Aero India 2023: ಏರೋ ಇಂಡಿಯಾ ಶೋ ದೃಶ್ಯಗಳನ್ನು ಫೋಟೋಗಳಲ್ಲಿ ನೋಡಿ..
- ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾದ 'ಏರೋ ಇಂಡಿಯಾ-2023' ಯಶಸ್ವಿಯಾಗಿ ಜರುಗುತ್ತಿದೆ. ಲೋಹದ ಹಕ್ಕಿಗಳು ಬಾನಂಗಳದಲ್ಲಿ ಮೋಡಿ ಮಾಡುತ್ತಿವೆ. ಭಾರತೀಯ ವಾಯುಪಡೆಯ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ನಡೆಸಿದ ಚಮತ್ಕಾರವನ್ನು ಫೋಟೋಗಳಲ್ಲಿ ನೋಡಿ...

(1 / 7)
F-18 ಸೂಪರ್ ಹಾರ್ನೆಟ್ ಯುದ್ಧ ವಿಮಾನಗಳಿವು. ಫೆಬ್ರವರಿ 13 ರಂದು 'ಏರೋ ಇಂಡಿಯಾ-2023' ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಫೆಬ್ರವರಿ 17ರ ವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. (ANI Picture Service)
(2 / 7)
ವಾಯುಪಡೆಯ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ನಡೆಸಿದ ಕವಾಯತುಗಳು ನೋಡುಗರನ್ನು ಆಕರ್ಷಿಸಿದವು. ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದ ಪ್ರದರ್ಶನ ಹೀಗಿತ್ತು. (PTI)
(5 / 7)
ವೈಮಾನಿಕ ಪ್ರದರ್ಶನದಲ್ಲಿ ಸಾರಂಗ್ ಹೆಲಿಕಾಪ್ಟರ್ಸ್ ಏರೋಬ್ಯಾಟಿಕ್ ತಂಡದ ಕವಾಯತು. హెలీకాప్టర్స్ ఏరోబాటిక్ టీమ్ విన్యాసాలు.(PTI)
(6 / 7)
ಏರೋ ಇಂಡಿಯಾ ಶೋ ವೇಳೆ ನಡೆದ ವಿಚಾರ ಸಂಕಿರಣದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ.(Savitha )
ಇತರ ಗ್ಯಾಲರಿಗಳು