Republic Day Wishes: ನಿಮ್ಮ ಆತ್ಮೀಯರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಲು ಇಲ್ಲಿವೆ ಚಿತ್ರಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Republic Day Wishes: ನಿಮ್ಮ ಆತ್ಮೀಯರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಲು ಇಲ್ಲಿವೆ ಚಿತ್ರಗಳು

Republic Day Wishes: ನಿಮ್ಮ ಆತ್ಮೀಯರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಲು ಇಲ್ಲಿವೆ ಚಿತ್ರಗಳು

  • Republic Day Wishes In Kannada: ಭಾರತವು 75ನೇ ಗಣತಂತ್ರ ದಿನದ ಸಂಭ್ರಮದಲ್ಲಿದೆ. ನಮ್ಮ ಸಂವಿಧಾನ ರಚನೆಯಾಗಿ 75 ವರ್ಷಗಳು ಸಂದಿವೆ. ಈ ಮಹತ್ವದ ದಿನದಂದು ನಿಮ್ಮ ಆತ್ಮೀಯರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಲು ಇಲ್ಲಿವೆ ಇಮೇಜ್​ಗಳು.

ಎಲ್ಲಾ ಭಾರತೀಯರಿಗೂ 75ನೇ ಗಣರಾಜ್ಯೋತ್ಸವದ ಶುಭಾಶಯಗಳು
icon

(1 / 6)

ಎಲ್ಲಾ ಭಾರತೀಯರಿಗೂ 75ನೇ ಗಣರಾಜ್ಯೋತ್ಸವದ ಶುಭಾಶಯಗಳು

ಭಾರತದ ಮೂಲೆ ಮೂಲೆಗಳಲ್ಲಿ ಎಲ್ಲರೂ ಸಂಭ್ರಮದಿಂದ  ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ 
icon

(2 / 6)

ಈ ದಿನ ಸ್ವಾತಂತ್ರ್ಯ ಹೋರಾಟಗಾರರ ಜೊತೆ ಸಂವಿಧಾನ ರಚನಾಕಾರರನ್ನೂ ನಾವು ಸ್ಮರಿಸಬೇಕಾಗಿದೆ
icon

(3 / 6)

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳನ್ನೂ ಎಂದಿಗೂ ಮರೆಯಬಾರದು
icon

(4 / 6)

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳನ್ನೂ ಎಂದಿಗೂ ಮರೆಯಬಾರದು

ಈ ಮಣ್ಣಿನಲ್ಲಿ ನಾವು ನೆಮ್ಮದಿಯಿಂದ ಉಸಿರಾಡುತ್ತಿದ್ದೇವೆ ಎಂದರೆ ಅದಕ್ಕೆ ಸ್ವಾತಂತ್ರ್ಯ ಮತ್ತು ಸಂವಿಧಾನವೇ ಕಾರಣ 
icon

(5 / 6)

2024 ರ ಗಣರಾಜ್ಯೋತ್ಸವದ ಘೋಷವಾಕ್ಯ ‘ಭಾರತ-ಪ್ರಜಾಪ್ರಭುತ್ವದ ತಾಯಿ’ ಮತ್ತು ‘ವಿಕಸಿತ್‌ ಭಾರತ’ಎಂಬುದಾಗಿದೆ. ವಿಕಸಿತ್‌ ಭಾರತ ಎಂದರೆ ಅಭಿವೃದ್ಧಿ ಹೊಂದಿದ ಭಾರತ ಎಂದರ್ಥ.   
icon

(6 / 6)

ಇತರ ಗ್ಯಾಲರಿಗಳು