ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Manvita Kamath In Black Attire: ಕಪ್ಪುಡುಗೆಯಲ್ಲಿ ಟಗರು ಪುಟ್ಟಿಯ ಬಿನ್ನಾಣ: ಗ್ಲಾಮರಸ್ ಫೋಟೋಶೂಟ್‌ನಲ್ಲಿ ಮಾನ್ವಿತಾ

Manvita Kamath in Black Attire: ಕಪ್ಪುಡುಗೆಯಲ್ಲಿ ಟಗರು ಪುಟ್ಟಿಯ ಬಿನ್ನಾಣ: ಗ್ಲಾಮರಸ್ ಫೋಟೋಶೂಟ್‌ನಲ್ಲಿ ಮಾನ್ವಿತಾ

  • ಇತ್ತೀಚೆಗಷ್ಟೇ "ಶಿವ 143" ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಮುಂದೆ ಟಗರು ಪಟ್ಟಿ ಮಾನ್ವಿತಾ ಕಾಮತ್‌ ಪ್ರತ್ಯಕ್ಷರಾಗಿದ್ದರು. ಅದಾದ ಮೇಲೆ ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಫೋಟೋಶೂಟ್‌ಗಳನ್ನೇ ಶೇರ್‌ ಮಾಡಿಕೊಂಡು ಸುದ್ದಿಯಲ್ಲಿಯೂ ಇರುತ್ತಾರೆ ಈ ನಟಿ. ಇದೀಗ ಹೊಸದಾದ ಫೋಟೋಶೂಟ್‌ ಮೂಲಕ ಮತ್ತೆ ಎದುರಾಗಿದ್ದಾರೆ. ಕಪ್ಪುಡುಗೆಯಲ್ಲಿ ಗ್ಲಾಮರ್‌ ಅವತಾರದಲ್ಲಿ ಮಿಂಚಿದ್ದಾರೆ.

ನಟಿ ಮಾನ್ವಿತಾ ಕಾಮತ್‌ ಕಪ್ಪು ಬಣ್ಣದ ವಿಶೇಷ ವಿನ್ಯಾಸ ದಿರಿಸಿನಲ್ಲಿ ಮಿಂಚಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ.
icon

(1 / 5)

ನಟಿ ಮಾನ್ವಿತಾ ಕಾಮತ್‌ ಕಪ್ಪು ಬಣ್ಣದ ವಿಶೇಷ ವಿನ್ಯಾಸ ದಿರಿಸಿನಲ್ಲಿ ಮಿಂಚಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ.(Instagram/ Manvita Kamath )

ಇತ್ತೀಚೆಗಷ್ಟೇ ಶಿವ 143 ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಮುಂದೆ ಟಗರು ಪಟ್ಟಿ ಮಾನ್ವಿತಾ ಕಾಮತ್‌ ಪ್ರತ್ಯಕ್ಷರಾಗಿದ್ದರು.
icon

(2 / 5)

ಇತ್ತೀಚೆಗಷ್ಟೇ ಶಿವ 143 ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಮುಂದೆ ಟಗರು ಪಟ್ಟಿ ಮಾನ್ವಿತಾ ಕಾಮತ್‌ ಪ್ರತ್ಯಕ್ಷರಾಗಿದ್ದರು.(Instagram/ Manvita Kamath )

ಕೆಂಡಸಂಪಿಗೆ ಮೂಲಕ ಚಂದನವನಕ್ಕೆ ಬಲಗಾಲಿಟ್ಟು ಬಂದ ಈ ನಟಿಗೆ "ಟಗರು" ಸಿನಿಮಾ ದೊಡ್ಡ ಹಿಟ್‌ ಕೊಟ್ಟಿತ್ತು.
icon

(3 / 5)

ಕೆಂಡಸಂಪಿಗೆ ಮೂಲಕ ಚಂದನವನಕ್ಕೆ ಬಲಗಾಲಿಟ್ಟು ಬಂದ ಈ ನಟಿಗೆ "ಟಗರು" ಸಿನಿಮಾ ದೊಡ್ಡ ಹಿಟ್‌ ಕೊಟ್ಟಿತ್ತು.(Instagram/ Manvita Kamath )

ಅದಾದ ಬಳಿಕ ಹಲವು ಸಿನಿಮಾಗಳಲ್ಲಿಯೂ ಮಾನ್ವಿತಾ ಕಾಣಿಸಿಕೊಂಡರು. ಇದೀಗ ಕೆಲ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದರಾದರೂ, ಇನ್ನಷ್ಟೇ ಅವು ಅಧಿಕೃತ ಘೋಷಣೆ ಆಗಬೇಕಿವೆ.
icon

(4 / 5)

ಅದಾದ ಬಳಿಕ ಹಲವು ಸಿನಿಮಾಗಳಲ್ಲಿಯೂ ಮಾನ್ವಿತಾ ಕಾಣಿಸಿಕೊಂಡರು. ಇದೀಗ ಕೆಲ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದರಾದರೂ, ಇನ್ನಷ್ಟೇ ಅವು ಅಧಿಕೃತ ಘೋಷಣೆ ಆಗಬೇಕಿವೆ.(Instagram/ Manvita Kamath )

ಇತ್ತೀಚೆಗಷ್ಟೇ ಮಾನ್ವಿತಾ ತಾಯಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಆ ಸಂದರ್ಭದಲ್ಲಿ ಸೋನು ಸೂದ್‌ ತಮ್ಮ ಫೌಂಡೇಷನ್‌ ವತಿಯಿಂದ ಚಿಕಿತ್ಸೆಗೆ ನೆರವು ನೀಡಿದ್ದರು.
icon

(5 / 5)

ಇತ್ತೀಚೆಗಷ್ಟೇ ಮಾನ್ವಿತಾ ತಾಯಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಆ ಸಂದರ್ಭದಲ್ಲಿ ಸೋನು ಸೂದ್‌ ತಮ್ಮ ಫೌಂಡೇಷನ್‌ ವತಿಯಿಂದ ಚಿಕಿತ್ಸೆಗೆ ನೆರವು ನೀಡಿದ್ದರು.(Instagram/ Manvita Kamath )


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು