Apeksha Purohit Kacche seere: ಮಹಾರಾಷ್ಟ್ರ ಸ್ಟೈಲ್ ಕಚ್ಚೆ ಸೀರೆಯಲ್ಲಿ ಮಿಂಚಿದ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್..
- Apeksha Purohit Kacche seere: ನಟಿ, ವಸ್ತ್ರ ವಿನ್ಯಾಸಕಿ ಅಪೇಕ್ಷಾ ಪುರೋಹಿತ್ ಮೂಲತಃ ಉತ್ತರ ಕರ್ನಾಟಕ ಭಾಗದವರು. ಅದರಲ್ಲೂ ಮಹಾರಾಷ್ಟ್ರದ ಸಂಪ್ರದಾಯ, ಆಚರಣೆಯನ್ನೂ ತುಂಬ ಹತ್ತಿರದಿಂದ ಬಲ್ಲವರು. ಇದೀಗ ಅದೇ ಮಹಾರಾಷ್ಟ್ರದ ಹೆಣ್ಣುಮಗಳ ಲುಕ್ನಲ್ಲಿ ಅವರೀಗ ಎದುರಾಗಿದ್ದಾರೆ. ಕಚ್ಚೆ ಸೀರೆಯಲ್ಲಿ ಮಿಂಚಿದ್ದಾರೆ.

(1 / 5)
ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಸಿನಿಮಾ, ಸೀರಿಯಲ್ಗಳಲ್ಲಿ ನಟಿಸಿದ್ದಾರೆ. (Twitter/@PurohitApeksha)
(2 / 5)
ಬಾಗಲಕೋಟೆ ಮೂಲದ ಅಪೇಕ್ಷಾ `ಕಾಫಿ ತೋಟ' ಚಿತ್ರದಿಂದ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟರು. (Twitter/@PurohitApeksha)
(3 / 5)
ಅದಾದ ಬಳಿಕ ಕಿನಾರೆ, ಕಾಣದ ಕಡಲಲ್ಲಿ, ಸಾಗುತ ದೂರ ದೂರ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. (Twitter/@PurohitApeksha)
(4 / 5)
2018ರಲ್ಲಿ ನಿರ್ದೇಶಕ ಪವನ್ ಒಡೆಯರ್ ಜತೆ ವಿವಾಹವಾದ ಬಳಿಕ ಸಿನಿಮಾದಿಂದ ನಟನೆಯಿಂದ ಕೊಂಚ ಅಂತರವನ್ನು ಕಾಯ್ದುಕೊಂಡರು. (Twitter/@PurohitApeksha)
ಇತರ ಗ್ಯಾಲರಿಗಳು