ಕನ್ನಡ ಸುದ್ದಿ  /  Photo Gallery  /  In Pics Actress Neha Shetty Hot Photoshoot Check It Here

Neha Shetty Shines in Black: ಮಳೆ ಹುಡುಗಿಯ ಮಾದಕತೆ; ಕಪ್ಪುಡುಗೆಯಲ್ಲಿ ನೇಹಾ ಶೆಟ್ಟಿ ಮಿಂಚು..

  • ಮುಂಗಾರು ಮಳೆ 2 ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಳೆ ಸುರಿಸಿದ ನಟಿ ನೇಹಾ ಶೆಟ್ಟಿ, ಕನ್ನಡ ಸಿನಿಮಾಗಳಿಗಿಂತ ಪರಭಾಷೆಯ ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಇರುವ ಈ ನಟಿ, ಗ್ಲಾಮರಸ್‌ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವುದರಲ್ಲಿಯೂ ಮುಂದು. ಇದೀಗ ಹೊಸ ಫೋಟೋ ಹಂಚಿಕೊಳ್ಳುವ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

2016ರಲ್ಲಿ ಗಣೇಶ್‌ ಜತೆಗೆ ಮುಂಗಾರು ಮಳೆ 2 ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ನಟಿ ನೇಹಾ ಶೆಟ್ಟಿ.
icon

(1 / 5)

2016ರಲ್ಲಿ ಗಣೇಶ್‌ ಜತೆಗೆ ಮುಂಗಾರು ಮಳೆ 2 ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ನಟಿ ನೇಹಾ ಶೆಟ್ಟಿ.(Instagram/ Neha Shetty)

ಅದಾದ ಬಳಿಕ ರ್ಯಾಪರ್‌ ಚಂದನ್‌ ಶೆಟ್ಟಿ ಜತೆಗೆ ಚಾಕಲೇಟ್‌ ಗರ್ಲ್‌ ಆಲ್ಬಂ ಹಾಡಿನಲ್ಲಿಯೂ ಕಾಣಿಸಿಕೊಂಡು, ಸದ್ದು ಮಾಡಿದರು.
icon

(2 / 5)

ಅದಾದ ಬಳಿಕ ರ್ಯಾಪರ್‌ ಚಂದನ್‌ ಶೆಟ್ಟಿ ಜತೆಗೆ ಚಾಕಲೇಟ್‌ ಗರ್ಲ್‌ ಆಲ್ಬಂ ಹಾಡಿನಲ್ಲಿಯೂ ಕಾಣಿಸಿಕೊಂಡು, ಸದ್ದು ಮಾಡಿದರು.(Instagram/ Neha Shetty)

ಪುರಿ ಜಗನ್ನಾಥ್‌ ಪುತ್ರನ ಮೆಹಬೂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ತೆಲುಗಿಗೆ ಕಾಲಿಟ್ಟರು.
icon

(3 / 5)

ಪುರಿ ಜಗನ್ನಾಥ್‌ ಪುತ್ರನ ಮೆಹಬೂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ತೆಲುಗಿಗೆ ಕಾಲಿಟ್ಟರು.(Instagram/ Neha Shetty)

ಅಲ್ಲಿಂದ ಇಲ್ಲಿಯವರೆಗೂ ತೆಲುಗು ಸಿನಿಮಾಗಳಲ್ಲಿಯೇ ನಟಿಸುತ್ತಿದ್ದಾರೆಯೇ ಹೊರತು, ಸ್ಯಾಂಡಲ್‌ವುಡ್‌ ಕಡೆಗೆ ಮುಖ ಮಾಡಿಲ್ಲ.
icon

(4 / 5)

ಅಲ್ಲಿಂದ ಇಲ್ಲಿಯವರೆಗೂ ತೆಲುಗು ಸಿನಿಮಾಗಳಲ್ಲಿಯೇ ನಟಿಸುತ್ತಿದ್ದಾರೆಯೇ ಹೊರತು, ಸ್ಯಾಂಡಲ್‌ವುಡ್‌ ಕಡೆಗೆ ಮುಖ ಮಾಡಿಲ್ಲ.(Instagram/ Neha Shetty)

ಗಲ್ಲಿ ರೌಡಿ, ಮೋಸ್ಟ್‌ ಎಲಿಜಿಬಲ್‌ ಬ್ಯಾಚಲರ್‌, ಡಿಜೆ ಟಿಲ್ಲು ಸಿನಿಮಾಗಳಲ್ಲಿಯೂ ನಟಿಸಿ ತೆಲುಗು ಹುಡುಗಿಯಾಗಿದ್ದಾರೆ.
icon

(5 / 5)

ಗಲ್ಲಿ ರೌಡಿ, ಮೋಸ್ಟ್‌ ಎಲಿಜಿಬಲ್‌ ಬ್ಯಾಚಲರ್‌, ಡಿಜೆ ಟಿಲ್ಲು ಸಿನಿಮಾಗಳಲ್ಲಿಯೂ ನಟಿಸಿ ತೆಲುಗು ಹುಡುಗಿಯಾಗಿದ್ದಾರೆ.(Instagram/ Neha Shetty)


ಇತರ ಗ್ಯಾಲರಿಗಳು