ಭಾರತದ ನೆಲ ಸ್ಪರ್ಶಿಸಿದ ಬೆನ್ನಲ್ಲೇ ಆಟಗಾರರ ಸಂಭ್ರಮ ಹೇಗಿತ್ತು; ಯಾರು ಏನೆಲ್ಲಾ ಮಾಡಿದ್ರು; ಇಲ್ಲಿವೆ ಫೋಟೋಸ್
- Team India Celebration: ಟಿ20 ವಿಶ್ವಕಪ್ 2024 ಗೆದ್ದ ನಂತರ ಆಗಮಿಸಿದ ಟೀಮ್ ಇಂಡಿಯಾ ಆಟಗಾರರಿಗೆ ಭಾರತದ ನೆಲದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಯಾರು ಹೇಗೆಲ್ಲಾ ಸೆಲೆಬ್ರೇಟ್ ಮಾಡಿದ್ದಾರೆ ಎಂಬುದರ ವಿವರ ಇಲ್ಲಿದೆ.
- Team India Celebration: ಟಿ20 ವಿಶ್ವಕಪ್ 2024 ಗೆದ್ದ ನಂತರ ಆಗಮಿಸಿದ ಟೀಮ್ ಇಂಡಿಯಾ ಆಟಗಾರರಿಗೆ ಭಾರತದ ನೆಲದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಯಾರು ಹೇಗೆಲ್ಲಾ ಸೆಲೆಬ್ರೇಟ್ ಮಾಡಿದ್ದಾರೆ ಎಂಬುದರ ವಿವರ ಇಲ್ಲಿದೆ.
(1 / 9)
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಭಾರತಕ್ಕೆ ಬಂದಿಳಿದಿದೆ. ದೆಹಲಿ ಏರ್ಪೋರ್ಟ್ ಮೂಲಕ ಐಟಿಸಿ ಮೌರ್ಯ ಹೋಟೆಲ್ಗೆ ತಂಡವು ತೆರಳಿತು. ರೋಹಿತ್ ಶರ್ಮಾ ಹೋಟೆಲ್ ಹೊರಗೆ ಡ್ಯಾನ್ಸ್ ಮಾಡಿದ್ದಾರೆ. ಕೈಯಲ್ಲಿ ಟ್ರೋಫಿ ಹಿಡಿದು ವಿಶ್ವಕಪ್ ಗೆದ್ದ ಭಾವನೆಯೊಂದಿಗೆ ನೃತ್ಯ ಮಾಡಲು ಪ್ರಾರಂಭಿಸಿದರು.
(3 / 9)
ನಾಯಕ ರೋಹಿತ್ ಶರ್ಮಾ ಕುಟುಂಬ ಸಮೇತರಾಗಿ ದೆಹಲಿಯ ಹೋಟೆಲ್ಗೆ ತೆರಳಿದರು. ಪತ್ನಿ ರಿತಿಕಾ ಸಜ್ದೇಹ್ ಮತ್ತು ಮಗಳು ಸಮೈರಾ ಮುಂದಿದ್ದರು. ಅಭಿಮಾನಿಗಳು ಘೋಷಣೆ ಕೂಗಿದರು. ಅದೇ ವೇಳೆ ರೋಹಿತ್ಗೆ ಅಭಿಮಾನಿಗಳತ್ತ ಕೈ ಬೀಸಿದರು.
ಇತರ ಗ್ಯಾಲರಿಗಳು