ಕನ್ನಡ ಸುದ್ದಿ  /  Photo Gallery  /  In Pics Kantara Fame Sapthami Gowda Shares Maldives Trip Photos

Sapthami Gowda Maldives Dairy: ಮಾಲ್ಡೀವ್ಸ್‌ ಬೀಚ್‌ನಲ್ಲಿ ಬಿಕಿನಿ ಬಿಟ್ಟು ಸೀರೆಯುಟ್ಟ ಸಪ್ತಮಿ; ‘ಛೇ ಅದು ಬೇಡ ಇದೇ ಇರಲಿ’ ಎಂದ ಫ್ಯಾನ್ಸ್

  • Sapthami Gowda Maldives Dairy: ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಸರಣಿ ಫೋಟೋಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಕಾಂತಾರ ಸಿನಿಮಾ ಬಿಡುಗಡೆ ಬಳಿಕ ನಿತ್ಯ ಒಂದಲ್ಲ ಒಂದು ಫೋಟೋ ಗೊಂಚಲನ್ನು ಹಂಚಿಕೊಳ್ಳುವ ಲೀಲಾ, ಇದೀಗ ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದಾರೆ. ಅಲ್ಲಿನ ಫೋಟೋಗಳು ಹೀಗಿವೆ..

ಕಾಂತಾರ ಸಿನಿಮಾದಲ್ಲಿ ನಟಿಸಿ, ಅದರ ಯಶಸ್ಸಿನ ಬಳಿಕ ಬಾಲಿವುಡ್‌ ಅವಕಾಶ ಗಿಟ್ಟಿಸಿಕೊಂಡ ನಟಿ ಸಪ್ತಮಿ ಗೌಡ ಇದೀಗ ತುಂಬು ಉತ್ಸಾಹದಲ್ಲಿದ್ದಾರೆ. (Twitter/ Sapthami Gowda)
icon

(1 / 7)

ದಿ ಕಾಶ್ಮೀರ್ ಫೈಲ್ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ ಮುಂಬರುವ ಸಿನಿಮಾ ದಿ ವ್ಯಾಕ್ಸಿನ್‌ ವಾರ್‌ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. (Twitter/ Sapthami Gowda)
icon

(2 / 7)

ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಆಕ್ಟೀವ್‌ ಆಗಿರುವ ಸಪ್ತಮಿ, ಒಂದಾದ ಮೇಲೊಂದರಂತೆ ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. (Twitter/ Sapthami Gowda)
icon

(3 / 7)

ಇದೀಗ ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಮಾಲ್ಡೀವ್ಸ್‌ ಪ್ರವಾಸಕ್ಕೆ ತೆರಳಿದ್ದಾರೆ. ಆ ಪ್ರವಾಸದ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. (Twitter/ Sapthami Gowda)
icon

(4 / 7)

ಅಚ್ಚರಿ ಏನೆಂದರೆ, ಸಿನಿಮಾ ನಟಿಯರು ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ಹೋದರೆ ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು. ಆದರೆ ಸಪ್ತಮಿ ಮಾತ್ರ ಡಿಫರೆಂಟ್‌. (Twitter/ Sapthami Gowda)
icon

(5 / 7)

ಬಗೆ ಬಗೆ ಕಾಸ್ಟೂಮ್‌ಗಳಲ್ಲಿ ಫೋಟೋಗಳಿಗೆ ಸಪ್ತಮಿ ಪೋಸ್‌ ನೀಡಿದ್ದಾರೆ. ನಟಿಯ ಈ ಫೋಟೋಗಳಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. (Twitter/ Sapthami Gowda)
icon

(6 / 7)

(7 / 7)

IPL_Entry_Point

ಇತರ ಗ್ಯಾಲರಿಗಳು