ಕನ್ನಡ ಸುದ್ದಿ  /  Photo Gallery  /  In Pics Actress Haripriya Shared Photos With Vasishta Simha

Simhapriya Ethnic Pics: ಕಣ್ಣು ಕಣ್ಣು ಕಲೆತಾಗ.. ಮದುವೆ ಸಿದ್ಧತೆಯ ನಡುವೆ ಹಚ್ಚ ಹಸಿರಾಗಿ ಕಂಗೊಳಿಸಿದ ಸಿಂಹಪ್ರಿಯಾ..

  • Simhapriya Ethnic Pics: ಸ್ಯಾಂಡಲ್‌ವುಡ್‌ ಸ್ಟಾರ್‌ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸದ್ಯ ಮದುವೆ ತಯಾರಿಯಲ್ಲಿದ್ದಾರೆ. ಇದೇ 26ಕ್ಕೆ ಈ ಜೋಡಿಯ ಮದುವೆಯೂ ನೆರವೇರುತ್ತಿದೆ. ಸಿನಿಮಾ ಮಂದಿಯ ಮನೆಗೆ ತೆರಳಿ ಆಮಂತ್ರಣವನ್ನೂ ಈ ಜೋಡಿ ನೀಡುತ್ತಿದೆ. ಇದೆಲ್ಲದರ ಗ್ಯಾಪ್‌ನಲ್ಲಿ ಹಸಿರು ಬಣ್ಣದ ಉಡುಗೆಯಲ್ಲಿ ಸಿಂಹಪ್ರಿಯಾ ಮಿಂಚಿದ್ದಾರೆ. ಇಲ್ಲಿವೆ ನೋಡಿ ಆ ಫೋಟೋಗಳು...

ಸ್ಯಾಂಡಲ್‌ವುಡ್‌ನ ತಾರಾ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಗೆ ದಿನಗಣನೆ ಆರಂಭವಾಗಿದೆ. 
icon

(1 / 5)

ಸ್ಯಾಂಡಲ್‌ವುಡ್‌ನ ತಾರಾ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಗೆ ದಿನಗಣನೆ ಆರಂಭವಾಗಿದೆ. (Twitter\ Hariprriya)

ಜನವರಿ 26ರಂದು ಈ ಜೋಡಿ ಬಾಳ ಬಂಧನಕ್ಕೆ ಬಲಗಾಲಿಡಲಿದೆ. ಈಗಾಗಲೇ ಮದುವೆ ಪೂರ್ವ ತಯಾರಿಯೂ ಜೋರಾಗಿದೆ. 
icon

(2 / 5)

ಜನವರಿ 26ರಂದು ಈ ಜೋಡಿ ಬಾಳ ಬಂಧನಕ್ಕೆ ಬಲಗಾಲಿಡಲಿದೆ. ಈಗಾಗಲೇ ಮದುವೆ ಪೂರ್ವ ತಯಾರಿಯೂ ಜೋರಾಗಿದೆ. (Twitter\ Hariprriya)

ಒಟ್ಟಿಗೆ ಸ್ಯಾಂಡಲ್‌ವುಡ್‌ನ ಆಪ್ತರಿಗೆಲ್ಲ ಅವರವರ ಮನೆಗೆ ತೆರಳಿ ಮದುವೆಯ ಕರೆಯೋಲೆಯನ್ನು ನೀಡಿದ್ದಾರೆ ಹರಿಪ್ರಿಯಾ ಮತ್ತು ವಸಿಷ್ಠ 
icon

(3 / 5)

ಒಟ್ಟಿಗೆ ಸ್ಯಾಂಡಲ್‌ವುಡ್‌ನ ಆಪ್ತರಿಗೆಲ್ಲ ಅವರವರ ಮನೆಗೆ ತೆರಳಿ ಮದುವೆಯ ಕರೆಯೋಲೆಯನ್ನು ನೀಡಿದ್ದಾರೆ ಹರಿಪ್ರಿಯಾ ಮತ್ತು ವಸಿಷ್ಠ (Twitter\ Hariprriya)

ಮೈಸೂರಿನಲ್ಲಿ ವಿವಾಹ ನೆರವೇರಿದರೆ, ಬೆಂಗಳೂರಿನಲ್ಲಿ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ. 
icon

(4 / 5)

ಮೈಸೂರಿನಲ್ಲಿ ವಿವಾಹ ನೆರವೇರಿದರೆ, ಬೆಂಗಳೂರಿನಲ್ಲಿ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ. (Twitter\ Hariprriya)

ಈ ನಡುವೆಯೇ ಮದುವೆ ತಯಾರಿಯ ಗ್ಯಾಪ್‌ನಲ್ಲಿಯೇ ಹಸಿರು ಬಣ್ಣದ ದಿರಿಸಿನಲ್ಲಿ ಈ ಜೋಡಿ ಫೋಟೋಕ್ಕೆ ಪೋಸ್‌ ನೀಡಿದೆ. ಆ ಫೋಟೋಗಳನ್ನು ಹರಿಪ್ರಿಯಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.
icon

(5 / 5)

ಈ ನಡುವೆಯೇ ಮದುವೆ ತಯಾರಿಯ ಗ್ಯಾಪ್‌ನಲ್ಲಿಯೇ ಹಸಿರು ಬಣ್ಣದ ದಿರಿಸಿನಲ್ಲಿ ಈ ಜೋಡಿ ಫೋಟೋಕ್ಕೆ ಪೋಸ್‌ ನೀಡಿದೆ. ಆ ಫೋಟೋಗಳನ್ನು ಹರಿಪ್ರಿಯಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.(Twitter\ Hariprriya)


ಇತರ ಗ್ಯಾಲರಿಗಳು