ಕನ್ನಡ ಸುದ್ದಿ  /  Photo Gallery  /  In Pics Actress Poorna S Baby Shower Function Photos

Actress Poorna baby shower: ಸೀಮಂತ ಸಂಭ್ರಮದಲ್ಲಿ ‘ಜೋಶ್‌’ ನಟಿ ಪೂರ್ಣಾ; ಖುಷಿಯ ಕ್ಷಣದ ಫೋಟೋ ಹರಿಬಿಟ್ಟ ಶಾಮ್ನಾ ಕಾಸೀಮ್‌...

  • ಬಹುಭಾಷಾ ನಟಿ ಪೂರ್ಣಾ ಅಲಿಯಾಸ್‌ ಶಾಮ್ನಾ ಕಾಸೀಮ್‌ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಅಕ್ಟೋಬರ್‌ 25ರಂದು ಉದ್ಯಮಿ ಶನೀದ್‌ ಜತೆ ವಿವಾಹವಾಗಿದ್ದ ನಟಿ ಇದೀಗ ಸೀಮಂತ ಸಂಭ್ರಮದಲ್ಲಿದ್ದಾರೆ. ಆ ಖುಷಿಯ ಕ್ಷಣಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಹುಭಾಷಾ ನಟಿ ಪೂರ್ಣಾ (ಶಾಮ್ನಾ ಕಾಸೀಮ್‌) ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. (Instagram/ shamna kasim) 
icon

(1 / 11)

2022ರ ಅಕ್ಟೋಬರ್‌ 25ರಂದು ಉದ್ಯಮಿ ಶನೀದ್‌ ಆಸೀಫ್ ಜತೆಗೆ ಪೂರ್ಣಾ ಮದುವೆಯಾಗಿತ್ತು. (Instagram/ shamna kasim) 
icon

(2 / 11)

ಇದೀಗ ಶಾಮ್ನಾ ಮಡಿಲು ತುಂಬಿದ್ದು, ಕುಟುಂಬದ ಸಮ್ಮುಖದಲ್ಲಿ ಸೀಮಂತ ಸಂಭ್ರಮದಲ್ಲಿದ್ದಾರೆ. (Instagram/ shamna kasim) 
icon

(3 / 11)

ಬೆಳ್ಳಿ ವರ್ಣದ ಅಂಚಿನ ಕಂದು ಬಣ್ಣದ ರೇಷ್ಮೆ ಸೀರೆಯಲ್ಲಿ ಸೀಮಂತ ಕ್ಷಣದ ಫೋಟೋ ಶೇರ್‌ ಮಾಡಿದ್ದಾರೆ. (Instagram/ shamna kasim) 
icon

(4 / 11)

ಶಾಮ್ನಾ ಮೂಲ ಮಲಯಾಳಿ ನಟಿಯಾದರೂ, ಸೌತ್‌ನ ಎಲ್ಲ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. (Instagram/ shamna kasim) 
icon

(5 / 11)

2009ರಲ್ಲಿ ಕನ್ನಡದಲ್ಲಿ ತೆರೆಕಂಡ ಜೋಶ್‌ ಸಿನಿಮಾದಲ್ಲಿ ಪೂರ್ಣ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದರು. (Instagram/ shamna kasim)
icon

(6 / 11)

ಕನ್ನಡದಲ್ಲಿ ರಾಧನ ಗಂಡ ಮತ್ತು ರಮೇಶ್‌ ಅರವಿಂದ್‌ ಜತೆಗೆ 100 ಶೀರ್ಷಿಕೆ ಚಿತ್ರದಲ್ಲಿ ನಟಿಸಿದ್ದರು. (Instagram/ shamna kasim) 
icon

(7 / 11)

ಇನ್ನುಳಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿಯೇ ಅವರು ಹೆಚ್ಚು ಬಿಜಿ. (Instagram/ shamna kasim)
icon

(8 / 11)

ಪ್ರಚಾರ ಕೆಲಸದಲ್ಲಿರುವ ನಾನಿ ನಾಯಕನಾಗಿ ನಟಿಸಿರುವ ದಸರಾ ಚಿತ್ರದಲ್ಲಿಯೂ ಪೂರ್ಣಾ ನಟಿಸಿದ್ದಾರೆ. (Instagram/ shamna kasim)
icon

(9 / 11)

ತಮಿಳಿನಲ್ಲಿ ಅಮ್ಮಾಯಿ, ಪಿಸಾಸು 2 ಚಿತ್ರದ ಶೂಟಿಂಗ್‌ ಕೆಲಸಗಳನ್ನೂ ಪೂರ್ಣ ಮುಗಿಸಿಕೊಂಡಿದ್ದಾರೆ. (Instagram/ shamna kasim)
icon

(10 / 11)

ಸೀಮಂತ ಸಂಭ್ರಮದ ಫೋಟೋಗಳನ್ನು ನಟಿ ಪೂರ್ಣ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಲ್ಲರಿಂದ ಶುಭ ಹಾರೈಕೆಗಳು ಸಂದಾಯವಾಗುತ್ತಿವೆ. (Instagram/ shamna kasim)
icon

(11 / 11)

ಇತರ ಗ್ಯಾಲರಿಗಳು