Anchor Anushree Sankranti: ಅರ್ಜುನ್‌ ಜನ್ಯ ಜತೆ ಅನುಶ್ರೀ ಸಂಕ್ರಾಂತಿ.. ಸರಿಗಮಪ ಸೆಟ್‌ನಲ್ಲಿ ಫೋಟೋಶೂಟ್‌...
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Anchor Anushree Sankranti: ಅರ್ಜುನ್‌ ಜನ್ಯ ಜತೆ ಅನುಶ್ರೀ ಸಂಕ್ರಾಂತಿ.. ಸರಿಗಮಪ ಸೆಟ್‌ನಲ್ಲಿ ಫೋಟೋಶೂಟ್‌...

Anchor Anushree Sankranti: ಅರ್ಜುನ್‌ ಜನ್ಯ ಜತೆ ಅನುಶ್ರೀ ಸಂಕ್ರಾಂತಿ.. ಸರಿಗಮಪ ಸೆಟ್‌ನಲ್ಲಿ ಫೋಟೋಶೂಟ್‌...

  • Anchor Anushree Sankranti: ಆಂಕರ್‌ ಅನುಶ್ರೀ ಈ ಸಲದ ಸಂಕ್ರಾಂತಿಯನ್ನು ಸರಿಗಮಪ ಸೆಟ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಆ ಸಂಭ್ರಮ ಹೇಗಿತ್ತು ಎಂಬುದನ್ನು ಫೋಟೋ ಸಮೇತ ಶೇರ್‌ ಮಾಡಿದ್ದಾರೆ.

ಸರಿಗಮಪ ಸೆಟ್‌ನಲ್ಲಿ ಸಂಕ್ರಾಂತಿ ಆಚರಿಸಿದ್ದಾರೆ ನಿರೂಪಕಿ ಅನುಶ್ರೀ Instagram/ Anchor Anushree
icon

(1 / 5)

ಶೋನ ತೀರ್ಪುಗಾರರಾದ ಅರ್ಜುನ್‌ ಜನ್ಯ, ವಿಜಯ್‌ ಪ್ರಕಾಶ್‌  ಜತೆ ಅನುಶ್ರೀ Instagram/ Anchor Anushree
icon

(2 / 5)

ಅರ್ಜುನ್‌ ಜನ್ಯ ಜತೆ ಅನುಶ್ರೀ ಫೋಟೋಶೂಟ್‌ Instagram/ Anchor Anushree
icon

(3 / 5)

ಅರ್ಜುನ್‌ ಜನ್ಯ ಜತೆ ಅನುಶ್ರೀ ಫೋಟೋಶೂಟ್‌ Instagram/ Anchor Anushree

ಮಹಾಗುರು ಹಂಸಲೇಖ ಅವರೊಂದಿಗೆ ಸಂಕ್ರಾಂತಿ ಸಡಗರದಲ್ಲಿ ಮಿಂದೆದ್ದ ಅನುಶ್ರೀ Instagram/ Anchor Anushree
icon

(4 / 5)

ಅರ್ಜುನ್‌ ಜನ್ಯ ಅವರೊಂದಿಗೆ ಫೋಟೋಕ್ಕೆ ಪೋಸ್‌ ನೀಡಿದ ಅನುಶ್ರೀ  Instagram/ Anchor Anushree
icon

(5 / 5)

ಇತರ ಗ್ಯಾಲರಿಗಳು