Ragini Sankranti Photo: ಸಂಕ್ರಾಂತಿ ನಿಮಿತ್ತ ಲಂಗ ದಾವಣಿಯಲ್ಲಿ ದೇವಿ ದರ್ಶನ ಪಡೆದ ರಾಗಿಣಿ ದ್ವಿವೇದಿ..
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ragini Sankranti Photo: ಸಂಕ್ರಾಂತಿ ನಿಮಿತ್ತ ಲಂಗ ದಾವಣಿಯಲ್ಲಿ ದೇವಿ ದರ್ಶನ ಪಡೆದ ರಾಗಿಣಿ ದ್ವಿವೇದಿ..

Ragini Sankranti Photo: ಸಂಕ್ರಾಂತಿ ನಿಮಿತ್ತ ಲಂಗ ದಾವಣಿಯಲ್ಲಿ ದೇವಿ ದರ್ಶನ ಪಡೆದ ರಾಗಿಣಿ ದ್ವಿವೇದಿ..

  • Ragini Sankranti Photo: ತುಪ್ಪದ ಹುಡುಗಿ ರಾಗಿಣಿ ಗ್ಲಾಮರಸ್‌ ಅವತಾರಕ್ಕೂ ಸೈ, ಪಕ್ಕಾ ಸಾಂಪ್ರದಾಯಿಕ ಅವತಾರದಲ್ಲಿ ಮಿಂಚುವುದಕ್ಕೂ ಜೈ. ಇದೀಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ಲಂಗ ದಾವಣಿಯಲ್ಲಿ ಮಿಂಚಿದ್ದಾರೆ ಈ ಚೆಲುವೆ. 

ಸಾಂಪ್ರದಾಯಿಕ ದಿರಿಸಿನಲ್ಲಿ ರಾಗಿಣಿ ದ್ವಿವೇದಿ
icon

(1 / 9)

ಸಾಂಪ್ರದಾಯಿಕ ದಿರಿಸಿನಲ್ಲಿ ರಾಗಿಣಿ ದ್ವಿವೇದಿ(Instagram/ Ragini Dwivedi)

ಲಂಗ ದಾವಣಿಯಲ್ಲಿ ಮಿಂಚಿದ ರಾಗಿಣಿ
icon

(2 / 9)

ಲಂಗ ದಾವಣಿಯಲ್ಲಿ ಮಿಂಚಿದ ರಾಗಿಣಿ(Instagram/ Ragini Dwivedi)

ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಫೋಟೋಶೂಟ್
icon

(3 / 9)

ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಫೋಟೋಶೂಟ್(Instagram/ Ragini Dwivedi)

ಕೇಸರಿ ಬಣ್ಣದ ಲಂಗ, ಕಡು ನೀಲಿ ಬಣ್ಣದ ದಾವಣಿಯಲ್ಲಿ ರಾಗಿಣಿ ಪೋಸ್
icon

(4 / 9)

ಕೇಸರಿ ಬಣ್ಣದ ಲಂಗ, ಕಡು ನೀಲಿ ಬಣ್ಣದ ದಾವಣಿಯಲ್ಲಿ ರಾಗಿಣಿ ಪೋಸ್(Instagram/ Ragini Dwivedi)

ದೇವಿಗೆ ಆರತಿ ಮಾಡುತ್ತಿರುವ ರಾಗಿಣಿ
icon

(5 / 9)

ದೇವಿಗೆ ಆರತಿ ಮಾಡುತ್ತಿರುವ ರಾಗಿಣಿ(Instagram/ Ragini Dwivedi)

ಸೋಷಿಯಲ್‌ ಮೀಡಿಯಾದಲ್ಲಿ ಹಬ್ಬದ ಪ್ರಯುಕ್ತ ಫೋಟೋ ಶೇರ್‌ ಮಾಡಿದ ರಾಗಿಣಿ
icon

(6 / 9)

ಸೋಷಿಯಲ್‌ ಮೀಡಿಯಾದಲ್ಲಿ ಹಬ್ಬದ ಪ್ರಯುಕ್ತ ಫೋಟೋ ಶೇರ್‌ ಮಾಡಿದ ರಾಗಿಣಿ(Instagram/ Ragini Dwivedi)

ಇತ್ತೀಚೆಗಷ್ಟೇ ಹಾಟ್‌ ಅವತಾರದ ಫೋಟೋಗಳನ್ನು ಹಂಚಿಕೊಂಡಿದ್ದರು. 
icon

(7 / 9)

ಇತ್ತೀಚೆಗಷ್ಟೇ ಹಾಟ್‌ ಅವತಾರದ ಫೋಟೋಗಳನ್ನು ಹಂಚಿಕೊಂಡಿದ್ದರು. (Instagram/ Ragini Dwivedi)

ಇದೀಗ ಪಕ್ಕಾ ಸಂಪ್ರದಾಯಸ್ಥ ಹುಡುಗಿಯ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. 
icon

(8 / 9)

ಇದೀಗ ಪಕ್ಕಾ ಸಂಪ್ರದಾಯಸ್ಥ ಹುಡುಗಿಯ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. (Instagram/ Ragini Dwivedi)

ಹಲವು ಸಿನಿಮಾ ಕೆಲಸಗಳಲ್ಲಿಯೂ ರಾಗಿಣಿ ಬಿಜಿಯಾಗಿದ್ದಾರೆ. 
icon

(9 / 9)

ಹಲವು ಸಿನಿಮಾ ಕೆಲಸಗಳಲ್ಲಿಯೂ ರಾಗಿಣಿ ಬಿಜಿಯಾಗಿದ್ದಾರೆ. (Instagram/ Ragini Dwivedi)


ಇತರ ಗ್ಯಾಲರಿಗಳು