Pakistan vs Bangladesh: ವಿಶ್ವಕಪ್ 2023; ಬಾಂಗ್ಲಾವನ್ನ ಮಣಿಸಿ ಗೆಲುವಿನ ಹಳಿಗೆ ಬಂದ ಪಾಕಿಸ್ತಾನ; ಪೋಟೊಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pakistan Vs Bangladesh: ವಿಶ್ವಕಪ್ 2023; ಬಾಂಗ್ಲಾವನ್ನ ಮಣಿಸಿ ಗೆಲುವಿನ ಹಳಿಗೆ ಬಂದ ಪಾಕಿಸ್ತಾನ; ಪೋಟೊಸ್

Pakistan vs Bangladesh: ವಿಶ್ವಕಪ್ 2023; ಬಾಂಗ್ಲಾವನ್ನ ಮಣಿಸಿ ಗೆಲುವಿನ ಹಳಿಗೆ ಬಂದ ಪಾಕಿಸ್ತಾನ; ಪೋಟೊಸ್

ವಿಶ್ವಕಪ್‌ನ 31ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ 204 ರನ್‌ಗೆ ಆಲೌಟ್ ಆಗಿತ್ತು. ಪಾಕಿಸ್ತಾನ 3 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿ ಗೆಲುವು ಪಡೆದಿದೆ. 

ಕೋಲ್ಕತ್ತದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಪರ ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್ ಔಟಾಗದೆ ಕ್ರಮವಾಗಿ 26 ಮತ್ತು 17 ರನ್ ಗಳಿಸುವ ಮೂಲಕ ತಂಡವನ್ನು ಗೆಲ್ಲಿಸಿದರು.
icon

(1 / 5)

ಕೋಲ್ಕತ್ತದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಪರ ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್ ಔಟಾಗದೆ ಕ್ರಮವಾಗಿ 26 ಮತ್ತು 17 ರನ್ ಗಳಿಸುವ ಮೂಲಕ ತಂಡವನ್ನು ಗೆಲ್ಲಿಸಿದರು.(PTI)

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದಿಂದ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಬ್ದುಲ್ಲಾ ಶಫೀಕ್ (68) ಮತ್ತು ಫಖರ್ ಜಮಾನ್ (81) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಮುರಿಯದ ಮೊದಲ ವಿಕೆಟ್‌ಗೆ 21.1 ಓವರ್‌ಗಳಲ್ಲಿ 128 ರನ್ ಬಾರಿಸಿದರು. 
icon

(2 / 5)

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದಿಂದ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಬ್ದುಲ್ಲಾ ಶಫೀಕ್ (68) ಮತ್ತು ಫಖರ್ ಜಮಾನ್ (81) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಮುರಿಯದ ಮೊದಲ ವಿಕೆಟ್‌ಗೆ 21.1 ಓವರ್‌ಗಳಲ್ಲಿ 128 ರನ್ ಬಾರಿಸಿದರು. (PTI)

ಕ್ರಿಕೆಟ್ ಸ್ವರ್ಗವಾಗಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಫಖರ್ ಜಮಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 74 ಎಸೆತಗಳನ್ನು ಎದುರಿಸಿದ ಈ ಆರಂಭಿಕ ಬ್ಯಾಟರ್ 3 ಬೌಂಡರಿ ಹಾಗೂ 7 ಅಮೋಘ ಸಿಕ್ಸರ್‌ಗಳ ಸಹಿತ 81 ರನ್ ಬಾರಿಸಿದರು.
icon

(3 / 5)

ಕ್ರಿಕೆಟ್ ಸ್ವರ್ಗವಾಗಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಫಖರ್ ಜಮಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 74 ಎಸೆತಗಳನ್ನು ಎದುರಿಸಿದ ಈ ಆರಂಭಿಕ ಬ್ಯಾಟರ್ 3 ಬೌಂಡರಿ ಹಾಗೂ 7 ಅಮೋಘ ಸಿಕ್ಸರ್‌ಗಳ ಸಹಿತ 81 ರನ್ ಬಾರಿಸಿದರು.(PTI)

ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ನವೆಂಬರ್ 4 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಿದರೆ, ಬಾಂಗ್ಲಾದೇಶ ತನ್ನ ಮುಂದಿನ ಪಂದ್ಯವನ್ನು ನವೆಂಬರ್ 6 ರಂದು ಶ್ರೀಲಂಕಾವನ್ನು ಎದುರಿಸಲಿದೆ.
icon

(4 / 5)

ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ನವೆಂಬರ್ 4 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಿದರೆ, ಬಾಂಗ್ಲಾದೇಶ ತನ್ನ ಮುಂದಿನ ಪಂದ್ಯವನ್ನು ನವೆಂಬರ್ 6 ರಂದು ಶ್ರೀಲಂಕಾವನ್ನು ಎದುರಿಸಲಿದೆ.(Hindustan Times)

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಾಲುನೋವಿಗೆ ಒಳಗಾದ ಪಾಕ್ ಬ್ಯಾಟರ್ ಅಬ್ದುಲ್ಲಾ ಶಫೀಕ್‌ಗೆ ಸಹ ಆಟಗಾರ ಫಖರ್ ಜಮಾನ್ ನೆರವಾದರು. 
icon

(5 / 5)

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಾಲುನೋವಿಗೆ ಒಳಗಾದ ಪಾಕ್ ಬ್ಯಾಟರ್ ಅಬ್ದುಲ್ಲಾ ಶಫೀಕ್‌ಗೆ ಸಹ ಆಟಗಾರ ಫಖರ್ ಜಮಾನ್ ನೆರವಾದರು. (Hindustan Times)


ಇತರ ಗ್ಯಾಲರಿಗಳು