ಕನ್ನಡ ಸುದ್ದಿ  /  Photo Gallery  /  In Pics Haripriya Shared Pictures From The Baleshastra Ceremony

Haripriya Baleshatra Photos: ತಿಂಗಳು ಕಳೆದ್ರೂ ಮುಗಿಯದ ಮದುವೆ ಸಂಭ್ರಮ; ಬಳೆ ಶಾಸ್ತ್ರದ ಫೋಟೋ ಹಂಚಿಕೊಂಡ ಹರಿಪ್ರಿಯಾ

  • Haripriya Baleshatra Photos: ಸ್ಯಾಂಡಲ್‌ವುಡ್‌ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಜ. 26ರಂದು ಮದುವೆ ಮುಗಿಸಿಕೊಂಡಿತ್ತು. ಇದೀಗ ವಿವಾಹವಾಗಿ ಒಂದು ತಿಂಗಳನ್ನು ಪೂರೈಸಿದೆ ಈ ಜೋಡಿ. ಈ ನಡುವೆ ಮದುವೆ ಕ್ಷಣದ ಸಾಲು ಸಾಲು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿ ಹಂಚಿಕೊಳ್ಳುತ್ತಲೇ ಇದೆ. ಈಗ ಮದುವೆಗೂ ಮುನ್ನ ನಡೆದ ಬಳೆಶಾಸ್ತ್ರದ ಫೋಟೋಗಳನ್ನು ಹರಿಪ್ರಿಯಾ ಶೇರ್‌ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನ ಸ್ಟಾರ್‌ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಜನವರಿ 26ರಂದು ಬಾಳ ಬಂಧನಕ್ಕೆ ಕಾಲಿರಿಸಿತ್ತು. (Twitter/ Haripriya)
icon

(1 / 5)

ಮೈಸೂರಿನ  ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿಯ ಮದುವೆ ನಡೆದಿತ್ತು. ಅದಾದ ಬಳಿಕ ಬೆಂಗಳೂರಿನಲ್ಲಿ ಸಿನಿಮಾ ಸ್ನೇಹಿತರಿಗೆ ಆರತಕ್ಷತೆ ಏರ್ಪಡಿಸಿತ್ತು. (Twitter/ Haripriya) 
icon

(2 / 5)

ಮದುವೆ ಮುಗಿದು ತಿಂಗಳು ಕಳೆದರೂ, ಆಗೊಂದು ಈಗೊಂದು ಸರಣಿ ಫೋಟೋಗಳನ್ನು ಈ ಜೋಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇದೆ. (Twitter/ Haripriya)
icon

(3 / 5)

ಇದೀಗ ಬಳೆಶಾಸ್ತ್ರದ ಫೋಟೋಗಳನ್ನು ಹರಿಪ್ರಿಯಾ ಹಂಚಿಕೊಂಡಿದ್ದಾರೆ. (Twitter/ Haripriya) 
icon

(4 / 5)

ಈ ಮೊದಲು ಆರತಕ್ಷತೆ, ಮೆಹೆಂದಿ ಸಂಭ್ರಮದ ಫೋಟೋಗಳನ್ನು ಹರಿಪ್ರಿಯಾ ಶೇರ್‌ ಮಾಡಿದ್ದರು. (Twitter/ Haripriya) 
icon

(5 / 5)

ಇತರ ಗ್ಯಾಲರಿಗಳು