ಅಡುಗೆ ಮನೆಯಲ್ಲಿ ಕಾಲ ಕಳೆಯುವ ನಮ್ಮ ಗೃಹಿಣಿಯರ ಕೆಲಸ ಸುಲಭ ಮಾಡೋಕೆ ಇಲ್ನೋಡಿ ಕೆಲವೊಂದು ಸೂಪರ್ ಟಿಪ್ಸ್
ಹೆಚ್ಚು ಕಾಲ ಕೆಲಸ ಮಾಡ್ತಾ ಇರೋದು ಅಂದ್ರೆ ಯಾರಿಗೆ ತಾನೇ ಇಷ್ಟ ಆಗುತ್ತೆ ಹೇಳಿ. ಪ್ರತಿದಿನ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವ, ಎಲ್ಲಾ ಕೆಲಸ ಬೇಗ ಮುಗಿಸಿ ಕಚೇರಿಗೆ ಹೊರಡುವ ಧಾವಂತದಲ್ಲಿರುವ ಗೃಹಿಣಿಯರು ಏನಾದರೂ ಟಿಪ್ಸ್ ಸಿಕ್ಕರೆ ಸಾಕು ಅಂತ ಕಾಯ್ತಾ ಇರ್ತಾರೆ.
(1 / 7)
ಒಂದು ಕಡೆ ಅಡುಗೆ ಚೆನ್ನಾಗಿರಬೇಕು, ಮನೆಯೂ ಸ್ವಚ್ಛವಾಗಿರಬೇಕು, ಕೆಲಸವೂ ಬೇಗ ಆಗಬೇಕು. ಇವೆಲ್ಲಾ ಕೆಲಸ ಸುಲಭವಾಗಿ ಆಗಬೇಕು ಅಂದ್ರೆ ಅಲ್ಲಿ ಏನಾದರೂ ಟಿಪ್ಸ್ ಬೇಕೇ ಬೇಕು. ಗೃಹಿಣಿಯರಿಗೆ ಉಪಯೋಗವಾಗುವಂಥ ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ. (PC: Canva)
(2 / 7)
ನಿಮಗೆ ಅಡುಗೆ ಮಾಡಲು ಹೆಚ್ಚು ಸಮಯ ಇಲ್ಲ. ಆದರೆ ಫ್ರಿಡ್ಸ್‌ನಿಂದ ತೆಗೆದ ಆಹಾರ ಪದಾರ್ಥಗಳು ಬೇಗ ಮೃದುವಾಗಬೇಕು ಎಂದಾದರೆ ಈ ಟಿಪ್ಸ್ ಫಾಲೋ ಮಾಡಿ.
(3 / 7)
ಮಳೆಗಾಲದಲ್ಲಿ ಮನೆಯೆಲ್ಲಾ ಒಂದು ರೀತಿಯ ದುರ್ನಾತ ಬೀರುತ್ತದೆ. ಈ ವಾಸನೆಯನ್ನು ತಡೆಯಲು ಮನೆಯಲ್ಲೇ ದೊರೆಯುವ ವಸ್ತುಗಳಿಂದ ಸಾಧ್ಯ. ಇಲ್ಲಿದೆ ನೋಡಿ ಸುಲಭ ಟಿಪ್ಸ್.
(4 / 7)
ಪಾರ್ಟಿ ಅಥವಾ ಬೇರೆ ಯಾವುದೇ ಕಾರ್ಯಕ್ರಮಗಳಲ್ಲಿ ತಯಾರಿಸಿದ ರಾಯ್ತಾ , ಬೇಗ ಹುಳಿ ಬರಬಾರದು ಎಂದಿದ್ದರೆ ಈ ಸಲಹೆ ನಿಮಗಾಗಿ.
(5 / 7)
ಸಾಕ್ಸ್ ಬಳಸುವವರ ಕಾಲು ಸದಾ ವಾಸನೆಯಿಂದ ಕೂಡಿರುತ್ತದೆ, ಹಾಗೇ ಸಾಕ್ಸ್ ಕೂಡಾ ದುರ್ನಾತ ಬೀರುತ್ತದೆ. ಈ ದುರ್ವಾಸನೆಯಿಂದ ಮುಕ್ತಿ ಬೇಕೆಂದರೆ ಹೀಗೆ ಮಾಡಿ.
(6 / 7)
ನಮ್ಮ ಮನೆಯಲ್ಲಿ ಪೂರಿ ಮಾಡಿದ್ರೆ ಉಬ್ಬುವುದೇ ಇಲ್ಲ, ಕೆಂಬಣ್ಣವೂ ಇರೊಲ್ಲ ಅಂತ ಬೇಸರ ಮಾಡಿಕೊಳ್ಳುವವರಿಗೆ ಈ ಟಿಪ್ಸ್.
ಇತರ ಗ್ಯಾಲರಿಗಳು